ಮುಂದಿನ ತಿಂಗಳು 'ತ್ರಿಬಲ್ ರೈಡಿಂಗ್' ಹೊರಡಲಿರುವ ಗೋಲ್ಡನ್ ಸ್ಟಾರ್ ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್ ಮುಂದಿನ ತಿಂಗಳಿನಿಂದ ‘ತ್ರಿಬಲ್ ರೈಡಿಂಗ್’ ಹೊರಡಲಿದ್ದಾರೆ.

Published: 23rd September 2020 06:28 PM  |   Last Updated: 23rd September 2020 06:28 PM   |  A+A-


Ganesh

ಗಣೇಶ್

Posted By : vishwanath
Source : UNI

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಮುಂದಿನ ತಿಂಗಳಿನಿಂದ ‘ತ್ರಿಬಲ್ ರೈಡಿಂಗ್’ ಹೊರಡಲಿದ್ದಾರೆ.

ಕಾಮಿಡಿ, ಪ್ರೇಮಕಥೆ, ಆಕ್ಷನ್ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವಿರುವ ಈ ಚಿತ್ರವನ್ನು ಮಹೇಶ್ ಗೌಡ ನಿರ್ದೇಶಿಸುತ್ತಿದ್ದು, ಅಕ್ಟೋಬರ್ ಎರಡನೇ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಸದ್ಯ ಹೈದರಾಬಾದ್ ನಲ್ಲಿ ಹಾಡುಗಳ ಧ್ವನಿಮುದ್ರಣ ನಡೆಯುತ್ತಿದೆ.

ಕೃಪಾಳು ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ರಾಮ ಗೋಪಾಲ್ ಎಂಬುವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಆನಂದ್ ಅವರ ಛಾಯಾಗ್ರಹಣವಿದ್ದು ಸಾಯಿ ಕಾರ್ತಿಕ್ ಸಂಗೀತಿ ಸಂಯೋಜಿಸುತ್ತಿದ್ದಾರೆ. ಕೆಎಂ ಪ್ರಕಾಶ್ ಸಂಕಲನ ಮಾಡುತ್ತಿದ್ದು ಚಿತ್ರಕ್ಕೆ ರಾಜಶೇಖರ್ ಮತ್ತು ಮಹೇಶ್ ಗೌಡ್ ಸಂಭಾಷಣೆ ಬರೆದಿದ್ದಾರೆ.


Stay up to date on all the latest ಸಿನಿಮಾ ಸುದ್ದಿ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp