
ಶಾಲು ಶಮ್ಮು
ಕಾಲಿವುಡ್ ನಟಿ ಶಾಲು ಶಮ್ಮು ಪ್ರೇಮಿಗಳ ದಿನದಂದು ತಾವು ಬೀಚ್ ನಲ್ಲಿ ಟಾಪ್ ಲೆಸ್ ಪೋಸ್ ನೀಡಿ ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ.
ತಮ್ಮ ಅರೆನಗ್ನ ಫೋಟೋಗಳನ್ನು ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ನಟಿ ಶಾಲು ಶಮ್ಮು "ಕವಿಗಳ ಪಾಲಿನ ರಜಾದಿನವನ್ನು ಆಚರಿಸೋಣ" ಎಂದು ಬರೆದಿದ್ದಾರೆ.
ಆಗಾಗ ಮಾದಕ ಫೋಟೋಗಳನ್ನು ಹಂಚಿಕೊಳ್ಳುವ ನಟಿ ಶಾಲು "ಕಾಂಜೀವರಂ", "ಮಾಯಿಲು", "ದಶಾವತಾರಂ" ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
Let’s Celebrate The Poet’s Holiday
— Shalu Shamu (@ShaluShamu) February 14, 2021
On lens : @sathish_photography49
Mua : @vinotha_makeupartist
Hairstyle : @makeoverbysarani
Jewelry : @m.a.beautycollections
Stylist : @jansiranilakshmibai#ShaluShamu #HappyValentinesDayEveryone #2021vibes # pic.twitter.com/VienuSwUd6