'ಶಾಸ್ತ್ರಿ' ಬೆಡಗಿ ಮಾನ್ಯಾಗೆ ಪಾರ್ಶ್ವವಾಯು!

ಸ್ಯಾಂಡಲ್ ವುಡ್ ನಟರಾದ ಡಾ. ವಿಷ್ಣುವರ್ಧನ್, ಶ್ರೀಮುರಳಿ, ದರ್ಶನ್ ಗೆ ಜೋಡಿಯಾಗಿ ಅಭಿನಯಿಸಿ ಕನ್ನಡಿಗರ ಮೆಚ್ಚುಗೆ ಗಳಿಸಿದ್ದ ನಟಿ ಮಾನ್ಯಾಗೆ ಪಾರ್ಶ್ವವಾಯು ತಗುಲಿದೆ.

Published: 26th February 2021 10:49 PM  |   Last Updated: 26th February 2021 10:50 PM   |  A+A-


ಮಾನ್ಯಾ

Posted By : Raghavendra Adiga
Source : Online Desk

ಸ್ಯಾಂಡಲ್ ವುಡ್ ನಟರಾದ ಡಾ. ವಿಷ್ಣುವರ್ಧನ್, ಶ್ರೀಮುರಳಿ, ದರ್ಶನ್ ಗೆ ಜೋಡಿಯಾಗಿ ಅಭಿನಯಿಸಿ ಕನ್ನಡಿಗರ ಮೆಚ್ಚುಗೆ ಗಳಿಸಿದ್ದ ನಟಿ ಮಾನ್ಯಾಗೆ ಪಾರ್ಶ್ವವಾಯು ತಗುಲಿದೆ.

ಈ ಬಗ್ಗೆ ನಟಿ ಮಾನ್ಯಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

 
 
 
 
 
 
 
 
 
 
 
 
 
 
 

A post shared by Manya (@manya_naidu)

"ಪಾರ್ಶ್ವವಾಯು ಕಾರಣದಿಂದ ಕಳೆದ ಮೂರು ವಾರಗಳಿಂದ ನನಗೆ ಕುಳಿತುಕೊಳ್ಳಲು ಆಗುತ್ತಿಲ್ಲ ಅಲ್ಲದೆ ನಡೆಯಲು, ನಿಲ್ಲಲು, ಮಲಗಲೂ ತೊಂದರೆಯಾಗುತ್ತಿದೆ. ಆದರೆ ನಾನು ನಿಧಾನವಾಗಿ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. 

"ನಿಧಾನವಾಗಿ ಗುಣಮುಖವಾಗುವ ಭರವಸೆಯನ್ನು ವೈದ್ಯರು ನೀಡಿದ್ದಾರೆ." ಮಾನ್ಯಾ ಹೇಳಿದ್ದಾರೆ.

ನಟಿ ಮಾನ್ಯಾ ವಿಷ್ಣುವರ್ಧನ್ ಅಭಿನಯದ "ವರ್ಷ", ದರ್ಶನ್ "ಶಾಸ್ತ್ರಿ", ಶ್ರೀಮುರಳಿಯ "ಶಂಭು" ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

 
 
 
 
 
 
 
 
 
 
 
 
 
 
 

A post shared by Manya (@manya_naidu)

 

 
 
 
 
 
 
 
 
 
 
 
 
 
 
 

A post shared by Manya (@manya_naidu)

Stay up to date on all the latest ಸಿನಿಮಾ ಸುದ್ದಿ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp