117 ಮಿಲಿಯನ್ ದಾಟಿದ ವೀಕ್ಷಣೆ ಸಂಖ್ಯೆ, ಮತ್ತೊಂದು ದಾಖಲೆಯತ್ತ ಕೆಜಿಎಫ್ ಚಾಪ್ಟರ್ 2 ಟೀಸರ್

ಭಾರತೀಯ ಚಿತ್ರರಂಗದಲ್ಲೇ ಹೊಸದೊಂದು ದಾಖಲೆ ನಿರ್ಮಾಣಕ್ಕೆ ಕೆಜಿಎಫ್ ಚಾಪ್ಟರ್ 2 ಟೀಸರ್ ಸಜ್ಜಾಗಿದ್ದು, ಈಗಾಗಲೇ ಚಿತ್ರದ ಟೀಸರ್ ವೀಕ್ಷಣೆಯ ಸಂಖ್ಯೆ 117 ಮಿಲಿಯನ್ ಗೆ ಏರಿಕೆಯಾಗಿದೆ.

Published: 10th January 2021 11:48 AM  |   Last Updated: 10th January 2021 11:50 AM   |  A+A-


kgf chapter 2 update

ಕೆಜಿಎಫ್​ ಚಾಪ್ಟರ್ ​-2

Posted By : Srinivasamurthy VN
Source : Online Desk

ಬೆಂಗಳೂರು: ಭಾರತೀಯ ಚಿತ್ರರಂಗದಲ್ಲೇ ಹೊಸದೊಂದು ದಾಖಲೆ ನಿರ್ಮಾಣಕ್ಕೆ ಕೆಜಿಎಫ್ ಚಾಪ್ಟರ್ 2 ಟೀಸರ್ ಸಜ್ಜಾಗಿದ್ದು, ಈಗಾಗಲೇ ಚಿತ್ರದ ಟೀಸರ್ ವೀಕ್ಷಣೆಯ ಸಂಖ್ಯೆ 117 ಮಿಲಿಯನ್ ಗೆ ಏರಿಕೆಯಾಗಿದೆ.

ಗುರುವಾರ ರಾತ್ರಿ 9-29ಕ್ಕೆ ಬಿಡುಗಡೆಯಾದ ಕೆಜಿಎಫ್ ಚಾಪ್ಟರ್ 2 ಟೀಸರ್ ಇಲ್ಲಿಯವರೆಗೂ 6 ಲಕ್ಷ 90 ಸಾವಿರ ಲೈಕ್ಸ್ ಗಳನ್ನು ಪಡೆದಿದ್ದು, , 5.07 ಲಕ್ಷ ಕಾಮೆಂಟ್ ಗಳು ಬಂದಿವೆ. ಅಂತೆಯೇ ಟೀಸರ್ ಗೆ 11.7 ಕೋಟಿ ವೀಕ್ಷಣೆ ಪಡೆದಿದೆ.  ಪ್ರತೀ ಸೆಕೆಂಡ್ ಗೆ ಕೆಜಿಫ್ ಚಾಪ್ಟರ್ 2 ಟೀಸರ್  ಸುಮಾರು ಒಂದೂವರೆ ಸಾವಿರ ವೀಕ್ಷಣೆ ಪಡೆಯುತ್ತಿದೆ.

ಹೀಗಾಗಿ ಇನ್ನು ಕೆಲವೇ ಗಂಟೆಗಳಲ್ಲಿ ಕೆಜಿಎಫ್ 2 ಟೀಸರ್ ಯೂಟ್ಯೂಬ್ ನಲ್ಲಿ ಅತೀ ಹೆಚ್ಚು ವೀಕ್ಷಿಸಲ್ಪಟ್ಟ ಟೀಸರ್ ಎಂಬ ಖ್ಯಾತಿ ಪಡೆಯಲಿದೆ. 

Stay up to date on all the latest ಸಿನಿಮಾ ಸುದ್ದಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp