'ಫ್ಯಾಂಟಮ್' ತಂಡದಿಂದ 21ಕ್ಕೆ ಗುಡ್ ನ್ಯೂಸ್: ಅನೂಪ್ ಭಂಡಾರಿ
ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರೀಕರಣ ಮುಗಿದು ತೆರೆಗೆ ಬರಲು ಸಿದ್ಧತೆ ನಡೆಸುತ್ತಿದೆ. ಚಿತ್ರದ ಕುರಿತ ಮಹತ್ವದ ವಿಷಯ ಇದೇ 21ರಂದು ಹೊರಬೀಳಲಿದೆ.
Published: 18th January 2021 11:30 AM | Last Updated: 18th January 2021 11:30 AM | A+A A-

ಫ್ಯಾಂಟಮ್ ಚಿತ್ರದಲ್ಲಿ ಕಿಚ್ಚ ಸುದೀಪ್
ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರೀಕರಣ ಮುಗಿದು ತೆರೆಗೆ ಬರಲು ಸಿದ್ಧತೆ ನಡೆಸುತ್ತಿದೆ. ಚಿತ್ರದ ಕುರಿತ ಮಹತ್ವದ ವಿಷಯ ಇದೇ 21ರಂದು ಹೊರಬೀಳಲಿದೆ.
ಕೊರೋನಾ ಸಾಂಕ್ರಾಮಿಕದಿಂದ ಲಾಕ್ ಡೌನ್ ಹೇರಿಕೆಯಾಗಿ ಸ್ಥಗಿತಗೊಂಡಿದ್ದ ಚಿತ್ರರಂಗದ ಚಟುವಟಿಕೆ ಫ್ಯಾಂಟಮ್ ಚಿತ್ರೀಕರಣ ಹೈದರಾಬಾದ್ ನಲ್ಲಿ ಆರಂಭವಾಗುವ ಮುೂಲಕವೇ ಮತ್ತೆ ಗರಿಗೆದರಿತ್ತು.
ಈ ಕುರಿತು ಟ್ವೀಟ್ ಮಾಡಿರುವ ಅನೂಪ್ ಭಂಡಾರಿ ಪ್ರಮುಖ ವಿಷಯವೊಂದನ್ನು ಇದೇ 21ರಂದು ನಿಮಗೆ ತಿಳಿಸುತ್ತೇವೆ ಎಂದಿದ್ದಾರೆ.
The biggest announcement of them all, LITERALLY, on Jan 21 #PhantomUpdateJan21 #KicchaSudeep @KicchaSudeep @jackmanjunath @alankar_pandian @Shaliniartss Invenio Films @Nirupbhandari @neethaofficial @AjaneeshB @williamdaviddop @KaaniStudio @The_BigLittle pic.twitter.com/ss81yn4zAa
— Anup Bhandari (@anupsbhandari) January 18, 2021