ಮೊದಲು ಮಾನವನಾಗು: ಅಭಿವೃದ್ಧಿ, ಸಬಲೀಕರಣ, ಸ್ವಾಭಿಮಾನಿ ಯುವ ಭಾರತದ ಜೊತೆಗೆ ಕಿಚ್ಚ ಸುದೀಪ್!

ಭಾರತ ಸರ್ಕಾರದ ಮೂರು ಮಹಾನ್ ಯಶಸ್ವಿ ಯೋಜನೆಗಳ ಜೊತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೈ ಜೋಡಿಸುವ ಮೂಲಕ ಬದಲಾಗುತ್ತಿರುವ ಯುವ ಭಾರತಕ್ಕೆ ನಮ್ಮ ಕರುನಾಡು ಕೂಡಾ ಸಾಕ್ಷಿಯಾಗುವಂತೆ ಹೆಜ್ಜೆ ಇಡುತ್ತಿದ್ದಾರೆ.

Published: 29th January 2021 07:26 PM  |   Last Updated: 29th January 2021 07:31 PM   |  A+A-


Sudeep_with_video1

ನಟ ಸುದೀಪ್

Posted By : Nagaraja AB
Source : Online Desk

ಬೆಂಗಳೂರು: ಭಾರತ ಸರ್ಕಾರದ ಮೂರು ಮಹಾನ್ ಯಶಸ್ವಿ ಯೋಜನೆಗಳ ಜೊತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೈ ಜೋಡಿಸುವ ಮೂಲಕ ಬದಲಾಗುತ್ತಿರುವ ಯುವ ಭಾರತಕ್ಕೆ ನಮ್ಮ ಕರುನಾಡು ಕೂಡಾ ಸಾಕ್ಷಿಯಾಗುವಂತೆ ಹೆಜ್ಜೆ ಇಡುತ್ತಿದ್ದಾರೆ.

ಈ ಕುರಿತು ವಿಡಿಯೋವೊಂದನ್ನು ಇಂದು ಕಿಚ್ಚ ಸುದೀಪ ಚಾರಿಟಬಲ್ ಸೊಸೈಟಿ ಟ್ವೀಟರ್ ನಲ್ಲಿ ಬಿಡುಗಡೆ ಮಾಡಿದ್ದು, ಅಭಿವೃದ್ಧಿ, ಸಬಲೀಕರಣ ಮತ್ತು ಸ್ವಾಭಿಮಾನಿ ಯುವ ಭಾರತದ ಜೊತೆಗೆ ನಾವು ಸದಾ ನಿಮ್ಮೊಂದಿಗೆ ಇರುವುದಾಗಿ ಹೇಳಲಾಗಿದೆ. 

ಉದ್ಯೋಗ ಸೃಷ್ಟಿ ಮತ್ತು ಪ್ಲಾಸ್ಟಿಕ್ ಮುಕ್ತ ದೇಶವನ್ನಾಗಿ ಮಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಕೈ ಜೋಡಿಸಿ ಎಂದು ತಿಳಿಸಲಾಗಿದೆ. ಈ ವಿಡಿಯೋವನ್ನು ನಟ ಸುದೀಪ್ ಕೂಡಾ ಶೇರ್ ಮಾಡಿದ್ದಾರೆ.

 

 

Stay up to date on all the latest ಸಿನಿಮಾ ಸುದ್ದಿ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp