'ದೃಶ್ಯಂ-2' ಚಿತ್ರ ಮೆಚ್ಚಿಕೊಂಡ ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್

ತಮ್ಮ ಬಿಡುವಿನ ಅವಧಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಥ್ರಿಲ್ಲರ್‌ ಚಿತ್ರವೊಂದನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Published: 01st March 2021 03:10 PM  |   Last Updated: 01st March 2021 03:10 PM   |  A+A-


Drishyam-Bhakar

ದೃಶ್ಯಂ-ಭಾಸ್ಕರ್

Posted By : Vishwanath S
Source : Online Desk

ಬೆಂಗಳೂರು: ತಮ್ಮ ಬಿಡುವಿನ ಅವಧಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಥ್ರಿಲ್ಲರ್‌ ಚಿತ್ರವೊಂದನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೋಹನ್ ಲಾಲ್ ಅಭಿನಯದ ಮಲೆಯಾಳಂನ 'ದೃಶ್ಯಂ-2' ಚಿತ್ರವನ್ನು ವೀಕ್ಷಿಸಿದ ಭಾಸ್ಕರ್ ರಾವ್ ಅವರು ಅಪರೂಪಕ್ಕೆ ಚಿತ್ರ ವಿಮರ್ಶೆ ಮಾಡಿದ್ದಾರೆ.

ದೃಶ್ಯಂ 2. ಟ್ವಿಸ್ಟ್ಸ್ ಅಂಡ್ ಟರ್ನ್ಸ್‌ನೊಂದಿಗೆ ಸುಪರ್ಬ್ ಕ್ರೈಮ್ ಥ್ರಿಲ್ಲರ್ ವೀಕ್ಷಿಸಿದೆ. ಮೋಹನ್ ಲಾಲ್ ಮತ್ತು ಮೀನಾ ಕುಟುಂಬದ ಎಲ್ಲಾ ಸದಸ್ಯರ ನಟನೆ ಅತ್ಯುತ್ತಮ. ಯಾವುದೂ ಅಸಾಧ್ಯ..! ಕಾನೂನಿಗೆ ದೊಡ್ಡ ಸವಾಲು ಎಂದು ಟ್ವೀಟಿಸಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp