ವಿವಿಧ ಚಿತ್ರೋದ್ಯಮದ ಗಣ್ಯರಿಂದ 'ಮಡ್ಡಿ' ಟೀಸರ್ ರಿಲೀಸ್

ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಸಿನಿಮಾ ಕ್ಷೇತ್ರದ ಅನೇಕ ಸ್ಟಾರ್ ಗಳು "ಮಡ್ಡಿ: ಸಿನಿಮಾದ ಟೀಸರ್ ಅನ್ನು ವರ್ಚುವಲ್ ಕಾರ್ಯಕ್ರಮದ ಮೂಲಕ ಬಿಡುಗಡೆ ಮಾಡಿದ್ದಾರೆ.

Published: 01st March 2021 10:51 AM  |   Last Updated: 01st March 2021 10:51 AM   |  A+A-


ಮಡ್ಡಿ ಟೀಸರ್

Posted By : Raghavendra Adiga
Source : The New Indian Express

ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಸಿನಿಮಾ ಕ್ಷೇತ್ರದ ಅನೇಕ ಸ್ಟಾರ್ ಗಳು "ಮಡ್ಡಿ: ಸಿನಿಮಾದ ಟೀಸರ್ ಅನ್ನು ವರ್ಚುವಲ್ ಕಾರ್ಯಕ್ರಮದ ಮೂಲಕ ಬಿಡುಗಡೆ ಮಾಡಿದ್ದಾರೆ.ಈ ಸಿನಿಮಾ ಮಡ್ ರೇಸಿಂಗ್ ಕುರಿತಾದ ದೇಶದ ಮೊದಲ ಫೀಚರ್ ಫಿಲ್ಮ್ ಆಗಿದೆ.

ಈ ಟೀಸರ್ ಅನ್ನು ತಮಿಳು ನಟ ಜಯಂ ರವಿ, ಮಲಯಾಳಂ ನಟರಾದ ಫಹಾದ್ ಫಾಸಿಲ್ ಮತ್ತು ಉನ್ನಿ ಮುಕುಂದನ್, ತೆಲುಗು ನಿರ್ಮಾಪಕ ಅನಿಲ್ ರವಿಪುಡಿ, ಕನ್ನಡ ನಟ ಡಾ.ಶಿವರಾಜ್ ಕುಮಾರ್, ಮತ್ತು ಬಾಲಿವುಡ್ ನಟ ಅರ್ಜುನ್ ಕಪೂರ್ ಬಿಡುಗಡೆ ಮಾಡಿದ್ದಾರೆ.

ಡಾ.ಪ್ರಘ್ಬಲ್ ನಿರ್ದೇಶನದ ಈ ಚಿತ್ರದಲ್ಲಿ ನಟರಾದ ಯುವನ್, ರಿಧಾನ್ ಕೃಷ್ಣ, ಅನುಷಾ ಸುರೇಶ್ ಮತ್ತು  ಅಮಿತ್ ಶಿವದಾಸ್  ನಾಯರ್ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ.ಈ ಸಿನಿಮಾ ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Stay up to date on all the latest ಸಿನಿಮಾ ಸುದ್ದಿ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp