ಒಂದೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಟಿಕ್ ಟಾಕ್ ಸ್ಟಾರ್ ಧನುಶ್ರೀ ಹೊರಕ್ಕೆ!

ಬಿಗ್ ಬಾಸ್ ಆವೃತ್ತಿ 8 ಆರಂಭಗೊಂಡು ಒಂದು ವಾರ ಕಳೆದಿದ್ದು ಮೊದಲ ವಾರದಲ್ಲೇ ಟಿಕ್ ಟಾಕ್ ಸ್ಟಾರ್ ಧನುಶ್ರೀ ಮನೆಯಿಂದ ಹೊರಬಂದಿದ್ದಾರೆ.

Published: 08th March 2021 01:33 AM  |   Last Updated: 08th March 2021 12:35 PM   |  A+A-


Dhanushree

ಧನುಶ್ರೀ

Posted By : Vishwanath S
Source : Online Desk

ಬೆಂಗಳೂರು: ಬಿಗ್ ಬಾಸ್ ಆವೃತ್ತಿ 8 ಆರಂಭಗೊಂಡು ಒಂದು ವಾರ ಕಳೆದಿದ್ದು ಮೊದಲ ವಾರದಲ್ಲೇ ಟಿಕ್ ಟಾಕ್ ಸ್ಟಾರ್ ಧನುಶ್ರೀ ಮನೆಯಿಂದ ಹೊರಬಂದಿದ್ದಾರೆ.

 ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ 8ನೇ ಆವೃತ್ತಿಯ ಫೆಬ್ರವರಿ 28ರಿಂದ ಆರಂಭಗೊಂಡಿತ್ತು. ಧನುಶ್ರೀ ಸೇರಿದಂತೆ 17 ಮಂದಿ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. 

ಮೊದಲ ವಾರ ವಿಶ್ವನಾಥ್, ನಿರ್ಮಲಾ, ಶುಭಾ ಪೂಂಜಾ, ಧನುಶ್ರೀ ಮತ್ತು ರಘುಗೌಡ ನಾಮಿನೇಟ್ ಆಗಿದ್ದರು. ಈ ಪೈಕಿ ಧನುಶ್ರೀ ಮನೆಯಿಂದ ಹೊರಬಂದಿದ್ದಾರೆ. 


Stay up to date on all the latest ಸಿನಿಮಾ ಸುದ್ದಿ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp