
ಮೆಗಾಸ್ಟಾರ್ ಚಿರಂಜೀವಿ
ಹೈದ್ರಾಬಾದ್: ಮೆಗಾಸ್ಟಾರ್ ಚಿರಂಜೀವಿಯ 67ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಮುಂದಿನ ಚಿತ್ರ 'ಬೋಳಾ ಶಂಕರ್' ಹೊಸ ಫೋಸ್ಟರ್ ಬಿಡುಗಡೆಯಾಗಿದ್ದು, ರಿಲೀಸ್ ಡೇಟ್ ಘೋಷಣೆಯಾಗಿದೆ.
ಚಿರಂಜೀವಿಯ 'ಬೋಳಾ ಶಂಕರ್' ಸಿನಿಮಾ ಏಪ್ರಿಲ್ 14, 2023 ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ. ಮೆಹರ್ ರಮೇಶ್ ನಿರ್ದೇಶನದ ಈ ಚಿತ್ರದಲ್ಲಿ ತಮನ್ನಾ ಬಾಟಿಯಾ, ಕೀರ್ತಿ ಸುರೇಶ್ ಮತ್ತಿತರರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಭಾರತೀಯ ಚಿತ್ರೋದ್ಯಮ ವಿಮರ್ಶಕ ತರಣ್ ಆದರ್ಶ್ ಟ್ವೀಟರ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
CHIRANJEEVI: 'BHOLAA SHANKAR' NEW POSTER + RELEASE DATE LOCKED... As part of #Chiranjeevi's birthday celebrations tomorrow, Team #BholaaShankar announces its release date: 14 April 2023... Directed by #MeherRamesh... Produced by #RamabrahmamSunkara. pic.twitter.com/qYo7FT2pMH
— taran adarsh (@taran_adarsh) August 21, 2022