
ರಜನಿಕಾಂತ್
ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂದಿನ ಸಿನಿಮಾ ಘೋಷಣೆಯಾಗಿದೆ. ಈ ಸಿನಿಮಾ ರಜನಿಯವರ 169ನೇ ಸಿನಿಮಾ ಆಗಲಿದೆ.
ಇದನ್ನೂ ಓದಿ: 'ಪುಷ್ಪ' ಸಿನಿಮಾವನ್ನು ನಾಚಿಸುತ್ತಾ ಸಂಚಾರಿ ವಿಜಯ್ 'ಮೇಲೊಬ್ಬ ಮಾಯಾವಿ': ಪುಷ್ಪಗಿರಿ ಅರಣ್ಯಪ್ರದೇಶದ ಹರಳುಗಲ್ಲು ಮಾಫಿಯಾ ಕಥೆ
ಇನ್ನೂ ಹೆಸರಿಡದ ಈ ಸಿನಿಮಾವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ. ಇತ್ತೀಚಿಗಷ್ಟೆ ತೆರೆಕಂಡು ಹಿಟ್ ಆದ 'ಡಾಕ್ಟರ್' ಸಿನಿಮಾದ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ರಜನಿ 169ನೇ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
ಇದನ್ನೂ ಓದಿ: ಚಿ. ಗುರುದತ್ ನಿರ್ದೇಶನದ 'ರಮ್ಯಾ ರಾಮಸ್ವಾಮಿ' ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್
ನೆಲ್ಸನ್ ದಿಲೀಪ್ ಕುಮಾರ್ ಸದ್ಯ ವಿಜಯ್ ನಾಯಕತ್ವದ 'ಬೀಸ್ಟ್' ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ.