
ನಿಶಾನ್ ನಾಣಯ್ಯ
ಕೊಡಗು ಮೂಲದ ನಿಶಾನ್ ನಾಣಯ್ಯ ನಟಿಸಿರುವ 'ಆಲ್ಫಾ ಬೀಟಾ ಗಾಮ' ಹಿಂದಿ ಚಿತ್ರ ಪ್ರತಿಷ್ಟಿತ ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುತ್ತಿದೆ.
ಇದನ್ನೂ ಓದಿ: 'ಕನ್ನಡತಿ' ಧಾರಾವಾಹಿ ನಟ ಕಿರಣ್ ರಾಜ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ: 'ಬಡ್ಡೀಸ್' ಸಿನಿಮಾ ಮೂಲಕ ಎಂಟ್ರಿ
ಪುಣೆಯ ಫಿಲಂ ಇನ್ ಸ್ಟಿಟ್ಯೂಟ್ ವಿದ್ಯಾರ್ಥಿಯಾಗಿರುವ ನಿಶಾನ್ ನಾಣಯ್ಯ 'ಸೈಕಲ್ ಕಿಕ್' ಎನ್ನುವ ಸಿನಿಮಾ ಮೂಲಕ ಸಿನಿಮಾರಂಗ ಪ್ರವೇಶಿಸಿದ್ದರು. ಇದುವರೆಗೂ ಹಿಂದಿ, ಬೆಂಗಾಲಿ ಮತ್ತು ಮಲಯಾಳಂ ಭಾಷೆಗಳಲ್ಲಿ 25 ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಆಂಕರ್ ಅನುಶ್ರೀ ಇನ್ನುಮುಂದೆ 'ಸೈತಾನ್': 'ಮಮ್ಮಿ' ಲೋಹಿತ್ ನಿರ್ಮಾಣದ ಸಿನಿಮಾಗೆ ಪ್ರಭಾಕರ್ ಆಕ್ಷನ್ ಕಟ್
ಕೊರೊನಾ ಲಾಕ್ ಡೌನ್ ಸಮಯದಲ್ಲಿ 'ಆಲ್ಫಾ ಬೀಟಾ ಗಾಮ' ಹಿಂದಿ ಚಿತ್ರ ನಿರ್ಮಾಣಗೊಂಡದ್ದು ಎನ್ನುವುದು ಅಚ್ಚರಿಯ ಸಂಗತಿ.