ನಿರ್ದೇಶಕ ಚರಣ್ ರಾಜ್ ಮುಂದಿನ ಸಿನಿಮಾದಲ್ಲಿ ವಸಿಷ್ಠ ಸಿಂಹ: ಪೊಲೀಸ್ ಪಾತ್ರದಲ್ಲಿ ಮಿಂಚಿಂಗ್
ಸದ್ಯ ತಲ್ವಾರ್ ಪೇಟೆ ಮತ್ತು ಹೆಡ್ ಬುಷ್ ಸಿನಿಮಾ ಚಿತ್ರೀಕರಣದಲ್ಲಿ ಬಿಜಿಯಾಗಿರುವ ನಟ ವಸಿಷ್ಠ ಸಿಂಹ ಅವರು ಚರಣ್ ರಾಜ್ ನಿರ್ದೇಶನದ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ.
Published: 13th January 2022 11:14 AM | Last Updated: 13th January 2022 01:33 PM | A+A A-

ವಸಿಷ್ಠ ಸಿಂಹ
ಸದ್ಯ ತಲ್ವಾರ್ ಪೇಟೆ ಮತ್ತು ಹೆಡ್ ಬುಷ್ ಸಿನಿಮಾ ಚಿತ್ರೀಕರಣದಲ್ಲಿ ಬಿಜಿಯಾಗಿರುವ ನಟ ವಸಿಷ್ಠ ಸಿಂಹ ಅವರು ಚರಣ್ ರಾಜ್ ನಿರ್ದೇಶನದ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ದೇವರಾಜ್ ರ 'ಗಣ' ಚಿತ್ರಕ್ಕೆ 'ಶಿವಲಿಂಗ' ಬೇಡಗಿ ವೇದಿಕಾ ನಾಯಕಿ
ಪೊಲೀಸ್ ವ್ಯವಸ್ಥೆ ಕುರಿತಾದ ಈ ಹೊಸ ಸಿನಿಮಾದಲ್ಲಿ ವಸಿಷ್ಠ ಸಿಂಹ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿ. ಶೇಖರ್ ಅವರ ಮಾನಸ ಮೂವೀಸ್ ಬ್ಯಾನರ್ ಅಡಿ ಈ ಸಿನಿಮಾ ಮೂಡಿ ಬರುತ್ತಿದೆ.
ಇದನ್ನೂ ಓದಿ: ನಾಯಕ ನಟ ಅನೀಶ್ ಮುಂದಿನ ಪ್ರಾಜೆಕ್ಟ್ 'ಬೆಂಕಿ': ಅಣ್ಣ- ತಂಗಿ ಸೆಂಟಿಮೆಂಟ್ ಮತ್ತು ಕಾಮಿಡಿ ಹಾರರ್ ಈ ಸಿನಿಮಾದ ವಿಶೇಷ
ಸಾಯಿ ಕುಮಾರ್ ಮತ್ತು ಶರತ್ ಲೋಹಿತಾಶ್ವ ಅವರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಮತ್ತು ಸಲಗ ಖ್ಯಾತಿಯ ಸಿನಿಮೆಟೊಗ್ರಫರ್ ಶಿವ ಸೀನಾ ಈ ಸಿನಿಮಾಗೆ ಕ್ಯಾಮೆರಾ ಹಿಡಿಯುತ್ತಿದ್ದಾರೆ.
ಇದನ್ನೂ ಓದಿ: ಮೊದಲೇ ನಿರ್ಧರಿಸಿದಂತೆ, ನಿಗದಿತ ದಿನಾಂಕದಂದೇ ಕೆಜಿಎಫ್-2 ರಿಲೀಸ್: ನಟ ಯಶ್