
ಸಿನಿಮಾ ಪೋಸ್ಟರ್
ಪುನೀತ್ ರಾಜ್ ಕುಮಾರ್ ಅವರ ನಿರ್ಮಾಣ ಸಂಸ್ಥೆ ಪಿ ಆರ್ ಕೆ ಪ್ರೊಡಕ್ಷನ್ಸ್ ನಿರ್ಮಿಸಿರುವ, ದಾನಿಶ್ ಸೇಠ್ ನಾಯಕರಾಗಿ ಅಭಿನಯಿಸಿರುವ 'ಒನ್ ಕಟ್ ಟು ಕಟ್' ಕನ್ನಡ ಸಿನಿಮಾದ ಫರ್ಸ್ಟ್ ಲುಕ್ ಅನ್ನು ಅಮೆಜಾನ್ ಪ್ರೈಮ್ ವಿಡಿಯೊ ಬಿಡುಗಡೆಗೊಳಿಸಿದೆ.
ಇದನ್ನೂ ಓದಿ: 'ಒನ್ ಕಟ್ ಟು ಕಟ್' ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಈ ದಿನ ಬಿಡುಗಡೆ
ದಾನಿಶ್ ಅವರ ಹಂಬಲ್ ಪೊಲಿಟಿಷಿಯನ್ ನೊಗ್ರಾಜ್ ಸಿನಿಮಾ ಜನಪ್ರಿಯತೆ ಗಳಿಸಿದ ನಂತರ ಇತ್ತೀಚಿಗಷ್ಟೆ ಅದೇ ಹೆಸರಿನ ವೆಬ್ ಸಿರೀಸ್ ವೂಟ್ ಸೆಲೆಕ್ಟ್ ಒಟಿಟಿ ತಾಣದಲ್ಲಿ ತೆರೆಕಂಡಿತ್ತು.
just an arts & crafts teacher gopi-ing his way into our hearts #OneCutTwoCutOnPrime, Feb 3.@PRK_Productions @PRKAudio @ashwinipuneet @danishsait @VamBho #PrakashBelawadi @samyuktahornad #VineethBeepKumar pic.twitter.com/GuKpuJ7tHf
— amazon prime video IN (@PrimeVideoIN) January 25, 2022
ಇದನ್ನೂ ಓದಿ: ಐಪಿಎಲ್ ಟಿವಿ ರೈಟ್ಸ್ ನಿಂದ ಬಿಸಿಸಿಐಗೆ 30 ಸಾವಿರ ಕೋಟಿ ರೂ.!? ಸೋನಿ-ಝೀ, ಸ್ಟಾರ್, ಜಿಯೋ ಮಧ್ಯೆ ಪೈಪೋಟಿ!
ಇದೀಗ ಅಮೆಜಾನ್ ಪ್ರೈಮ್ ನಲ್ಲಿ ದಾನಿಶ್ ಅವರ ಒನ್ ಕಟ್ ಟು ಕಟ್ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ. ಈ ಸಿನಿಮಾವನ್ನು ವಂಸೀಧರ್ ಬೋಗರಾಜು ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: 'ವೇದ' ನಂತರ ನಿರ್ದೇಶಕ ಯೋಗರಾಜ್ ಭಟ್ ಜೊತೆ ಶಿವಣ್ಣ ಹೊಸ ಸಿನಿಮಾ