
ಸಂಗ್ರಹ ಚಿತ್ರ
ಬೆಂಗಳೂರು: ಬೆಂಗಳೂರಿನಲ್ಲಿ ಮೊದಲ ಬಾರಿಗೆ ನಂದಿನಿ ನಾಗರಾಜ್ ಅವರ ಸಹಯೋಗದಲ್ಲಿ ವಿಭಿನ್ನವಾದ ಸೌಂದರ್ಯ ತರಬೇತಿ ಶಿಬಿರ ನಡೆಯಲಿದೆ.
ವಿನಯ್ ಲಾಂಬ ಅವರ ಇಂಟರ್ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ಆಫ್ ವಾಶಿಂಗ್ಟನ್, ಈ ಶಿಬಿರವನ್ನು ನಡೆಸಲಿದ್ದು, ಇಂತಹ ತರಬೇತಿ ಶಿಬಿರ ಇಂಟರ್ನ್ಯಾಷನಲ್ ಶಾಲೆ ವಾಷಿಂಗ್ಟನ್ , ಪ್ಯಾರಿಸ್, ದುಬೈ ಹಾಗೂ ಬೆಂಗಳೂರಿನಲ್ಲಿ ಮಾತ್ರ ಇದೆ.
ಸ್ಕೂಲ್ ಆಫ್ ಫ್ಯಾಷನ್ ಡಿಸೈನ್ ನ ಇಮೇಜ್ ಮೇಕ್ ಓವರ್ ತರಬೇತಿ ಶಿಬಿರವನ್ನು ಪ್ರಖ್ಯಾತ ಫ್ಯಾಷನ್ ಡಿಸೈನರ್ ಬಬಿತಾ ಜೈಶಂಕರ್ ನಡೆಸಿಕೊಡಲಿದ್ದಾರೆ.
ಮೇ 20, 21 ರಂದು ಎರಡು ದಿನ ನಡೆಯುವ ಶಿಬಿರಕ್ಕೆ ನಂದಿನಿ ನಾಗರಾಜ್ ಅವರ ಸಹಯೋಗ ಇದೆ.
ಈ ಶಿಬಿರಕ್ಕೆ ನೋಂದಾಯಿಸಿ ಕೊಳ್ಳಬಯಸುವವರು ಈ ಸಂಖ್ಯೆಗೆ ಕರೆಮಾಡಬಹುದು: 9901755163