
ನಟಿ ರಾಧಿಕಾ ನಾರಾಯಣ್
ಬೆಂಗಳೂರು: ಕನ್ನಡದ ನಟಿಯ ಬ್ಯಾಕ್ ಲೆಸ್ ಅವತಾರಕ್ಕೆ ನೆಟ್ಟಿಗರು ದಂಗಾಗಿದ್ದಾರೆ. ಟೂ ಮಚ್ ಹಾಟೆಸ್ಟ್ ಅಂತಾ ಉದ್ಘಾರ ತೆಗೆಯುತ್ತಿದ್ದಾರೆ.
ಅಂದಹಾಗೆ, ರಂಗಿ ತರಂಗಿ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದ ರಾಧಿಕಾ ನಾರಾಯಣ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬೆನ್ನು ಪೂರ್ತಿಯಾಗಿ ಕಾಣಿಸುವಂತಹ ಫೋಟೋವೊಂದನ್ನು ಫೋಸ್ಟ್ ಮಾಡುವ ಮೂಲಕ ಯುವ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ.
ರಾಧಿಕಾ ಚೇತನ್ ಎಂಬ ಹೆಸರನ್ನು ಈಗ ರಾಧಿಕಾ ನಾರಾಯಣ್ ಅಂತಾ ಹೆಸರು ಬದಲಾವಣೆ ಮಾಡಿಕೊಂಡಿರುವ ಈ ನಟಿ, ರಮೇಶ್ ಅರವಿಂದ್ ನಿರ್ದೇಶನದ ಶಿವಾಜಿ ಸುರತ್ಕಲ್-2 ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.