
ಸಂಜನಾ ಗಲ್ರಾನಿ
ಕನ್ನಡದ ನಟಿ ಸಂಜನಾ ಗಲ್ರಾನಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಸಂಜನಾಗೆ ಚಿಕಿತ್ಸೆ ನೀಡಿದ ವೈದ್ಯರು ಸಂಜನಾ ಜೊತೆ ಫೋಟೋವನ್ನು ತೆಗೆದುಕೊಂಡು ತಮ್ಮ Instagram ಸ್ಟೋರಿಯಲ್ಲಿ ಮಗುವಿನ ಜನನದ ಕುರಿತು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಸಂಜನಾ ಗಲ್ರಾನಿ ಬೇಬಿ ಬಂಪ್ ಫೋಟೋ ಶೂಟ್: ಕೆಂಪು ಬಟ್ಟೆ ಧರಿಸಿ ಪೋಸ್ ಕೊಟ್ಟ ನಟಿ, ಫೋಟೋ ವೈರಲ್!
ಬಿಗ್ ಬಾಸ್ ಕನ್ನಡದ ಮಾಜಿ ಸ್ಪರ್ಧಿಯು 2020ರ ಮೇನಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಡಾ. ಅಜೀಜ್ ಪಾಷಾ ಎಂಬುವರನ್ನು ವಿವಾಹವಾಗಿದ್ದರು.
ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ ಇಂದೇ ಚೆನ್ನೈನಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾದರು. ನವ ವಿವಾಹಿತರು ಸಂತೋಷದ ನಗುವಿನೊಂದಿಗೆ ಪೋಸ್ ನೀಡುತ್ತಿರುವ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ.