ನಟಿ ಸ್ವರಾ ಭಾಸ್ಕರ್‌ ದಂಪತಿಗೆ ಹೆಣ್ಣು ಮಗು ಜನನ; ವಿವಾದ ಸೃಷ್ಟಿಸಿದ ಮಗಳ ಹೆಸರು

ಬಾಲಿವುಡ್​ ನಟಿ ಸ್ವರಾ ಭಾಸ್ಕರ್​ ಸೆಪ್ಟೆಂಬರ್​ 23ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ಧಾರೆ. ತಾಯಿ-ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಸ್ವರಾ ಅವರ ಪತಿ ಫಹಾದ್​ ಅಹ್ಮದ್​ ತಿಳಿಸಿದ್ಧಾರೆ.
ಹೆಣ್ಣು ಮಗುವಿಗೆ ಜನ್ಮ ನೀಡಿದ ಸ್ವರಾ ಭಾಸ್ಕರ್
ಹೆಣ್ಣು ಮಗುವಿಗೆ ಜನ್ಮ ನೀಡಿದ ಸ್ವರಾ ಭಾಸ್ಕರ್

ಮುಂಬೈ: ಬಾಲಿವುಡ್​ ನಟಿ ಸ್ವರಾ ಭಾಸ್ಕರ್​ ಸೆಪ್ಟೆಂಬರ್​ 23ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ಧಾರೆ. ತಾಯಿ-ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಸ್ವರಾ ಅವರ ಪತಿ ಫಹಾದ್​ ಅಹ್ಮದ್​ ತಿಳಿಸಿದ್ಧಾರೆ.

ಮಗುವಿನ ಜೊತೆ ಇರುವ ಫೋಟೋವನ್ನು ನಟಿ ಸ್ವರಾ ಭಾಸ್ಕರ್ ಹಂಚಿಕೊಂಡಿದ್ದಾರೆ. ನಮ್ಮ ಪ್ರಾರ್ಥನೆಗಳು ಕೇಳಿಬಂದಿದ್ದು, ನಮ್ಮ ಮಗಳು 23 ಸೆಪ್ಟೆಂಬರ್ 2023 ರಂದು ಜನಿಸಿದ್ದಾರೆ. ಇದು ನಮ್ಮಿಬ್ಬರಿಗೂ ಹೊಸ ಪ್ರಪಂಚ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್ ತಮ್ಮ ಮಗಳಿಗೆ ರಾಬಿಯಾ ಎಂದು ಹೆಸರಿಟ್ಟಿದ್ದಾರೆ. ಇತ್ತ ಸ್ವರಾ ದಂಪತಿಗಳು ತಮ್ಮ ಮಗಳ ಹೆಸರನ್ನೂ ರಿವೀಲ್​ ಮಾಡುತ್ತಿದ್ದಂತೆ ಹಲವರು ಆಕ್ಷೇಪ ವ್ಯಜ್ತಪಡಿಸಿದ್ದು, ನಿಮ್ಮಗೆ ತಾಕತ್​ ಇದ್ದರೆ ಹಿಂದೂ ಹೆಸರಿಡಿ ಎಂದು ಸವಾಲೆಸೆದಿದ್ದಾರೆ.

ಮಗುವಿನ ಜೊತೆ ಇರುವ ಫೋಟೋವನ್ನು ನಟಿ ಸ್ವರಾ ಭಾಸ್ಕರ್ ಹಂಚಿಕೊಂಡಿದ್ದಾರೆ. ನಮ್ಮ ಪ್ರಾರ್ಥನೆಗಳು ಕೇಳಿಬಂದಿದ್ದು, ನಮ್ಮ ಮಗಳು 23 ಸೆಪ್ಟೆಂಬರ್ 2023 ರಂದು ಜನಿಸಿದ್ದಾರೆ. ಇದು ನಮ್ಮಿಬ್ಬರಿಗೂ ಹೊಸ ಪ್ರಪಂಚ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್ ತಮ್ಮ ಮಗಳಿಗೆ ರಬಿಯಾ ಎಂದು ಹೆಸರಿಟ್ಟಿದ್ದಾರೆ. ಇತ್ತ ಸ್ವರಾ ದಂಪತಿಗಳು ತಮ್ಮ ಮಗಳ ಹೆಸರನ್ನೂ ರಿವೀಲ್​ ಮಾಡುತ್ತಿದ್ದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದು, ನಿಮ್ಮಗೆ ತಾಕತ್​ ಇದ್ದರೆ ಹಿಂದೂ ಹೆಸರಿಡಿ ಎಂದು ಸವಾಲೆಸೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com