Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Bhupesh Baghel

ಭೂಪೇಶ್ ಬಾಘೆಲ್ ಛತ್ತೀಸ್ ಗಡದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ

Chamarajanagar Temple prasad Tragedy: Death Toll Rises to 12

ವಿಷ ಪ್ರಸಾದ ದುರಂತ; ಅಪೋಲೋ ಆಸ್ಪತ್ರೆಯಲ್ಲಿ ಮಹಿಳೆ ಸಾವು, ಸಾವಿನ ಸಂಖ್ಯೆ 13ಕ್ಕೆ ಏರಿಕೆ

PV Sindhu

ವರ್ಲ್ಡ್ ಟೂರ್ ಫೈನಲ್: ನೊಜೊಮಿ ಒಕುಹರಾ ಮಣಿಸಿದ ಸಿಂಧೂಗೆ ಚೊಚ್ಚಲ ಚಾಂಪಿಯನ್ ಪಟ್ಟ

RepresentatIonal image

ಬಾಗಲಕೋಟೆ ಡಿಸ್ಟಿಲರಿ ಸಂಸ್ಕರಣಾ ಘಟಕದಲ್ಲಿ ಸ್ಪೋಟ: ನಾಲ್ವರ ಸಾವು, ಐವರಿಗೆ ಗಾಯ

2nd test, day 3: India 283 all out in 105.5 overs, Australia lead by 43 runs

2ನೇ ಟೆಸ್ಟ್: ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 283 ರನ್ ಗಳಿಗೆ ಆಲೌಟ್, ಆಸ್ಟ್ರೇಲಿಯಾಗೆ 43 ರನ್ ಮುನ್ನಡೆ

PM Modi

ರಾಯ್ ಬರೇಲಿ: ಹಮ್ಸಾಫರ್ ಟ್ರೈನ್ ರೇಕ್ , 900ನೇ ಕೋಚ್​ಗೆ ಪ್ರಧಾನಿ ಚಾಲನೆ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ

Rocking Star Yash visited to the Kollur Mookambika temple

ಕೊಲ್ಲೂರು ದೇವಸ್ಥಾನಕ್ಕೆ ರಾಕಿಂಗ್ ಸ್ಟಾರ್ ಯಶ್ ಭೇಟಿ, 'ಕೆಜಿಎಫ್' ಯಶಸ್ಸಿಗಾಗಿ ವಿಶೇಷ ಪೂಜೆ

2nd test, day 3: Captain Virat Kohli scores his 25th test century

2ನೇ ಟೆಸ್ಟ್: ಮೊದಲ ಇನ್ನಿಂಗ್ಸ್ ನಲ್ಲಿ ಕ್ಯಾಪ್ಟನ್ ಕೊಹ್ಲಿ ಭರ್ಜರಿ ಶತಕ

File Image

ಶಬರಿಮಲೆ ದೇವಾಸ್ಥಾನದಲ್ಲಿ ಮಂಗಳ ಮುಖಿಯರ ಪ್ರವೇಶಕ್ಕೆ ಪೊಲೀಸರ ತಡೆ

Diesel price slashed on Sunday: Check latest rates here

ಡೀಸೆಲ್ ದರ ಇಳಿಕೆ: ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್!

Ravi belegere

ಪತ್ರಕರ್ತ ರವಿ ಬೆಳಗೆರೆ ವಿರುದ್ಧದ ಎಲ್ಲಾ ವಿಚಾರಣೆಗಳಿಗೂ ಹೈಕೋರ್ಟ್ ತಡೆ

Parameshwar

ಪೊಲೀಸರು ನಿಮ್ಮ ಕಾಲು ಮುರಿಯುತ್ತಾರೆ: ಅಪರಾಧಿಗಳಿಗೆ ಗೃಹ ಸಚಿವರ ಎಚ್ಚರಿಕೆ

Ranil Wickremesinghe

ದ್ವೀಪರಾಷ್ಟ್ರದ ರಾಜಕೀಯ ಸಂಘರ್ಷಕ್ಕೆ ತೆರೆ: ಮತ್ತೆ ಶ್ರೀಲಂಕಾ ಪ್ರಧಾನಿ ಹುದ್ದೆಗೇರಿದ ರನೀಲ ವಿಕ್ರಮಸಿಂಘೆ.

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ರಜನೀಕಾಂತ್ ಹೇಳಿದ್ದಕ್ಕೇ 'ಅಂಬಿ ನಿಂಗ್ ವಯಸ್ಸಾಯ್ತೋ' ಒಪ್ಪಿಕೊಂಡೆ: ಅಂಬರೀಶ್

Ambi Ning Vayassaytho

ಅಂಬಿ ನಿಂಗ್ ವಯಸ್ಸಾಯ್ತೋ

ಬೆಂಗಳೂರು: ಇಡೀ ಜಗತ್ತಿಗೆ ನಾನು ಅಂಬರೀಷ್, ಆದರೆ ಒಮ್ಮೆ ನಾನು ಶೂಟಿಂಗ್ ಸೆಟ್ ಗೆ ಹೋದರೆ ನಾನೊಬ್ಬ ಕಲಾವಿದ ಮಾತ್ರ, ಯಾರೊಬ್ಬ ನಿರ್ದೇಶಕರನ್ನು ನಾನು ಭಯ ಪಡಿಸಲು ಬಯಸುವುದಿಲ್ಲ,  ಅವರು ನನ್ನೊಂದಿಗೆ ಸರಾಗವಾಗಿ ಕೆಲಸ ಮಾಡಬೇಕು, ಇದು ರೆಬೆಲ್ ಸ್ಟಾರ್ ಅಂಬರೀಷ್ ಅವರ ಮಾತುಗಳು, ರೆಬೆಲ್ ಸ್ಟಾರ್ ನಟನೆಯ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಸೆಪ್ಟಂಬರ್ 27 ರಂದು ರಿಲೀಸ್ ಆಗಲಿದೆ,

ನಿಜ ಹೇಳಬೇಕೆಂದರೇ ತಮ್ಮ ಸ್ನೇಹಿತ ಹಾಗೂ ನಟ ರಜನೀಕಾಂತ್  ಈ ಪಾತ್ರ ಮಾಡಲು ಹೇಳಿದರು,  ಹೀಗಾಗಿ ನಾನು ಈ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡೇ. ಸಿನಿಮಾದಲ್ಲಿ ಪೂರ್ಣ ಪ್ರಮಾಣದಲ್ಲಿ ನಟಿಸಲು ನನಗೆ ಈ ವಯಸ್ಸಿನಲ್ಲಿ ಸಾಧ್ಯವಾಗುವುದಿಲ್ಲ ಎಂಬ ಹಿಂಜರಿಕೆಯಿಂದ ನಾನು ಆರಂಭದಲ್ಲಿ ಹಿಂದೆ ಸರಿದಿದ್ದೆ. ಆದರೆ  ತಮಿಳಿನ ಪಾಪಾಂಡಿ ನೋಡಿದ ನಂತರ ನನ್ನ ಮನಸ್ಸನ್ನು ಸಿದ್ದಪಡಿಸಿದೆ.

ಸಿನಿಮಾ ನೋಡಿದ ನಂತರ ಆ ಪಾತ್ರವನ್ನು ನಾನು ತುಂಬಾ ಪ್ರೀತಿಸಿದೆ.ಹೀಗಾಗಿ ನಟಿಸಲು ಒಪ್ಪಿಕೊಂಡೆ, 

ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಗರಡಿಯಲ್ಲಿ ಪಳಗಿದ ಅಂಬರೀಷ್. ಸಿನಿಮಾ ವಿಷಯಕ್ಕೆ ಬಂದಾಗ ಯಾವ ಲೆಜೆಂಡರಿಯು ಮುಖ್ಯ ವಾಗುವುದಿಲ್ಲ, ಸಿನಿಮಾ ಕಥೆ ಮಾತ್ರ ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.

ಸುಮಾರು 200 ಸಿನಿಮಾಗಳಲ್ಲಿ ನಟಿಸರುವ ಅಂಬರೀಷ್ ಕಾದಂಬರಿ ಆಧಾರಿತ ಕೆಲವೇ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಅವರಿಗೆ ಸಿಕ್ಕಿದ್ದೆಲ್ಲಾ ಮಾಸ್ ಸಬ್ಜೆಕ್ಟ್ ಗಳು, ಒಂದು ಸಿನಿಮಾದಲ್ಲಿ ನಾನು ವೈದ್ಯನ ಪಾತ್ರ ಮಾಡಿದ್ದೆ, ಅದರಲ್ಲಿ ಸುಮಾರು 5-6 ಫೈಟಿಂಗ್ ಸೀನ್ ಗಳಿದ್ದವು, ಆ ವೇಳೆ ನಾನು ನಿರ್ದೇಶಕರಿಗೆ ಡಾಕ್ಟರ್ ಹೇಗೆ ಫೈಟ್ ಮಾಡಲು ಸಾಧ್ಯ ಎಂದು ಕೇಳಿದ್ದೆ.ಆದರೆ ಚಿತ್ರ ತಂಡ ಅದಕ್ಕಾಗಿ ಡಿಮ್ಯಾಂಡ್ ಮಾಡಲಾಗಿತ್ತು ಎಂದು ಹೇಳಿದ್ದಾರೆ, 

ತಮ್ಮ ಏಳು ಸುತ್ತಿನ ಕೋಟೆ, ಹಾಗೂಬ ಮಮತೆಯ ಮಡಿಲು ಸಿನಿಮಾಗಳಲ್ಲಿನ ತಮ್ಮ ಪಾತ್ರ ತಮಗೆ ಜನಪ್ರಿಯತೆ ಹಾಗೂ ಮಹತ್ವ ತಂದು ಕೊಟ್ಟಿತು.  

ಜಾಕ್ ಮಂಜು ಮುಂತಾದ ಅನುಭವಿ ತಂತ್ರಜ್ಞರು ಕೆಲಸ ಮಾಡಿದ್ದಾರೆ, ಅರ್ಜುನ್ ಜನವ್ಯ ಸುಹಾಸಿನಿ ಸುದೀಪ್ ಮತ್ತು ಶೃತಿ ಹರಿಹರನ್ ನಟಿಸಿದ್ದಾರೆ. ಗುರುದತ್ತ ಗಾಣಿಗ  ಪ್ರಯತ್ನ ಅಪಾರವಾದದ್ದು,ಸ  ಆತ ತುಂಬಾ ಮಹತ್ವಾಕಾಂಕ್ಷೆಯುಳ್ಳ ವ್ಯಕ್ತಿ,  ನನ್ನನ್ನು ಹ್ಯಾಂಡಲ್ ಮಾಡುವುದು ಸ್ವಲ್ಪ ಕಷ್ಟದ ಕೆಲಸ, ಆದರೆ  ಯುವ ನಿರ್ದೇಶಕ ಅದನ್ನು ಅಚ್ಚುಕಟ್ಟಾಗಿ ಮಾಡಿದ್ದಾನೆ,  ರೆಬೆಲ್ ಸ್ಟಾರ್ ಸಿನಿಮಾ ಜೀವನಲ್ಲಿ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ  ಒಂದು ಮೈಲಿಗಲ್ಲಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

Posted by: SD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Ambi Ning Vayassaytho , Ambareesh, Rajinikanth ಅಂಬಿ ನಿಂಗ್ ವಯಸ್ಸಾಯ್ತೋ, ಅಂಬರೀಷ್. ರಜನಿ ಕಾಂತ್
English summary
I am Ambareesh to the world, but when I enter the sets of a film, I’m another artiste. “I didn’t want any director to get intimidated by me. I made sure he was comfortable,” These were the first words of the Rebel Star, whose film, Ambi Ning Vayassaytho will be releasing on September 27.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS