Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
ಭಾರತೀಯ ಸೇನೆ

ಟ್ರಂಪ್ ಎಚ್ಚರಿಕೆಯ ಬೆನ್ನಲ್ಲೇ ಪಾಕ್‍ನಿಂದ ಗುಂಡಿನ ದಾಳಿ, ಭಾರತೀಯ ಯೋಧ ಹುತಾತ್ಮ, 2 ಪೊಲೀಸರಿಗೆ ಗಾಯ!

ಸಂಗ್ರಹ ಚಿತ್ರ

ಮೃತ್ಯುಕೂಪವಾದ ಕಟ್ಟಡ ಕುಸಿತ: ಸಾವಿನ ಸಂಖ್ಯೆ 10ಕ್ಕೆ ಏರಿಕೆ, ಅವಶೇಷದಡಿ ಇನ್ನೂ 12 ಜನ, ಮುಗಿಲು ಮುಟ್ಟಿದ ಆಕ್ರಂದನ!

ಇಮ್ರಾನ್ ಖಾನ್-ಡೊನಾಲ್ಡ್ ಟ್ರಂಪ್

ಭಾರತದ ಮೇಲೆ ಇನ್ನೊಂದು ದಾಳಿಯಾದ್ರೆ ಗ್ರಹಚಾರ ನೆಟ್ಟಗಿರಲ್ಲ: ಪಾಕ್‌ಗೆ ಟ್ರಂಪ್ ಎಚ್ಚರಿಕೆ!

Priyanka Vadra

ಮಾಜಿ ಪ್ರಧಾನಿಗೆ ಪ್ರಿಯಾಂಕಾ ವಾದ್ರಾ ಅವಮಾನ: ವಿಡಿಯೋ ಬಿಟ್ಟು ಬಿಜೆಪಿ ತಪರಾಕಿ!

L V Sharada

ಫಣಿಯಮ್ಮ ಖ್ಯಾತಿಯ ಹಿರಿಯ ನಟಿ ಎಲ್.ವಿ. ಶಾರದ ನಿಧನ

CSK

ಹುತಾತ್ಮ ಯೋಧರ ಕುಟುಂಬಗಳಿಗೆ ಮೊದಲ ಪಂದ್ಯದ ಆದಾಯ ದೇಣಿಗೆ: ಸಿಎಸ್‌ಕೆ

Representational image

ಕೃಷಿಯಲ್ಲಿ ಹತ್ತು ಹಲವು ಸಮಸ್ಯೆ, ಸವಾಲುಗಳು; ಹಳ್ಳಿ ತೊರೆಯುವ ಯುವಕರು

Suman

ಹುತಾತ್ಮ ಯೋಧರ ಕುಟುಂಬಕ್ಕೆ ಬರೋಬ್ಬರಿ 175 ಎಕರೆ ಜಮೀನು ದಾನ ನೀಡಿದ ಕನ್ನಡ ನಟ ಸುಮನ್!

Kamal hassan

ನಾವು ಮಾರಾಟಕ್ಕಿಲ್ಲ, ಯಾವುದೇ ಕುದುರೆ ವ್ಯಾಪಾರದಲ್ಲಿ ನಾವು ಭಾಗಿಯಾಗುವುದಿಲ್ಲ: ಕಮಲ್ ಹಾಸನ್

Hemanth Kashyap

ಬೆಂಗಳೂರು: ವೈದ್ಯರಿಗೆ ಬೆದರಿಕೆಯೊಡ್ಡಿದ ಆರೋಪ; ಪತ್ರಕರ್ತ ಬಂಧನ

Representational image

ಗಂಗಾ ಪೂಜೆ ವೇಳೆ ಕೊಡವರಲ್ಲಿ ಮದ್ಯ ಸೇವನೆಗೆ ಅಮ್ಮತಿ ಕೊಡವ ಸಮಾಜ ನಿಷೇಧ

Le. Ge.. Rajesh Pant

ಭಾರತದ ನೂತನ ಸೈಬರ್ ಮುಖ್ಯಸ್ಥರಾಗಿ ಲೆ.ಜ. ರಾಜೇಶ್ ಪಂತ್ ನೇಮಕ

Brexit

ಡೀಲ್ ಯಾ ನೋ ಡೀಲ್? ಬಂದೆ ಬಿಡ್ತು ಬ್ರೆಕ್ಸಿಟ್ ಫಲಿತಾಂಶದ ದಿನ!

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ಇದು ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಪುನೀತ್ ಕೊಡುತ್ತಿರುವ ಗಿಫ್ಟ್!

Puneeth Rajkumar

ಪುನೀತ್ ರಾಜ್ ಕುಮಾರ್

ಬೆಂಗಳೂರು: 2019ರ ಜನವರಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಅಭಿಮಾನಿಗಳಿಗೆ  ಉಡುಗೊರೆ ನೀಡಲಿದ್ದಾರೆ, ಅಪ್ಪು ಅಭಿನಯದ ನಟಸಾರ್ವಭೌಮ ಚಿತ್ರ ಜನವರಿ ಕೊನೆಯ ವಾರ ಅಂದರೇ ಜನವರಿ 26 ರಂದು ರಿಲೀಸ್ ಆಗಲಿದೆ,.

ರಾಕ್ ಲೈನ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರ ರಿಪಬ್ಲಿಕ್ ಡೇ ವೇಳೆ ಬಿಡುಗಡೆಯಾಗಲಿದೆ. ಪವನ್ ಒಡೆಯರ್ ನಿರ್ದೇಶನದ ಚಿತ್ರದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ, ಶೀಘ್ರವೇ ನಿರ್ದೇಶಕರು ಅದರ ಮೊದಲ ಕಾಪಿ ಹೊರ ತರಲಿದ್ದಾರೆ. 

ಚಿತ್ರದಲ್ಲಿ ರಚಿತಾ ರಾಮ್‌ ನಾಯಕಿಯಾಗಿ ನಟಿಸಿದ್ದಾರೆ.ಇನ್ನು ಚಿತ್ರದಲ್ಲಿ ಹಿರಿಯ ನಟಿ ಬಿ.ಸರೋಜಾದೇವಿ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ತುಂಬಾ ವರ್ಷಗಳ ನಂತರ ಅವರು ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ಅವರ ಪಾತ್ರ ಕೂಡಾ ಪ್ರಮುಖವಾಗಿದೆ. ಚಿತ್ರಕ್ಕೆ ಡಿ ಇಮಾನ್‌ ಸಂಗೀತ ನೀಡುತ್ತಿದ್ದು, ವೈದಿ ಛಾಯಾಗ್ರಹಣವಿದೆ. ಈ ಹಿಂದೆ ಪವನ್‌ ಒಡೆಯರ್‌ ಅವರ "ಗೂಗ್ಲಿ' ಹಾಗೂ "ರಣವಿಕ್ರಮ' 
ಚಿತ್ರಗಳಿಗೂ ವೈದಿ ಛಾಯಾಗ್ರಹಣವಿತ್ತು.

ಇನ್ನೂ ನಟ ಸಾರ್ವಭೌಮ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆ ಖರೀದಿಸಿದ್ದು, ಶೀಘ್ರವೇ ಅಧಿಕೃತ ಪ್ರಕಟಣೆ ಹೊರ ಬೀಳಲಿದೆ.
Posted by: SD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Puneeth Rajkumar, new year gift, Natasaarvabhouma, January, ಪುನೀತ್ ರಾಜ್ ಕುಮಾರ್, ಹೊಸ ವರ್ಷ, ಗಿಫ್ಟ್, ನಟ ಸಾರ್ವಭೌಮ, ಜನವರಿ,

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS