ಮನೆ ಖಾಲಿ ಮಾಡಿದ ಯಶ್, ಹತಾಶೆಯಲ್ಲಿ ಮನೆಯಲ್ಲಿನ ವಸ್ತುಗಳನ್ನು ಪುಡಿ ಪುಡಿ ಮಾಡಿದ್ರಾ?

ರಾಕಿಂಗ್ ಸ್ಟಾರ್ ಯಶ್ ಕುಟುಂಬದ ಬಾಡಿಗೆ ಮನೆ ಪ್ರಕರಣಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಬೆಂಗಳೂರಿನ ಬನಶಂಕರಿಯಲ್ಲಿ ತಾವು ವಾಸಿಸುತ್ತಿದ್ದ ಬಾಡಿಗೆ ಮನೆಯನ್ನು ಖಾಲಿ ಮಾಡಿದ್ದು ಹತಾಶೆಯಲ್ಲಿ...

published : 08 Jun 2019

'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ'ಕ್ಕೆ ಶುಭಾ ಪೂಂಜಾ, ಕಾರುಣ್ಯಾ ರಾಮ್ ಮತ್ತು ರಚನಾ ಮೆರಗು!

ಸುಜಯ್ ಶಾಸ್ತ್ರಿ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಮುಖ್ಯಭೂಮಿಕೆ ರಾಜ್ ಬಿ. ಶೆಟ್ಟಿ ಮತ್ತು ಕವಿತಾ ಗೌಡ ನಟಿಸಿದ್ದಾರೆ....

published : 08 Jun 2019

ಖ್ಯಾತ ನಟಿ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮೆಟ್ರೋ ಸ್ಲ್ಯಾಬ್, ತಪ್ಪಿದ ಅನಾಹುತ

ಖ್ಯಾತ ನಟಿಯೊಬ್ಬರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಮೆಟ್ರೋ ರೈಲು ಕಾಮಗಾರಿಯ ಸ್ಲ್ಯಾಬ್ ಕುಸಿದು ಬಿದ್ದು ಅವಘಡ ಸಂಭವಿಸಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.

published : 08 Jun 2019

'ಐ ಲವ್ ಯೂ' ಚಿತ್ರದ ಒಂದು ಹಾಡಿನಿಂದ ತೀರ್ಮಾನಕ್ಕೆ ಬರಬೇಡಿ: ರಚಿತಾ ರಾಮ್

ಇಲ್ಲಿಯವರೆಗೆ ಯಶಸ್ವಿ ಕಮರ್ಷಿಯಲ್ ಹೀರೋಯಿನ್ ಎನಿಸಿಕೊಂಡಿರುವ ರಚಿತಾ ರಾಮ್ ತಮ್ಮ ...

published : 08 Jun 2019

ಕೊನೆಗೂ ಬಾಡಿಗೆ ಮನೆ ಖಾಲಿ ಮಾಡಿದ ರಾಕಿಂಗ್​ ಸ್ಟಾರ್​ ಯಶ್

ರಾಕಿಂಗ್ ಸ್ಟಾರ್ ಯಶ್ ಕುಟುಂಬದ ಬಾಡಿಗೆ ಮನೆ ಪ್ರಕರಣಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಬೆಂಗಳೂರಿನ ಬನಶಂಕರಿಯಲ್ಲಿ ತಾವು ವಾಸಿಸುತ್ತಿದ್ದ...

published : 07 Jun 2019

ಸರ್ಕಾರಿ ಶಾಲಾ ಮಕ್ಕಳಿಗೆ ಶೂ ವಿತರಿಸಿ, ಸ್ವತಃ ಶೂ ತೊಡಿಸಿದ ಕಿಚ್ಚ ಸುದೀಪ್: ವಿಡಿಯೋ ವೈರಲ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಶುಕ್ರವಾರ ಸರ್ಕಾರಿ ಶಾಲಾ ಮಕ್ಕಳಿಗೆ ಶೂ ವಿತರಣೆ ಮಾಡಿ, ಸ್ವತಃ ವಿದ್ಯಾರ್ಥಿಯೊಬ್ಬನ...

published : 07 Jun 2019

ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮತ್ತೆ ತೆರೆ ಮೇಲೆ ರೆಬೆಲ್ ಸ್ಟಾರ್ 'ಅಂತ'!

ಎಂಬತ್ತರ ದಶಕದಲ್ಲಿ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ "ಅಂತ" ಈಗ ಮತ್ತೊಮ್ಮೆ ತೆರೆ ಕಾಣುತ್ತಿದೆ.

published : 07 Jun 2019

ರಕ್ಷಿತ್ ಶೆಟ್ಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ; ಸೋಷಿಯಲ್ ಮೀಡಿಯಾಗೆ ಪುನರಾಗಮನ

ನಟ, ನಿರ್ದೇಶಕ ರಕ್ಷಿತ್ ಶೆಟ್ಟಿಗೆ ಗುರುವಾರ(ಜೂನ್ 6)36ನೇ ಹುಟ್ಟುಹಬ್ಬದ ಸಂಭ್ರಮ. ಕಿರಿಕ್ ಪಾರ್ಟಿ ಚಿತ್ರದ ಬಳಿಕ ...

published : 06 Jun 2019

ಬಹುಭಾಷಾ ನಟಿಗೆ ಕೂಡಿಬಂತು ಕಂಕಣಬಲ: ಉದ್ಯಮಿ ಜತೆ ಹಸೆಮಣೆ ಏರಿದ ಸುಮನ್ ರಂಗನಾಥನ್

ದಕ್ಷಿಣ ಭಾರತದ ಖ್ಯಾತ ಚಿತ್ರನಟಿ ಸುಮನ್ ರಂಗನಾಥನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಉದ್ಯಮಿ ಸಜನ್ ಅವರೊಡನೆ ಸೋಮವಾರ ಅವರು ಸಪ್ತಪದಿ ತುಳಿದಿದ್ದಾರೆ.

published : 06 Jun 2019

ಎಲ್ಲಾ ಪೀಳಿಗೆಯವರಿಗೆ ಇಷ್ಟವಾಗುವ ಚಿತ್ರ 'ಐ ಲವ್ ಯು': ಸೋನು ಗೌಡ

ಸ್ಯಾಂಡಲ್ ವುಡ್ ನಟಿಯರೆಲ್ಲರಿಗಿಂತ ಸೋನು ಗೌಡ ಯಾವಾಗಲೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು. ಇದೀಗ ಆರ್. ಚಂದ್ರು ನಿರ್ದೇಶನದ ಉಪೇಂದ್ರ ನಾಯಕನಾಗಿರುವ "ಐ ಲವ್ ಯು" ನಲ್ಲಿ .....

published : 06 Jun 2019

‘ಸಲಗ’ನಿಗೆ ಮುಹೂರ್ತ: ಒಂಟಿ ಸಲಗ ತುಂಬಾ ಡೇಂಜರ್ ಎಂದ ಸಿದ್ದರಾಮಯ್ಯ

ಆನೆ ನಡೆದದ್ದೇ ದಾರಿ, ಒಂಟಿ ಸಲಗ ಎಂದಿಗೂ ಅಪಾಯಕಾರಿ, ಆನೆಗಳು ಗುಂಪಿನಲ್ಲಿದ್ದಾಗ ಏನೂ ಮಾಡಲ್ಲ, ಆದರೆ ಒಂಟಿ ಸಲಗ ಮಾತ್ರ ಯಾವತ್ತಿದ್ರೂ ಡೇಂಜರ್ ಎಂದು....

published : 06 Jun 2019

ಪಿಸಿ ಶೇಖರ್ ಚಿತ್ರದಲ್ಲಿ 'ಗ್ಯಾಂಗ್‌ಸ್ಟರ್‌' ಆಗಿ ಮಿಂಚಲಿರುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್

ಡೈನಾಮಿಕ್ ಹೀರೋ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ತಮ್ಮ ಮುಂದಿನ ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಮಿಂಚಲಿದ್ದಾರೆ. ಪಿಸಿ ಶೇಖರ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಜುಲೈ 6ರಿಂದ ಪ್ರಾರಂಭವಾಗಲಿದೆ.

published : 05 Jun 2019

ಅಮರ್ ಚಿತ್ರದಲ್ಲಿ ತಾನ್ಯ ಹೋಪ್ ಪಾತ್ರ ಸೃಷ್ಟಿಗೆ ನಾಗಶೇಖರ್ ಗೆ ಈ ನಟಿ ಸ್ಫೂರ್ತಿಯಂತೆ!

ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಗೌಡ ನಟನೆಯ ಚೊಚ್ಚಲ ಸಿನಿಮಾ ಅಮರ್ ಬಿಡುಗಡೆಯಾಗಿದೆ, ನಿರ್ದೇಶಕ ನಾಗಶೇಖರ್ ತಾನ್ಯ ಹೋಪ್ ಪಾತ್ರದ ಬಗ್ಗೆ ರಹಸ್ಯ ...

published : 05 Jun 2019

ಯಜಮಾನ' ಯಶಸ್ಸಿನ ಬಳಿಕ ಬರವಣಿಗೆಯತ್ತ ಹರಿಕೃಷ್ಣ!

ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ದರ್ಶನ್ ತೂಗುದೀಪ್ ಅಭಿನಯದ "ಯಜಮಾನ" ಚಿತ್ರದ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ. ಚೊಚ್ಚಲ ನಿರ್ದೇಶನದ ಚಿತ್ರವೇ ನೂರು ದಿನಗಳ ಕಾಲ ಪ್ರದರ್ಶನ ಕಂಡಿದ್ದು....

published : 05 Jun 2019

ರಂಜಾನ್‌ಗೆ ಡಿ ಬಾಸ್ ಅಭಿಮಾನಿಗಳಿಗೆ ವಿಶೇಷ ಗಿಫ್ಟ್! 'ರಾಬರ್ಟ್' ಥೀಮ್ ಪೋಸ್ಟರ್ ರಿಲೀಸ್

ಅಭಿಮಾನಿಗಳ ಪಾಲಿನ "ಡಿ ಬಾಸ್" ದರ್ಶನ್ ತೂಗುದೀಪ್ ತಮ್ಮ ಮಾತಿನಂತೆ ರಂಜಾನ್‌ಗೆ ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ನೀಡಿದ್ದಾರೆ.

published : 05 Jun 2019

ಎಲೆಕ್ಷನ್‍ನಲ್ಲಿ ವೋಟ್ ಹಾಕದೆ ಜೂಟು, ಊರೆಲ್ಲ ಜನರ ಜೊತೆ ಫೈಟು: ಮತ್ತೆ ರಮ್ಯಾ ಕಾಲೆಳೆದ ಬುಲೆಟ್

ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ನಟಿ ರಮ್ಯಾ ಇತ್ತೀಚೆಗೆ ತಮ್ಮ ಟ್ವಿಟ್ಟರ್ ಮತ್ತು ಇನ್‍ಸ್ಟಾಗ್ರಾಂ ಖಾತೆಯ ಸಂದೇಶಗಳನ್ನು ಡಿಲೀಟ್ ...

published : 05 Jun 2019

ಗಾರ್ಡ್ ಗೆ ಕಪಾಳಮೋಕ್ಷ ಮಾಡಿದ ಸಲ್ಮಾನ್ ಖಾನ್! ಇಲ್ಲಿದೆ ಕಾರಣ

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಸೆಕ್ಯುರಿಟಿ ಗಾರ್ಡ್ ಗೆ ಕಪಾಳ ಮೋಕ್ಷ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ವೈರಲ್ ಆಗಿದೆ.

published : 05 Jun 2019

ಜೂನ್ ಅಂತ್ಯಕ್ಕೆ ಶಿವಣ್ಣನ 'ರುಸ್ತುಂ' ತೆರೆಗೆ, ಡೇಟ್ ಗೊತ್ತಾ?

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕನಾಗಿರುವ "ರುಸ್ತುಂ" ಹಾಗೂ ಉಪೇಂದ್ರ ಅಭಿನಯದ "ಐ ಲವ್ ಯು" ಚಿತ್ರಗಳು ಜೂನ್ 14ರಂದು ಏಕಕಾಲಕ್ಕೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ....

published : 04 Jun 2019

ಶಿವಾಜಿ ಸುರತ್ಕಲ್ ನಲ್ಲಿ ವಕೀಲೆಯಾಗಿ ರಾಧಿಕಾ ಚೇತನ್

ರಂಗಿತರಂಗ ಖ್ಯಾತಿಯ ನಟಿ ರಾಧಿಕಾ ಚೇತನ್‌ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶಿವಾಜಿ ಸುರತ್ಕಲ್‌ ಚಿತ್ರದಲ್ಲಿ ವಕೀಲೆಯಾಗಿ ಅವರು ಕಾಣಿಸಿಕೊಂಡಿದ್ದು, ಮೊದಲ ಬಾರಿಗೆ ರಮೇಶ್‌ ...

published : 04 Jun 2019

ಸುದೀರ್ಘ ಶೂಟಿಂಗ್ ಬಳಿಕ ಕಡೆಗೂ ಪ್ಯಾಕ್ ಅಪ್ ಹೇಳಿದ 'ಅವನೇ ಶ್ರೀಮನ್ನಾರಾಯಣ' ತಂಡ

ನಟ ರಕ್ಷಿತ್ ಶೆಟ್ಟಿ ಅಭಿನಯದ "ಅವನೇ ಶ್ರೀಮನ್ನಾರಾಯಣ" ಚಿತ್ರದ ಶೂಟಿಂಗ್ ಕಡೆಗೂ ಮುಗಿದಿದೆ.

published : 04 Jun 2019

ಜಯಣ್ಣ ಕಂಬೈನ್ಸ್ ನಿರ್ಮಾಣದ ಸಿನಿಮಾಗೆ ರಿಷಬ್ ಶೆಟ್ಟಿ ನಿರ್ದೇಶಕ

ಬೆಲ್ ಬಾಟಮ್ ಯಶಸ್ಸಿನ ನಂತರ ನಟ ರಿಷಬ್ ಶೆಟ್ಟಿ ಕೈತುಂಬಾ ಸಿನಿಮಾಗಳಿವೆ, ಸದ್ಯ ರಿಷಬ್ ಶೆಟ್ಟಿ ಮುಂದಿನ ಸಿನಿಮಾ ನಿರ್ದೇಶನದ ಕಡೆ ಗಮನ ಹರಿಸಿದ್ದಾರೆ. ತಮ್ಮ ...

published : 04 Jun 2019

ರಣಂ ಚಿತ್ರೀಕರಣ ವೇಳೆ ಸಿಲಿಂಡರ್ ಸ್ಫೋಟ, ಲಂಚ ಪಡೆದು 'ಅನುಮತಿ ನೀಡಿದ್ದ ಪೇದೆ' ಅಮಾನತು!

ರಣಂ' ಚಿತ್ರದ ಚಿತ್ರೀಕರಣದ ವೇಳೆ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸಾವನ್ನಪ್ಪಿದ್ದ ಘಟನೆಗೆ ಸಂಬಂಧಿಸಿದಂತೆ ಲಂಚ ಪಡೆದು ಚಿತ್ರೀಕರಣಕ್ಕೆ ಅನುಮತಿ ನೀಡಿದ್ದ ಓರ್ವ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ.

published : 04 Jun 2019

'ಪೈಲ್ವಾನ್ ' ಚಿತ್ರದ ಬಾಕ್ಸಿಂಗ್ ಪೋಸ್ಟರ್ ಬಿಡುಗಡೆ, ವೈರಲ್

ಕೃಷ್ಣ ನಿರ್ದೇಶನದ ನಟ ಸುದೀಪ್ ನಟನೆಯ ಬಹು ನಿರೀಕ್ಷಿತ 'ಪೈಲ್ವಾನ್ ' ಚಿತ್ರದ ಮೊಟ್ಟ ಮೊದಲ ಬಾಕ್ಸಿಂಗ್ ಪೋಸ್ಟರ್ ಇಂದು ಬಿಡುಗಡೆ ಆಗಿದೆ

published : 04 Jun 2019

ಕೂಡ್ಲು ರಾಮಕೃಷ್ಣ 'ಮತ್ತೆ ಉದ್ಭವ': ಜೂ.6ಕ್ಕೆ ಚಾಲನೆ

ಹಿರಿಯ ನಟ ಅನಂತ್ ನಾಗ್ ನಟಿಸಿರುವ ಕೂಡ್ಲು ರಾಮಕೃಷ್ಣ ನಿರ್ದೇಶನದ ಉದ್ಭವ ಚಿತ್ರ 1990ರ ದಶಕದ ...

published : 03 Jun 2019