![]() | ಡಾ. ರಾಜ್ ಕಾಲದಲ್ಲಿ ತೆರೆ ಕಾಣುತ್ತಿದ್ದಂತಹ ಚಿತ್ರಗಳನ್ನು ನಿರ್ಮಿಸುವಾಸೆ: ಅಮಿತ್ ಪೂಜಾರಿಕನ್ನಡ ಚಿತ್ರರಂಗ ಸಾಕಷ್ಟು ಉತ್ತಮ ಚಿತ್ರಗಳನ್ನು ಕಂಡಿದೆ. ಅದ್ಭುತ ಕಲಾವಿದರು ಪ್ರತಿಭೆಯ ಮೂಲಕ ಇಂದಿಗೂ ಜೀವಂತವಾಗಿದ್ದಾರೆ. ಆದಾಗ್ಯೂ ಡಾ. ರಾಜ್ ಸಿನಿಮಾಗಳೆಂದರೆ ಎಲ್ಲರಿಗೂ ಅದೇನೋ ಪ್ರೀತಿ, ಅಚ್ಚುಮೆಚ್ಚು. |
![]() | ಜಾಲತಾಣ ಬಲ್ಲವನಿಗೆ ಕೋಟಿಕಣ್ಣು ಅರಿವಿರಲಿ ಮನುಜ: ಜಾರುವ ಪರದೆಯ ಮುಂದೆ ನಾಟಕ ನೈಜವಿರಲಿಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಈಡಾಗಿರುವ ಡ್ರೋನ್ ಪ್ರತಾಪ್ ಖಾಸಗಿ ವಾಹಿನಿಯೊಂದರಲ್ಲಿ ಸುಮಾರು ಮೂರು ಗಂಟೆಗಳ ಕಾಲ ಕುಳಿತು ತನ್ನ ಬಗೆಗಿನ ಆರೋಪಗಳಿಗೆ ಉತ್ತರ ನೀಡಿದ್ದಾನೆ. |
![]() | ಕೋವಿಡ್ 19: ಧ್ರುವ ಸರ್ಜಾ ದಂಪತಿಗೆ ಹೋಂ ಕ್ವಾರಂಟೈನ್ಕೋವಿಡ್ ಸೋಂಕಿಗೆ ಒಳಗಾಗಿದ್ದ ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ಹೋಮ್ ಕ್ವಾರಂಟೈನ್ ಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. |
![]() | ಥಿಯೇಟರ್ ಗಳಲ್ಲಿ ಸಿನಿಮಾ ನೋಡುವ ಸಂಭ್ರಮ ಎಂದಿಗೂ ಮಾಸುವುದಿಲ್ಲ: ಪುನೀತ್ ರಾಜ್ ಕುಮಾರ್ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಡೆತನದ ಪಿಆರ್ ಕೆ ಪ್ರೊಡಕ್ಷನ್ ನಿರ್ಮಾಣದ 'ಲಾ' ಸಿನಿಮಾ ಈ ವಾರ ಬಿಡುಗಡೆಯಾಗಲಿದ್ದು, ಫ್ರೆಂಚ್ ಬಿರಿಯಾನಿ ಸಿನಿಮಾ ಜುಲೈ 24 ರಂದು ಬಿಡುಗಡೆಯಾಗಲಿದೆ. |
![]() | ಸ್ಯಾಂಡಲ್ ವುಡ್ ಗೂ ತಟ್ಟಿದ ಕೊರೋನಾ ಶಾಕ್! ಧ್ರುವ ಸರ್ಜಾ ದಂಪತಿಗಳಿಗೆ ಕೊರೋನಾ ಪಾಸಿಟಿವ್ಸ್ಯಾಂಡಲ್ ವುಡ್ ಖ್ಯಾತ ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿಗೆ ಕೊರೋನಾ ಸೋಂಕು ಪಾಸಿಟಿವ್ ವರದಿ ಬಂದಿದೆ. |
![]() | ವಾಸವಿರುವ ಅಪಾರ್ಟ್'ಮೆಂಟ್'ಗೇ ಸೆಕ್ಯೂರಿಟಿ ಗಾರ್ಡ್ ಆದ ಸ್ಯಾಂಡಲ್'ವುಡ್ ಖ್ಯಾತ ಪೋಷಕ ನಟ!ಕೊರೋನಾ ವೈರಸ್ ಸಾಕಷ್ಟು ವಲಯಗಳಿಗೆ ಸಮಸ್ಯೆಯನ್ನು ತಂದೊಡ್ಡಿದ್ದು, ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಗಳಿಸಿದ್ದ ನಟ ಹಾಗೂ ನಟಿಯರೂ ಕೂಡ ಸಂಕಷ್ಟಗಳನ್ನು ಎದುರಿಸುವಂತಾಗಿದೆ. |
![]() | ಜುಲೈ 16 ಕ್ಕೆ 'ಫ್ರೆಂಚ್ ಬಿರಿಯಾನಿ' ಟ್ರೇಲರ್ ಬಿಡುಗಡೆಪುನೀತ್ ನಿರ್ಮಾಣದ ಇನ್ನೊಂದು ಸಿನಿಮಾ 'ಫ್ರೆಂಚ್ ಬಿರಿಯಾನಿ ಟ್ರೇಲರ್ ಜುಲೈ 16 ರಂದು ರಿಲೀಸ್ ಆಗಲಿದೆ. ಈ ಸಂಬಂಧ ನಟ ಪುನೀತ್ ರಾಜ್ ಕುಮಾರ್ ಟ್ವೀಟ್ ಮಾಡಿದ್ದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. |
![]() | ಕಿಚ್ಚ ಸುದೀಪ್ 'ಫ್ಯಾಂಟಮ್' ಚಿತ್ರಕ್ಕೆ ವಿಲಿಯಮ್ ಡೇವಿಡ್ ಛಾಯಾಗ್ರಾಹಕಸುದೀಪ್ ನಟನೆಯ ಮುಂಬರುವ ಚಿತ್ರ ಫ್ಯಾಂಟಮ್ ನಲ್ಲಿ ಹಲವು ಪ್ರತಿಭಾವಂತ ನಟರು ಮತ್ತು ತಂತ್ರಜ್ಞರ ಸಂಗಮವಿದೆ. ಬಿ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ನೀಡಿದರೆ ಇದೀಗ ವಿಲಿಯಮ್ ಡೇವಿಡ್ ಕ್ಯಾಮರಾಮ್ಯಾನ್ ಆಗಿ ಚಿತ್ರತಂಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. |
![]() | 'ಲಾ' ನನಗೆ ಅತ್ಯುತ್ತಮ ಪ್ರಾರಂಭವನ್ನು ನೀಡಲಿದೆ: ರಾಗಿಣಿ ಪ್ರಜ್ವಲ್ ದೇವರಾಜ್ರಘು ಸಮರ್ಥ್ ನಿರ್ದೇಶನದ "ಲಾ: ಚೊತ್ರದ ಮೂಲಕ ರಾಗಿಣಿ ಪ್ರಜ್ವಲ್ ಚೊಚ್ಚಲ ಬಾರಿಗೆ ನಾಯಕಿ ನಟಿಯಾಗಿ ತೆರೆಮೇಲೆ ಬರಲಿದ್ದಾರೆ. ಆದರೆ ಈ ನಟಿಗೆ ಯಾವ ಪರಿಚಯದ ಅಗತ್ಯವಿಲ್ಲ. ಅವರು ಈಗಾಗಲೇ ವೃತ್ತಿಪರ ಡ್ಯಾನ್ಸರ್, ಫಿಟ್ನೆಸ್ ಎಂಥೂಸಿಯಾಸ್ಟಿ ಆಗಿ ತಮ್ಮ ಛಾಪು ಮೂಡಿಸಿದ್ದಾರೆ. ನಾನು ಒಂದು ವಿಶಿಷ್ಟವಾದ ತಂಜಾವೂರು ಕುಟುಂಬದಿಂದ ಬಂದಿದ್ದೇನೆ, ಅಲ್ಲಿ ಶಾಸ್ತ್ರೀಯ ಕಲೆ ಜತೆಗೆ |
![]() | 'ಭಜರಂಗಿ 2' ದೊಡ್ಡ ಮಟ್ಟದ ಚಿತ್ರ, ಟೀಸರ್ ಗೆ ಸಿಕ್ಕಿರುವ ಪ್ರಶಂಸೆ ಖುಷಿ ಕೊಡುತ್ತಿದೆ: ಶಿವರಾಜ್ ಕುಮಾರ್ಭಜರಂಗಿ 2 ಚಿತ್ರದ ಬಗ್ಗೆ ನಾಯಕ ನಟ ಶಿವರಾಜ್ ಕುಮಾರ್ ತುಂಬಾ ಉತ್ಸಾಹದಿಂದಲೇ ಮಾತನಾಡುತ್ತಾರೆ. ಚಿತ್ರ ಅದ್ದೂರಿಯಾಗಿ ಮೂಡಿಬರಲಿದೆ ಎನ್ನುತ್ತಾರೆ. |
![]() | ರಾಮ್ ಧುಲಿಪುಡಿ ನಿರ್ದೇಶನದಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ, ಚಿತ್ರಕ್ಕೆ ಅಧಿಕೃತ ಚಾಲನೆಶಿವರಾಜ್ಕುಮಾರ್ ಅಭಿನಯದ ರಾಮ್ ಧುಲಿಪುಡಿಯ ನಿರ್ದೇಶನದ ಚಿತ್ರ ಸೆಟ್ಟೇರುವುದು ಪಕ್ಕಾ ಆಗಿದೆ. ಶಿವಣ್ಣನ ಜನ್ಮದಿನವಾದ ಭಾನುವಾರ (ಜುಲಯ್ 12) ದಂದು ಚಿತ್ರದ ಸ್ಕ್ರಿಪ್ಟ್ ಪೂಜೆ ನೆರವೇರಿದೆ. |
![]() | ಮಯೂರ ರಾಘವೇಂದ್ರ ಚೊಚ್ಚಲ ಚಿತ್ರಕ್ಕೆ ಬಂತು ಡಿಮ್ಯಾಂಂಡ್: ತಮಿಳು, ತೆಲುಗು ಸೇರಿ 4 ಭಾಷೆಗಳಲ್ಲಿ 'ಕನ್ನಡ್ ಗೊತ್ತಿಲ್ಲ'ಅಮೆಜಾನ್ ಪ್ರೈಮ್ ಬಗ್ಗೆ ಉತ್ತಮ ಪ್ರತಿಕ್ರಿಯೆ ಪಡೆದಿರುವ ಚಿತ್ರ ನಿರ್ದೇಶಕನಾಗಿ ಬದಲಾದ ರೇಡಿಯೋ ಜಾಕಿ ಮಯೂರ ರಾಘವೇಂದ್ರ ನಿರ್ದೇಶನದ ಕನ್ನಡ್ ಗೊತ್ತಿಲ್ಲ ಈಗ ನಾಲ್ಕು ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗುತ್ತಿದೆ. |
![]() | ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಬರ್ತಡೇ ಸಂಭ್ರಮ, ಪತ್ನಿ, ಆಪ್ತರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಣೆಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಇಂದು (ಜುಲಯ್ 12) 58ನೇ ಬರ್ತಡೇ ಸಂಭ್ರಮ. ದೇಶಾದ್ಯಂತ ಕೊರೋನಾ ಹಾವಳಿ ಇರುವ ಕಾರಣ ನಟ ಈ ಬಾರಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. |
![]() | ನಟಿ ಮಯೂರಿ ಬರ್ತಡೇ ವಿಶೇಷ: 'ಆದ್ಯಂತ' ಫಸ್ಟ್ ಲುಕ್ ರಿಲೀಸ್ನಟಿ ಮಯೂರಿ ಜನ್ಮದಿನದ ಅಂಭ್ರಮದಲ್ಲಿದ್ದು ಇದೇ ದಿನ ಅವರ ಮುಂದಿನ ಚಿತ್ರ "ಆದ್ಯಂತ" ಫಸ್ಟ್ ಲುಕ್ ಬಿಡುಗಡೆಯಾಗಿದೆ, |
![]() | ಮನೆಯಲ್ಲಿದ್ದುಕೊಂಡೇ ಶುಭಾಶಯ ಸಂದೇಶ ಕಳಿಸಿ: ಅಭಿಮಾನಿಗಳಿಗೆ ಶಿವಣ್ಣ ಕರೆ |
![]() | 'ಲಾ' ಕನ್ನಡ ಚಿತ್ರದ ಟ್ರೇಲರ್ ಬಿಡುಗಡೆ!ಅಮೆಜಾನ್ ಪ್ರೈಮ್ ವಿಡಿಯೋ ಇಂದು ತಮ್ಮ ಮೊದಲ ಕನ್ನಡ ಡೈರೆಕ್ಟ್-ಟು-ಸರ್ವಿಸ್ ಚಲನಚಿತ್ರ 'ಲಾ' ಎಂಬ ಕ್ರಿಮಿನಲ್ ಸಸ್ಪೆನ್ಸ್ ಸಿನೆಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡಿತು. ಇದು ಬಹು ದೊಡ್ಡ ಅಪರಾಧಕ್ಕೆ ನ್ಯಾಯವನ್ನು ಕೋರುವ ಕಾನೂನು ವಿದ್ಯಾರ್ಥಿಯಾದ ನಂದಿನಿ ಅವರ ಜೀವನದ ಕತೆಯನ್ನು ಒಳಗೊಂಡಿದೆ. |
![]() | ಸಶಕ್ತ ಮಹಿಳಾ ಪಾತ್ರಗಳಿಗೆ ಹೆಚ್ಚು ಒತ್ತು: 'ಲಾ' ನಿರ್ದೇಶಕ ರಘು ಸಮರ್ಥ್ಸ್ಯಾಂಡಲ್ ವುಡ್ ಚಿತ್ರರಂಗದ ಮೊದಲ ಡಿಜಿಟಲ್ ಸಿನಿಮಾವಾಗಿ ಬಿಡುಗಡೆಗೊಳ್ಳಲಿರುವ ನಟ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್ ನಟನೆಯ 'ಲಾ' ಚಿತ್ರದ ಟ್ರೇಲರ್ ಶುಕ್ರವಾರ ಬಿಡುಗಡೆಗೊಂಡಿದೆ. |
![]() | ಕೊರೋನಾ ಚ್ಯಾರಿಟಿಗಾಗಿ ಸುಮನ್ ನಗರ್ ಕರ್ 400 ಕಿ.ಮೀ. ಓಟಕೊರೋನಾ ಮಹಾಮಾರಿಯಿಂದಾಗಿ ಇವತ್ತು ವಿಶ್ವವೇ ತಲ್ಲಣಿಸಿದೆ. ಅನೇಕರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಈ ರೀತಿ ತೊಂದರೆಗೊಳಗಾದವರಿಗೆ ಸಹಾಯ ಮಾಡುವ ಅನೇಕ ಸಮಾಜ ಸೇವೆಯ ಕೆಲಸಗಳೂ ಸಹ ನಡೆಯುತ್ತಿವೆ. |
![]() | ಪಟಾಕಿ ಬಸು ನಿರ್ಮಿಸಿದ 'ವೈರಸ್' ಕಿರುಚಿತ್ರಕ್ಕೆ ಪ್ರಶಸ್ತಿಕೊಪ್ಪಳದ ಪಟಾಕಿ ಬಸು ಹಾಗೂ ಇತರರು ನಿರ್ಮಿಸಿದ ವೈರಸ್ ಹೆಸರಿನ ಕಿರುಚಿತ್ರಕ್ಕೆ ಅಮೇರಿಕಾದ ಪ್ರತಿಷ್ಠಿತ ಕಿರುಚಿತ್ರ ಪ್ರಶಸ್ತಿಗಳಾದ ದಿ ಬ್ಯಾಬೊಚಾನೆಲ್ ಅವಾರ್ಡ್-2020, ದಿ ಲಿಫ್ಟ್ ಆಫ್ ಸೆಸನ್ಸ್ ಅವಾರ್ಡ್-2020 ಹಾಗೂ ಭಾರತದ ಮಿನಿಮೂವಿ ಫೆಸ್ಟಿವಲ್ನಲ್ಲಿ ಒಂಭತ್ತನೇ ಸ್ಥಾನ ಗಳಿಸಿದೆ. |
![]() | ಕೊರೋನಾ ಸೋಂಕು: ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆಸ್ಪತ್ರೆಗೆ ದಾಖಲುಕನ್ನಡದ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೊರೋನಾ ಸೋಂಕಿಗೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. |
![]() | ಖ್ಯಾತ ಕಿರುತೆರೆ ನಟ ಸುಶೀಲ್ ಗೌಡ ಆತ್ಮಹತ್ಯೆಗೆ ಶರಣು!ಜೀವನದಲ್ಲಿ ಜಿಗುಪ್ಸೆಗೊಂಡು ಸ್ಯಾಂಡಲ್ ವುಡ್ ಕಿರುತೆರೆ ನಟ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ತಾಲೂಕಿನ ಇಂಡುವಾಳು ಗ್ರಾಮದಲ್ಲಿ ವರದಿಯಾಗಿದೆ. |
![]() | ಬಣ್ಣದ ಲೋಕಕ್ಕೆ ಮರಳಲು ಕಾತುರಳಾಗಿದ್ದೇನೆ: ನಟಿ ತಾನ್ಯಾ ಹೋಪೆಲಾಕ್'ಡೌನ್ ಸಮಯವನ್ನು ಅತ್ಯುತ್ತಮವಾಗಿ ಬಳಕೆ ಮಾಡಿಕೊಳ್ಳುತ್ತಿರುವ ತಾನ್ಯಾ ಹೋಪೆ ಅವರು, ಈ ಸಮಯದಲ್ಲಿ ನೃತ್ಯ ಕಲಿಯುವುದರಲ್ಲಿ ತಲ್ಲೀನರಾಗಿದ್ದಾರೆ. |
![]() | ಉಸಿರಾಟದ ತೊಂದರೆ: ಹಿರಿಯ ನಟಿ ಜಯಂತಿ ವಿಕ್ರಂ ಆಸ್ಪತ್ರೆಗೆ ದಾಖಲುಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹಿರಿಯ ನಟಿ ಅಭಿನಯ ಶಾರದೆ ಜಯಂತಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಸ್ತಮಾದಿಂದ ಬಳಲುತ್ತಿರುವ ಜಯಂತಿ ಅವರನ್ನು ಪುತ್ರ ಕೃಷ್ಣ ಕುಮಾರ್ ವಿಕ್ರಮ್ ಆಸ್ಪತ್ರೆಗೆ ದಾಖಲಿಸಿದ್ದಾರೆ |
![]() | ಕನ್ನಡಿ ನನ್ನ ಅತ್ಯುತ್ತಮ ಶಿಕ್ಷಕ: ಸಾರಾ ವೆಂಕಟೇಶ್ಸೇಂಟ್ ಮಾರ್ಕ್ಸ್ ರೋಡ್ ಚಿತ್ರದ ಮೂಲಕ ಕನ್ನಡ ಪ್ರತಿಭೆ ಸಾರಾ ವೆಂಕಟೇಶ್ ಅವರು ಬಣ್ಣದ ಲೋಕಕ್ಕೆ ಪರಿಚಯಗೊಳ್ಳುತ್ತಿದ್ದು, ಇದು ಅವರ ಮೊದಲ ಸಿನಿಮಾವಾಗಿದೆ. |
