![]() | 'ಶ್ರೀಕೃಷ್ಣ@Gmail.com' ಸಿನಿಮಾದಲ್ಲಿ ರಿಷಬ್ ಶೆಟ್ಟಿ ವಿಶೇಷ ಪಾತ್ರ!ನಾಗಶೇಖರ್ ನಿರ್ದೇಶನದ ಶ್ರೀಕೃಷ್ಣ@Gmail.com ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. |
![]() | ಏಪ್ರಿಲ್ 13 ರಂದು ಏಕ್ ಲವ್ ಯಾ ಸಿನಿಮಾದ 'ಹೇಳು ಯಾಕೆ' ಸಾಂಗ್ ರಿಲೀಸ್ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾದ ಮೊದಲ ಹಾಡು ವ್ಯಾಲೆಂಟೈನ್ ಡೇ ಯಂದು ಬಿಡುಗಡೆಯಾಗಿತ್ತು. ಮತ್ತೊಂದು ಹಾಡು ಏಪ್ರಿಲ್ 13 ರಂದು ಬೆಳಗ್ಗೆ 11 ಗಂಟೆಗೆ ರಿಲೀಸ್ ಆಗಲಿದೆ. |
![]() | ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ತಾಯಿ, ಹಿರಿಯ ನಟಿ ಪ್ರತಿಮಾದೇವಿ ನಿಧನಖ್ಯಾತ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರ ತಾಯಿ ಹಾಗೂ ಸ್ಯಾಂಡಲ್ ವುಡ್ ಹಿರಿಯ ನಟಿ ಪ್ರತಿಮಾದೇವಿ ಶಂಕರ್ ಸಿಂಗ್ ಅವರು ಮಂಗಳವಾರ ನಿಧನರಾಗಿದ್ದಾರೆ. ಅವರಗೆ 88 ವರ್ಷ ವಯಸ್ಸಾಗಿತ್ತು. |
![]() | ನನಗೆ ಪ್ರತಿಯೊಂದು ಭಾಷೆಯೂ ಮುಖ್ಯ: ರಶ್ಮಿಕಾ ಮಂದಣ್ಣ2016ರಲ್ಲಿ ಕಿರಿಕ್ ಪಾರ್ಟಿ ಕನ್ನಡ ಸಿನಿಮಾದ ಮೂಲಕ ಬಣ್ಣದ ಬದುಕಿಗೆ ಎಂಟ್ರಿ ನೀಡಿದ ರಶ್ಮಿಕಾ ಮಂದಣ್ಣ, ಕೇವಲ ಐದು ವರ್ಷಗಳಲ್ಲಿ ಫ್ಯಾನ್- ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದು, ಇದೀಗ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೊಂದಿಗೆ ಗುಡ್ ಬೈ ಚಿತ್ರದಲ್ಲಿ ನಟಿಸುತ್ತಿದ್ದಾರೆ. |
![]() | ಏಪ್ರಿಲ್ 7ರ ನಂತರವೂ ಶೇ 100ರಷ್ಟು ಪ್ರೇಕ್ಷಕರಿಗೆ ಅವಕಾಶ: ಸಿಎಂ ಜೊತೆ ಚರ್ಚಿಸಿ ತೀರ್ಮಾನ- ಸುಧಾಕರ್ಕೋವಿಡ್ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಏ.7ರವರೆಗೆ ಮಾತ್ರ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಸೀಟುಗಳ ಭರ್ತಿಗೆ ನೀಡಿರುವ ಅವಧಿಯನ್ನು ವಿಸ್ತರಿಸುವಂತೆ ಚಿತ್ರ ನಿರ್ಮಾಪಕರ ನಿಯೋಗವಿಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. |
![]() | ರಿಯಾಲಿಟಿ ಶೋ- ವಿಕ್ರಾಂತ್ ರೋಣ ಶೂಟಿಂಗ್: ಸುದೀಪ್ ಹಗ್ಗಜಗ್ಗಾಟನಟ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಶೂಟಿಂಗ್ ಮುಕ್ತಾಯದ ಹಂತ ತಲುಪಿದೆ, ಇದರ ಜೊತೆಗೆ ನಟ ಸುದೀಪ್ ಬಿಗ್ ಬಾಸ್ ಕನ್ನಡ ಸೀಸನ್ 8 ರಿಯಾಲಿಟಿ ಶೋ ಕೂಡ ನಡೆಸಿಕೊಡುತ್ತಿದ್ದಾರೆ. |
![]() | ಹಾಡಿನ ಚಿತ್ರೀಕರಣದೊಂದಿಗೆ ರಿಷಬ್ ಶೆಟ್ಟಿ 'ಹರಿಕಥೆ ಅಲ್ಲ ಗಿರಿಕಥೆ' ಮುಕ್ತಾಯ!ಹೀರೋ ಸಿನಿಮಾ ರಿಲೀಸ್ ನಂತರ ರಿಷಬ್ ಶೆಟ್ಟಿ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾ ಶೂಟಿಂಗ್ ಕಡೆ ತಮ್ಮ ಸಂಪೂರ್ಣ ಗಮನ ಕೇಂದ್ರೀಕರಿಸಿದ್ದಾರೆ. |
![]() | ಮೊಟ್ಟ ಮೊದಲ ಬಾರಿಗೆ ಶಿವಣ್ಣನ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ ನಿಖಿಲ್ ಕುಮಾರಸ್ವಾಮಿ!ನಂದಕಿಶೋರ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪೊಗರು ನಿರ್ದೇಶಕ ನಟ ಶಿವರಾಜ್ ಕುಮಾರ್ ಅವರಿಗಾಗಿ ಕನ್ನಡ-ತೆಲುಗು ಭಾಷೆಯಲ್ಲಿ ಸಿನಿಮಾ ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. |
![]() | 'ನಿಜವಾದ ಯೋಧನಂತೆ ಕನಸುಗಳ ಬೆನ್ನತ್ತಿ ಹೋಗುತ್ತಿ, ನಿನ್ನ ಬಗ್ಗೆ ಹೆಮ್ಮೆ ಎನಿಸುತ್ತದೆ': ರಶ್ಮಿಕಾಗೆ ರಕ್ಷಿತ್ ಶೆಟ್ಟಿ ಶುಭಾಶಯ!ಸ್ಯಾಂಡಲ್ ವುಡ್ ನಲ್ಲಿ 2016ರಲ್ಲಿ ಕಿರಿಕ್ ಪಾರ್ಟಿ ಚಿತ್ರದಿಂದ ನಟನಾ ವೃತ್ತಿ ಆರಂಭಿಸಿ ನಂತರ ಟಾಲಿವುಡ್ ನಲ್ಲಿ ಸಕ್ಸಸ್ ಫುಲ್ ಹೀರೋಯಿನ್ ಆಗಿ ಈಗ ಬಾಲಿವುಡ್ ಗೂ ಕಾಲಿಟ್ಟಿರುವ ನ್ಯಾಶನಲ್ ಕ್ರಶ್ ಎಂದು ಅಭಿಮಾನಿಗಳಿಂದ ಕರೆಯಲ್ಪಡುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಗೆ ಇಂದು ಬರ್ತ್ ಡೇ ಸಂಭ್ರಮ. |
![]() | ಪರಮ್ವಾ ಸ್ಟುಡಿಯೋ ಮುಂದಿನ ಚಿತ್ರದ ಶೀರ್ಷಿಕೆ 'ಸಕುಟುಂಬ ಸಮೇತಾ'ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ಪರಮ್ವಾ ಸ್ಟುಡಿಯೋಸ್ನ ಮುಂದಿನ ಚಿತ್ರ ಸಕುಟುಂಬ ಸಮೇತಾ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗೆ ಅನಾವರಣಗೊಂಡಿದೆ. |
![]() | ಖ್ಯಾತ ಮಲಯಾಳಂ ನಟ, ಬರಹಗಾರ ಪಿ ಬಾಲಚಂದ್ರನ್ ನಿಧನಮಲಯಾಳಂನ ಖ್ಯಾತ ನಟ ಹಾಗೂ ಬರಹಗಾರ ಪಿ ಬಾಲಚಂದ್ರನ್ ಅವರು ನಿಧನರಾಗಿದ್ದು, ಅವರಿಗೆ 69 ವರ್ಷ ವಯಸ್ಸಾಗಿತ್ತು. |
![]() | ತನ್ನ 123ನೇ ಚಿತ್ರದ ಎರಡನೇ ಹಂತದ ಚಿತ್ರೀಕರಣದಲ್ಲಿ ಶಿವರಾಜ್ಕುಮಾರ್ ಭಾಗಿ!ಡಾ. ಶಿವರಾಜ್ಕುಮಾರ್ ತಮ್ಮ 123ನೇ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇನ್ನು ಹೆಸರಿಡದ ಚಿತ್ರಕ್ಕೆ ತಾತ್ತಾಲಿಕವಾಗಿ ಶಿವಪ್ಪ ಎಂದು ಶೀರ್ಷಿಕೆ ಕೊಡಲಾಗಿದೆ. ಆಕ್ಷನ್-ಪ್ಯಾಕ್ಡ್ ಕಮರ್ಷಿಯಲ್ ಎಂಟರ್ಟೈನರ್ ಚಿತ್ರಕ್ಕೆ ನಿರ್ದೇಶಕ ವಿಜಯ್ ಮಿಲ್ಟನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. |
![]() | ಸಿನಿಪ್ರಿಯರಿಗೆ ಭರ್ಜರಿ ಸಿಹಿಸುದ್ದಿ: ಏ. 7ರವರೆಗೆ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಅವಕಾಶಚಿತ್ರರಂಗದ ಒಗ್ಗಟ್ಟಿನ ಹೋರಾಟಕ್ಕೆ ಮಣಿದ ಸರ್ಕಾರ ಏಪ್ರಿಲ್ 7ರವರೆಗೆ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಒಪ್ಪಿಗೆ ಸೂಚಿಸಿದೆ. |
![]() | ಏಪ್ರಿಲ್ 5 ರಿಂದ 'ಮದಗಜ' 4ನೇ ಹಂತದ ಚಿತ್ರೀಕರಣ ಆರಂಭರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಚಿತ್ರದ 4ನೇ ಹಂತದ ಚಿತ್ರೀಕರಣ ಏಪ್ರಿಲ್ 5ರಿಂದ ಆರಂಭಗೊಳ್ಳಲಿದೆ. |
![]() | ಶ್ರೇಯಸ್ ಮಂಜು ನಟನೆಯ ಮಾಸ್ ಎಂಟರ್'ಟೈನ್ಮೆಂಟ್ ಚಿತ್ರಕ್ಕೆ ನಂದ ಕಿಶೋರ್ ಆ್ಯಕ್ಷನ್ ಕಟ್!ಪಡ್ಡೆ ಹುಲಿ ಮೂಲಕ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ಶ್ರೇಯಸ್ ಮಂಜು ನಟನೆಯ ಚಿತ್ರವೊಂದನ್ನು ನಂದ ಕಿಶೋರ್ ನಿರ್ದೇಶನ ಮಾಡಲಿದ್ದಾರೆಂದು ಹೇಳಲಾಗುತ್ತಿದೆ. |
![]() | ಥಿಯೇಟರ್ ಗಳಲ್ಲಿ ಶೇ 50ರಷ್ಟು ಸೀಟು ಭರ್ತಿ ನಿಯಮ, 'ಯುವರತ್ನ' ತಂಡಕ್ಕೆ ಆಘಾತ: ಪುನೀತ್ ರಾಜ್ ಕುಮಾರ್ ಅಸಮಾಧಾನರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ತೀವ್ರವಾಗಿರುವುದರಿಂದ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಜನತೆಗೆ ಹೊರಡಿಸಿದೆ. |
![]() | ಕಬ್ಜ ಸಿನಿಮಾ ಶೂಟಿಂಗ್ ವೇಳೆ ರಾಡ್ ಬಡಿದು ಉಪೇಂದ್ರ ತಲೆಗೆ ಗಾಯಬಹು ನಿರೀಕ್ಷಿತ ಕಬ್ಜ ಸಿನಿಮಾ ಶೂಟಿಂಗ್ ವೇಳೆ ರಾಡ್ ಬಡಿದು ನಟ ಉಪೇಂದ್ರ ತಲೆಗೆ ಪೆಟ್ಟು ಬಿದ್ದಿರುವ ಬಗ್ಗೆ ವರದಿಯಾಗಿದೆ. |
![]() | ನೋ ಸ್ಮೋಕಿಂಗ್ ಜಾಹೀರಾತಿನ ಬಾಲನಟಿ ಈಗ 'ಬರ್ಕ್ಲಿ' ಚಿತ್ರದ ನಾಯಕಿ!ಕೆಲವು ವರ್ಷಗಳ ಹಿಂದೆ ಚಿತ್ರ ಆರಂಭಕ್ಕೂ ಮುನ್ನ ಚಿತ್ರಮಂದಿರಗಳಲ್ಲಿ ಧೂಮಪಾನ ನಿಷೇಧ-ನೋ ಸ್ಮೋಕಿಂಗ್ ಕುರಿತಾಗಿ ಬರುತ್ತಿದ್ದ ಜಾಹೀರಾತಿನಲ್ಲಿ ಅಭಿನಯಿಸುತ್ತಿದ್ದ ಬಾಲನಟಿ ಸಿಮ್ರಾನ್ ನಾಟೇಕರ್ ಬಹುಶಃ ಎಲ್ಲರಿಗೂ ನೆನಪಿರಬಹುದು. |
![]() | ಸಾಹಸಸಿಂಹ ವಿಷ್ಣುವರ್ಧನ್ ಪುತ್ರಿಗೆ ರಾಷ್ಟ್ರೀಯ ಮಹಿಳಾ ಸಾಧಕಿಯರ ಪ್ರಶಸ್ತಿಸಾಹಸಸಿಂಹ ಡಾ. ವಿಷ್ಣುವರ್ಧನ್ ಪುತ್ರಿ, ನಟ ಅನಿರುದ್ಧ್ ಪತ್ನಿ ಕೀರ್ತಿ ವರ್ಧನ್ ಅವರಿಗೆ ರಾಷ್ಟ್ರೀಯ ಮಹಿಳಾ ಸಾಧಕಿಯರ ಪ್ರಶಸ್ತಿ ಲಭಿಸಿದೆ. |
![]() | ನಾನು ಅತ್ಯಂತ 'ವಿನಮ್ರ', ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಪಡಿಯಪ್ಪ!ದಾದಾ ಸಾಹೇಬ್ ಪ್ರಶಸ್ತಿ ಪುರಸ್ಕೃತ ಸೂಪರ್ ಸ್ಟಾರ್ ರಜನೀಕಾಂತ್ ಅವರಿಗೆ ಪ್ರಧಾನಿ ನರೇಂದ್ರಮೋದಿ ಅಭಿನಂದನೆ ಸಲ್ಲಿಸಿದ್ದಾರೆ. |
![]() | 'ಯುವರತ್ನ' ಇಂದಿನ ಯುವ ಜನಾಂಗಕ್ಕೆ ಆಸಕ್ತಿ ಮೂಡಿಸುತ್ತದೆ: ಪುನೀತ್ ರಾಜ್ಕುಮಾರ್ಯುವರತ್ನದ ಮೊದಲ ಇಂಪ್ರೆಶನ್ ಕುರಿತಂತೆ ಮಾತನಾಡಿದ ಪುನೀತ್ ರಾಜ್ ಕುಮಾರ್, ಚಿತ್ರದಲ್ಲಿ ನಾನೊಬ್ಬ ನಟನಾಗಿದ್ದು, ಇದು ಪ್ರೇಕ್ಷಕರಿಗೆ ಎಷ್ಟು ಇಷ್ಟವಾಗಿದೆ ಎಂಬುದನ್ನು ಕೇಳಲು ಬಯಸುತ್ತೇನೆ. ಇದೊಂದು ಸಾಮಾಜಿಕ ಸಂದೇಶವಿರುವ ಚಿತ್ರವಾಗಿರುವುದಾಗಿ ತಿಳಿಸಿದ್ದಾರೆ. |
![]() | ಸುಮಂತ್ ಶೈಲೇಂದ್ರ- ಕವಿತಾ ಗೌಡ ನಟನೆಯ ಗೋವಿಂದ ಗೋವಿಂದ ಏಪ್ರಿಲ್ 16 ರಂದು ತೆರೆಗೆಸುಮಂತ್ ಶೈಲೇಂದ್ರ ನಟನೆಯ ಗೋವಿಂದ ಗೋವಿಂದ ಸಿನಿಮಾ ಏಪ್ರಿಲ್ 16 ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. |
![]() | ಸೂಪರ್ ಸ್ಟಾರ್ ರಜನಿಕಾಂತ್ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರಕಟವಾಗಿದ್ದು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಈ ಬಾರಿ ಪ್ರಶಸ್ತಿ ಒಲಿದಿದೆ. |
![]() | 'ಅವತಾರ ಪುರುಷ' ಮೊದಲ ಹಾಡು ಏಪ್ರಿಲ್ 9ಕ್ಕೆ ಬಿಡುಗಡೆಶರಣ್ ನಾಯಕನಾಗಿ ಅಭಿನಯಿಸಿರುವ ಅವತಾರ ಪುರುಷ ಚಿತ್ರವನ್ನು ಪುಷ್ಕರ್ ಫಿಲ್ಮ್ಸ್ನಿರ್ಮಿಸುತ್ತಿದ್ದು ಮೇ 28ರಂದು ತೆರೆಗೆ ಬರುತ್ತಿದೆ. ನಿರ್ದೇಶಕ ಸುನಿ ಅವರು ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದ್ದು ಚಿತ್ರದ ಮೊದಲ ಹಾಡು ಏಪ್ರಿಲ್ 9ಕ್ಕೆ ಬಿಡುಗಡೆಯಾಗುತ್ತಿದೆ. |
