'ಶುಗರ್ ಫ್ಯಾಕ್ಟರಿ'ಯಲ್ಲಿ ಬಿಗ್ ಬಾಸ್ ಖ್ಯಾತಿಯ ಶಶಿಕುಮಾರ್!

ಬಿಗ್ ಬಾಸ್ ಕನ್ನಡ ಸೀಸನ್ 6ರಲ್ಲಿ ಜನಸಾಮಾನ್ಯರ ವಿಭಾಗದಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದ ಶಶಿಕುಮಾರ್ ಅವರು ದೀಪಕ್ ಅರಸ್ ನಿರ್ದೇಶನದ ಶುಗರ್ ಫ್ಯಾಕ್ಟರಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.

published : 31 Mar 2021

ಅದಿತಿ ಪ್ರಭುದೇವ ನಟನೆಯ 'ಆನ' ಚಿತ್ರದ ಡಬ್ಬಿಂಗ್ ರೈಟ್ಸ್'ಗೆ ಹೆಚ್ಚಿದ ಬೇಡಿಕೆ

ಅದಿತಿ ಪ್ರಭುದೇವ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಆನ‌ ಚಿತ್ರದ ಟೀಸರ್ ಬಿಡುಗಡೆ ಆಗಿ, ಆನಂದ್ ಆಡಿಯೋ ಯೂಟ್ಯೂಬ್​ನಲ್ಲಿ ಮಿಲಿಯನ್ ಗಟ್ಟಲೆ ಜನ ನೋಡುತ್ತಿದ್ದಾರೆ. ಸದ್ಯ ಟೀಸರ್​ನಿಂದಲೇ ಭಾರೀ ಸದ್ದು ಮಾಡುತ್ತಿರುವ ಈ ಚಿತ್ರದ ಡಬ್ಬಿಂಗ್ ರೈಟ್ಸ್'ಗೆ ತೆಲುಗು ಹಾಗೂ ಹಿಂದಿಯಲ್ಲಿ ಬೇಡಿಕೆಗಳು ಹೆಚ್ಚಾಗಿವೆ.

published : 31 Mar 2021

ರಿಯಲ್ ಲೈಫ್ ನಲ್ಲೂ ಒಂದಾಗಲಿದ್ದಾರೆ ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟ ಚಂದನ್ ಮತ್ತು ಕವಿತಾ ಗೌಡ!

ಈ ಹಿಂದೆ ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಜೋಡಿಯಾಗಿ ನಟಿ ಖ್ಯಾತಿ ಗಳಿಸಿದ್ದ ನಟಿ ಕವಿತಾ ಗೌಡ ಹಾಗೂ ನಟ ಚಂದನ್ ಕುಮಾರ್ ಜೋಡಿ ಇದೀಗ ನಿಜ ಜೀವನದಲ್ಲೂ ಜೋಡಿಯಾಗಲು ಹೊರಟಿದ್ದಾರೆ.

published : 31 Mar 2021

ಅಣ್ಣಾವ್ರಂತೇ ನೇತ್ರದಾನದ ಪ್ರತಿಜ್ಞೆ ಮಾಡಿದ ಶಿವರಾಜ್‍ಕುಮಾರ್: 'ಅಕ್ಷಿ' ಚಿತ್ರದ ಬಗ್ಗೆ ಮೆಚ್ಚುಗೆ

ಡಾ. ರಾಜ್‍ ಅವರ ಹಿರಿಯ ಪುತ್ರ ಡಾ. ಶಿವರಾಜ್‍ಕುಮಾರ್ ತಮ್ಮ ನೇತ್ರದಾನ ಮಾಡುವ ಪ್ರತಿಜ್ಞೆಯ ಮೂಲಕ ತಮ್ಮ ತಂದೆಯ ಆಸೆಯನ್ನು ಈಡೇರಿಸಿದರು.

published : 31 Mar 2021

"ದಾರಿ ಯಾವುದಯ್ಯಾ ವೈಕುಂಠಕೆ" ಚಿತ್ರಕ್ಕೆ ರಾಜಸ್ಥಾನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ

ಪ್ರತಿವರ್ಷ ರಾಜಸ್ಥಾನದ ಜೋಧಪುರದಲ್ಲಿ ನಡೆಯುವ ಫಿಲ್ಮ್ ಫೆಸ್ಟಿವಲ್ ನಲ್ಲಿ ಸ್ಪರ್ಧೆಗೆ ಹಲವಾರು ದೇಶ ವಿದೇಶಗಳಿಂದ ಬಂದಿರುವ ಚಿತ್ರಗಳು ಸ್ಕ್ರೀನಿಂಗ್ ಆಗುತ್ತವೆ. ಕನ್ನಡದಿಂದ "ದಾರಿ ಯಾವುದಯ್ಯಾ ವೈಕುಂಠಕೆ" ಚಿತ್ರವೂ ಪ್ರದರ್ಶನ ಕಂಡು ಎಲ್ಲರಿಂದ ಉತ್ತಮ ಮೆಚ್ಚುಗೆ ಗಳಿಸಿದೆ.

published : 30 Mar 2021

ಪುನೀತ್ ರಾಜಕುಮಾರ್ ನಿರ್ದೇಶಕರ ನಟ: ಸಂತೋಷ್ ಆನಂದರಾಮ್

ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಚಾರಿ ಮತ್ತು ರಾಜ್‌ಕುಮಾರ ಚಿತ್ರಗಳ ಭರ್ಜರಿ ಯಶಸ್ಸಿನೊಂದಿಗೆ ಮುನ್ನುಗುತ್ತಿರುವ ನಿರ್ದೇಶಕ ಸಂತೋಷ್ ಆನಂದರಾಮ್ ಈಗ ಯುವರತ್ನ ಚಿತ್ರದ ಮೂಲಕ ಇನ್ನಷ್ಟು ಹೆಚ್ಚಿಸಲು ಆಶಿಸಿದ್ದಾರೆ.

published : 30 Mar 2021

'ವಿಷ್ಣು'ವನ್ನು ನೋಡಿದಾಗ ನನ್ನ ಮೇಲೆ ನನಗೇ ಪ್ರೀತಿ ಹುಟ್ಟಿತು: ಶ್ರೇಯಸ್ ಮಂಜು

ಒಬ್ಬೊಬ್ಬರದ್ದು ಒಂದೊಂದು ಪ್ರೇಮಕಥೆ.. ವಿಷ್ಣು ಮತ್ತು ಪ್ರಿಯಾ ಅವರ ಕಥೆಯೊಂದಿಗೆ ನಿಮ್ಮ ಮುಂದೆ ಬರಲಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಿಷ್ಣುಪ್ರಿಯ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಬೆನ್ನಲ್ಲೇ ನಟ ಶ್ರೇಯಸ್ ಮಂಜು ಟ್ವೀಟ್ ಮಾಡುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

published : 30 Mar 2021

ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ 'ಅಕ್ಷಿ' ರಿಲೀಸ್ ಗೆ ರೆಡಿ

ಕಲಾದೇಗುಲ ಶ್ರೀನಿವಾಸ್‌ ನಿರ್ಮಾಣದ ʼಅಕ್ಷಿʼ ಚಿತ್ರ ಪ್ರಾದೇಶಿಕ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿಗೆ ಪಾತ್ರವಾಗಿದ್ದು, ಇಡೀ ತಂಡ ಕೂಡ ಸಿಕ್ಕಾಪಟ್ಟೆ ಖುಷಿಯಲ್ಲಿದೆ.

published : 30 Mar 2021

'ಮಹಾನ್ ಹುತಾತ್ಮ' ಕಿರುಚಿತ್ರ ಶೀಘ್ರದಲ್ಲೇ ಒಟಿಟಿಯಲ್ಲಿ ಬಿಡುಗಡೆ!

ದೇಶಕ್ಕಾಗಿ 23ನೇ ವಯಸ್ಸಿನಲ್ಲಿಯೇ ತನ್ನ ಪ್ರಾಣ ತ್ಯಾಗ ಮಾಡಿದ  ಭಗತ್ ಸಿಂಗ್ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಹುತಾತ್ಮ ಸೈನಿಕರ  ಸ್ಮರಣಾರ್ಥ ತಯಾರಿಸಿರುವ ಕಿರುಚಿತ್ರ ಮಹಾತ್ ಹುತಾತ್ಮ, ಏಪ್ರಿಲ್ 3ರಂದು ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಪ್ರದರ್ಶನಗೊಳ್ಳಲಿದೆ.

published : 29 Mar 2021

'ಸಪ್ತ ಸಾಗರದಾಚೆ ಎಲ್ಲೋ' ವರ್ಕ್ ಶಾಪ್ ನಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಭಾಗಿ!

ಸಪ್ತ ಸಾಗರದಾಚೆ ಎಲ್ಲೋ ಸಿದ್ಧತೆಯಲ್ಲಿ ತೊಡಗಿರುವ ಚಿತ್ರ ನಿರ್ದೇಶಕ ಹೇಮಂತ್ ಎಂ ರಾವ್ ಇದೀಗ ನಾಯಕ ನಟ ರಕ್ಷಿತ್ ಶೆಟ್ಟಿ ಹಾಗೂ ನಾಯಕಿ ರುಕ್ಮಿಣಿ ವಸಂತ್ ಅವರಿಗೆ ಕಾರ್ಯಾಗಾರದತ್ತ  ಗಮನ ಹರಿಸಿದ್ದಾರೆ.

published : 29 Mar 2021

ದುನಿಯಾ ವಿಜಯ್ 'ಸಲಗ' ತಂಡದಿಂದ ಏ.10ಕ್ಕೆ ಪ್ರಿ-ರಿಲೀಸ್ ಕಾರ್ಯಕ್ರಮ

ನಟ ದುನಿಯಾ ವಿಜಯ್ ನಿರ್ದೇಶನದ "ಸಲಗ" ತೆರೆಗೆ ಬರಲು ಸಿದ್ದವಾಗಿದ್ದು ಚಿತ್ರತಂಡ ಬರುವ ಏಪ್ರಿಲ್ 5 ರಂದು ಸಿನಿಮಾ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ. 

published : 29 Mar 2021

ಥಿಯೇಟರ್ ನಲ್ಲಿ 'ಕೋಟಿಗೊಬ್ಬ 3' ಫ್ಯಾನ್ ಮೇಡ್ ಮೋಷನ್ ಪೋಸ್ಟರ್ ಕ್ರೇಜ್!

ಕಿಚ್ಚ ಸುದೀಪ್ ಅಭಿನಯದ  ಬಹುನಿರೀಕ್ಷಿತ 'ಕೋಟಿಗೊಬ್ಬ 3' ಸಿನಿಮಾದ ಫ್ಯಾನ್ ಮೇಡ್ ಮೋಷನ್ ಪೋಸ್ಟರ್ ಥಿಯೇಟರ್ ನಲ್ಲಿ ಬಿಡುಗಡೆಯಾಗಿದ್ದು, ಭಾರಿ ಹವಾ ಸೃಷ್ಟಿಸಿದೆ.

published : 29 Mar 2021

ಸದ್ದಿಲ್ಲದೆ ಸರಳವಾಗಿ ಸಪ್ತಪದಿ ತುಳಿದ ಚೈತ್ರಾ ಕೊಟೂರು 

ಬಿಗ್ ಬಾಸ್ ಕನ್ನಡ ಸೀಸನ್ 7 ಖ್ಯಾತಿಯ ಬರಹಗಾರ್ತಿ, ನಟಿ ಚೈತ್ರಾ ಕೊಟೂರು  ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ತಮ್ಮ ಸಂಗಾತಿಯೊಂದಿಗೆ ವಿವಾಹ ಬಂಧನಕ್ಕೊಳಗಾಗಿದ್ದಾರೆ.

published : 28 Mar 2021

ಕೊರೋನಾ ಎರಡನೇ ಅಲೆ: 'ರಾಬರ್ಟ್' ವಿಜಯಯಾತ್ರೆ ಮುಂದೂಡಿಕೆ 

ಮೊನ್ನೆ ಮಾರ್ಚ್ 11ರ ಶಿವರಾತ್ರಿಯಂದು ದರ್ಶನ್ ನಟನೆಯ ರಾಬರ್ಟ್ ಚಿತ್ರ ತೆರೆಕಂಡು ಎಲ್ಲೆಡೆ ಯಶಸ್ವಿ ಪ್ರದರ್ಶನ ಕಂಡಿದೆ. ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಚಿತ್ರತಂಡ ವಿಜಯಯಾತ್ರೆಯನ್ನು ಈ ತಿಂಗಳಾಂತ್ಯಕ್ಕೆ ಹಮ್ಮಿಕೊಂಡಿತ್ತು.

published : 28 Mar 2021

'ಆರ್ ಆರ್ ಆರ್' ಚಿತ್ರದ 'ಅಲ್ಲುರಿ ಸೀತಾ ರಾಮರಾಜು' ಫಸ್ಟ್ ಲುಕ್ ಬಿಡುಗಡೆ: ರಾಮನ ಪಾತ್ರದಲ್ಲಿ ರಾಮ್ ಚರಣ್ ತೇಜ 

ಚಿತ್ರೋದ್ಯಮದಲ್ಲಿ ಭಾರೀ ಸದ್ದು ಮಾಡಿರುವ ಮುಂಬರುವ ಚಿತ್ರ ರಾಜಮೌಳಿ ನಿರ್ದೇಶನದ 'ಆರ್ ಆರ್ ಆರ್' ಚಿತ್ರತಂಡ ಪಾತ್ರದ ಮೊದಲ ಪೋಸ್ಟರ್ ನ್ನು ಬಿಡುಗಡೆ ಮಾಡಿದೆ. ಅದು ತೆಲುಗು ನಟ ರಾಮ್ ಚರಣ್ ತೇಜ ಅವರ ಉಗ್ರ ನೋಟವನ್ನು ಹೊಂದಿರುವ ಪೋಸ್ಟರ್.

published : 27 Mar 2021

'ಡಿಯರ್ ಕಣ್ಮಣಿ' ಮೂಲಕ ಬೆಳ್ಳಿ ಪರದೆಗೆ ಪಾದಾರ್ಪಣೆ ಮಾಡಲಿರುವ ಭವ್ಯಾ ಗೌಡ

ಕಿರಿಕ್ ಮಾಡಿದರೆ ಹೊಡಿಯೋಕೂ ಸೈ, ಪ್ರೀತಿ ಮಾಡೋರಿಗೆ ಜೀವ ಕೊಡೋಕೂ ಸೈ ಎನ್ನುವ ಮುದ್ದು ಹುಡುಗಿ "ಗೀತಾ".. ಈಗ ದೊಡ್ಡಪರದೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ.

published : 27 Mar 2021

ಟಾಲಿವುಡ್ ಎಂಟ್ರಿಗೆ 'ಕೋಟಿಗೊಬ್ಬ 3' ರೆಡಿ!

ಕಿಚ್ಚ ಸುದೀಪ್ ಅಭಿನಯದ "ಕೊಟಿಗೊಬ್ಬ 3" ಟಾಲಿವುಡ್‌ ಪ್ರವೇಶಿಸುವ ಇತ್ತೀಚಿನ ಚಿತ್ರವಾಗಿದೆ. 

published : 27 Mar 2021

ಶ್ರೀನಗರ ಕಿಟ್ಟಿ ಅಭಿನಯದ 'ಗೌಳಿ' ಫಸ್ಟ್ ಲುಕ್ ಪೋಸ್ಟರ್ ರಿವೀಲ್

ವೈವಿಧ್ಯಮಯ ಪಾತ್ರಗಳ ಮೂಲಕ ಹೆಸರಾದ ನಟ ಶ್ರೀನಗರ ಕಿಟ್ಟಿ ತಮ್ಮ ಮುಂದಿನ ಕಮರ್ಷಿಯಲ್ ಎಂಟರ್ಟೈನರ್ "ಗೌಳಿ" ಚಿತ್ರದ ತಯಾರಿಯಲ್ಲಿದ್ದಾರೆ.

published : 27 Mar 2021

ಪುನೀತ್ ಡ್ಯಾನ್ಸ್ ಸ್ಟೆಪ್ ಗೆ ಹೊಂದಿಕೆಯಾಗುವಂತೆ ಹೆಜ್ಜೆ ಹಾಕುವುದು ಕಷ್ಟ: ಯುವರತ್ನ ನಾಯಕಿ ಸಯ್ಯೇಶಾ

ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಸಯ್ಯೇಷಾ ತುಂಬಾ ಎಕ್ಸೈಟ್ ಆಗಿದ್ದಾರೆ.

published : 25 Mar 2021

ರಾಷ್ಟ್ರೀಯ ಸಮಸ್ಯೆಯನ್ನು ಬಿಂಬಿಸುವ ಸಿನಿಮಾ 'ರಣಂ': ಚೇತನ್ 

ದಿವಂಗತ ನಟ ಚಿರಂಜೀವಿ ಸರ್ಜಾ ಅವರು ಅಭಿನಯಿಸಿದ್ದ ‘ರಣಂ’ ಚಿತ್ರವು ಮಾರ್ಚ್ 26ರಂದು ತೆರೆಯ ಮೇಲೆ ಬರಲಿದೆ. 

published : 25 Mar 2021

ಸ್ಯಾಂಡಲ್ ವುಡ್ ಗೆ ಮತ್ತೆ ಬಂದ 'ಮಾದಕ' ಚೆಲುವೆ: ಕನ್ನಡ ಸಿನಿಮಾ ಹಾಡಿಗೆ 'ಸನ್ನಿ' ಹೆಜ್ಜೆ!

ನಟಿ ಸನ್ನಿ ಲಿಯೋನ್ ಕನ್ನಡ ಸಿನಿಮಾಕ್ಕೆ ಮರಳಿದ್ದಾರೆ. ಈ ಮೊದಲು 'ಲವ್ ಯೂ ಆಲಿಯಾ', 'ಡಿ.ಕೆ' ಸಿನಿಮಾಗಳಲ್ಲಿ ವಿಶೇಷ ಹಾಡಿಗೆ ಸೊಂಟ ಕುಣಿಸಿದ್ದ ಸನ್ನಿ ಲಿಯೋನ್ ಈಗ ಕನ್ನಡದ ಮತ್ತೊಂದು ಸಿನಿಮಾದಲ್ಲಿ ಮಾದಕ ನೃತ್ಯ ಮಾಡುತ್ತಿದ್ದಾರೆ

published : 25 Mar 2021

ನೈಟಿ ಮಾತ್ರ ಹಾಕೋಬೇಡ ಮೇನಕಾ: ಯೂಟ್ಯೂಬ್‌ನಲ್ಲಿ ಕಿಕ್ಕೇರಿಸುತ್ತಿದೆ ಐಟಂ ಸಾಂಗ್!

ಸ್ಯಾಂಡಲ್ವುಡ್ ನಟ ಅಜೇಯ್ ರಾವ್ ಮತ್ತು ಚಿಕ್ಕಣ್ಣ ಅಭಿನಯದ ಕೃಷ್ಣ ಟಾಕೀಸ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

published : 24 Mar 2021

ಯೂಟ್ಯೂಬ್ ವಿಮರ್ಶಕರ ಮೇಲೆ ನಟ ಆದಿತ್ಯ ಗರಂ: ಫಿಲ್ಮ್ ಚೇಂಬರ್​ನಲ್ಲಿ ದೂರು!

ಸ್ಯಾಂಡಲ್‍ವುಡ್ ನಟ ಡೆಡ್ಲಿ ಸರಣಿ ಖ್ಯಾತಿಯ ಆದಿತ್ಯ ಯೂಟ್ಯೂಬ್ ವಿಮರ್ಶಕರ ಮೇಲೆ ಗರಂ ಆಗಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಯೂಟ್ಯೂಬ್ ಸಿನಿಮಾ ವಿಮರ್ಶಕರ ವಿರುದ್ಧ ದೂರು ನೀಡಿರುವ ಅವರು, ಕಾನೂನು ಹೋರಾಟಕ್ಕೂ ಸಿದ್ಧತೆ ನಡೆಸಿದ್ದಾರೆ.

published : 24 Mar 2021

ಯುವರತ್ನ ಸಿನಿಮಾದಲ್ಲಿ  ಪುನೀತ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ 120 ಹೊಸ ಪ್ರತಿಭೆಗಳು!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾದಲ್ಲಿ ಸುಮಾರು 120 ಯುವಕ-ಯುವತಿಯರು ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

published : 24 Mar 2021