ಹ್ಯಾಟ್ರಿಕ್ ವಿಕೆಟ್ ಪಡೆದು ಪಂಜಾಬ್ ಗೆಲ್ಲಲು ಕಾರಣನಾದ ಕರ್ರನ್ ಜತೆ ಪ್ರೀತಿ ಜಿಂಟಾ ಭಾಂಗ್ರಾ ಡ್ಯಾನ್ಸ್​!

ಸೋಮವಾರದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ಪರ ಹ್ಯಾಟ್ರಿಕ್ ವಿಕೆಟ್ ಪಡೆದು ಸಾಧನೆ ಮಾಡಿದ್ದ ಸ್ಯಾಮ್​ ಕರ್ರನ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ ಜತೆ ಸೇರಿ....
ಹ್ಯಾಟ್ರಿಕ್ ವಿಕೆಟ್ ಪಡೆದು ಪಂಜಾಬ್ ಗೆಲ್ಲಲು ಕಾರಣನಾದ ಕರ್ರನ್ ಜತೆ ಪ್ರೀತಿ ಜಿಂಟಾ ಭಾಂಗ್ರಾ ಡ್ಯಾನ್ಸ್​!
ಹ್ಯಾಟ್ರಿಕ್ ವಿಕೆಟ್ ಪಡೆದು ಪಂಜಾಬ್ ಗೆಲ್ಲಲು ಕಾರಣನಾದ ಕರ್ರನ್ ಜತೆ ಪ್ರೀತಿ ಜಿಂಟಾ ಭಾಂಗ್ರಾ ಡ್ಯಾನ್ಸ್​!
ಮೊಹಾಲಿ: ಸೋಮವಾರದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ಪರ ಹ್ಯಾಟ್ರಿಕ್ ವಿಕೆಟ್ ಪಡೆದು ಸಾಧನೆ ಮಾಡಿದ್ದ ಸ್ಯಾಮ್​ ಕರ್ರನ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ ಜತೆ ಸೇರಿ ಬಾಂಗ್ರಾ ನೃತ್ಯ ಮಾಡಿರುವ ವೀಡಿಯೋ ಈಗ ವೈರಲ್ ಆಗಿದೆ.
ಡೆಲ್ಲಿ ಕ್ಯಾಪಿಟಲ್ಸ್​ ​ ಹಾಗೂ ಪಂಜಾಬ್​ ತಂಡಗಳ ನಡುವಿನ ಪಂದ್ಯದಲ್ಲಿ ಪಂಜಾಬ್ ಜಯ ದಾಖಲಿಸಿದ ತರುವಾಯ ಪಂದ್ಯದ ಹೀರೋ ಸ್ಯಾಮ್​ ಕರ್ರನ್​ ಪ್ರೀತಿ ಜತೆ ಬಾಂಗ್ರಾ ನೃತ್ಯ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com