ಮಕ್ಕಳೊಂದಿಗೆ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ತುಂಟಾಟ, ವಿಡಿಯೋ ವೈರಲ್!

ಮೈದಾನದಲ್ಲೇ ಎಷ್ಟು ಕೂಲ್ ಆಗಿರುತ್ತಾರೋ, ಮಕ್ಕಳನ್ನು ಕಂಡರೆ ಎಂಎಸ್ ಧೋನಿ ಅಷ್ಟೇ ತುಂಟಾಟ ಮಾಡುತ್ತಾರೆ.
ಎಂಎಸ್ ಧೋನಿ
ಎಂಎಸ್ ಧೋನಿ
ಮೈದಾನದಲ್ಲೇ ಎಷ್ಟು ಕೂಲ್ ಆಗಿರುತ್ತಾರೋ, ಮಕ್ಕಳನ್ನು ಕಂಡರೆ ಎಂಎಸ್ ಧೋನಿ ಅಷ್ಟೇ ತುಂಟಾಟ ಮಾಡುತ್ತಾರೆ.
ಹೌದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿರುವ ಎಂಎಸ್ ಧೋನಿ ಅವರು ಅಭ್ಯಾಸದ ಸಂದರ್ಭದಲ್ಲಿ ಸಹ ಆಟಗಾರರಾದ ಇಮ್ರಾನ್ ತಾಹಿರ್ ಹಾಗೂ ಶೇನ್ ವಾಟ್ಸನ್ ಅವರ ಪುತ್ರರೊಂದಿಗೆ ರನ್ನಿಂಗ್ ರೇಸ್ ಆಡಿದರು ಈ ವಿಡಿಯೋ ಇದೀಗ ವೈರಲ್ ಆಗಿದೆ.
ಪಂದ್ಯಕ್ಕೂ ಮುನ್ನ ಮೈದಾದನಲ್ಲಿ ಸ್ವಲ್ಪ ಒತ್ತಡ ಪರಿಸ್ಥಿತಿ ಇರುತ್ತದೆ. ಆದರೆ ಧೋನಿ ಮಾತ್ರ ಮಕ್ಕಳು ಸಿಕ್ಕಾಕ ಮಕ್ಕಳಂತೆ ಆಡುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com