ಸಚಿನ್ ಜೊತೆ ಊಟ, ಪೃಥ್ವಿ ಶಾ ಫುಲ್ ಥ್ರಿಲ್!

ಟೀಂ ಇಂಡಿಯಾದ ಯುವ ಪ್ರತಿಭೆ ಪೃಥ್ವಿ ಶಾ, ಭಾರತ ಕ್ರಿಕೆಟ್ ನ ಐಕಾನ್ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿ ಮಾಡಿದ್ದು, ಸಂಭ್ರಮದ ಕ್ಷಣವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

Published: 18th April 2019 12:00 PM  |   Last Updated: 18th April 2019 06:47 AM   |  A+A-


Prithvi Shaw thrilled after dinner with Sachin Tendulkar

ಸಚಿನ್ ಜೊತೆ ಊಟ, ಪೃಥ್ವಿ ಶಾ ಫುಲ್ ಥ್ರಿಲ್!

Posted By : SBV SBV
Source : PTI
ನವದೆಹಲಿ: ಟೀಂ ಇಂಡಿಯಾದ ಯುವ ಪ್ರತಿಭೆ ಪೃಥ್ವಿ ಶಾ, ಭಾರತ ಕ್ರಿಕೆಟ್ ನ ಐಕಾನ್ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿ ಮಾಡಿದ್ದು, ಸಂಭ್ರಮದ ಕ್ಷಣವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. 

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp