ಐಪಿಎಲ್ 2019: ಪಂಜಾಬ್ ಕ್ಯಾಪ್ಟನ್ ಆರ್ ಅಶ್ವಿನ್ ಗೆ 12 ಲಕ್ಷ ದಂಡ!

ಐಪಿಎಲ್ ಪಂಜಾಬ್ ತಂಡದ ನಾಯಕ ಆರ್. ಅಶ್ವಿನ್ ಗೆ 12 ಲಕ್ಷ ದಂಡ ವಿಧಿಸಲಾಗಿದೆ.

Published: 21st April 2019 12:00 PM  |   Last Updated: 21st April 2019 05:23 AM   |  A+A-


IPL 2019: Punjab captain Ravichandran Ashwin fined Rs 12 lakh for slow over-rate

ಐಪಿಎಲ್ 2019: ಪಂಜಾಬ್ ಕ್ಯಾಪ್ಟನ್ ಆರ್ ಅಶ್ವಿನ್ ಗೆ 12 ಲಕ್ಷ ದಂಡ!

Posted By : SBV SBV
Source : Online Desk
ನವದೆಹಲಿ: ಐಪಿಎಲ್ ಪಂಜಾಬ್ ತಂಡದ ನಾಯಕ ಆರ್. ಅಶ್ವಿನ್ ಗೆ 12 ಲಕ್ಷ ದಂಡ ವಿಧಿಸಲಾಗಿದೆ. 

ನಿಧಾನಗತಿಯ ಓವರ್ ಮಾಡಿದ್ದಕ್ಕಾಗಿ ಆರ್.ಅಶ್ವಿನ್ ಗೆ ದಂಡ ವಿಧಿಸಲಾಗಿದೆ. 

"ದೆಹಲಿ ವಿರುದ್ಧದ ಪಂದ್ಯದಲ್ಲಿ ಆರ್ ಅಶ್ವಿನ್ ನಿಧಾನಗತಿಯ ಓವರ್ ಮಾಡಿದ್ದರು. ಈ ಸೀಸನ್ ಐಪಿಎಲ್ ನಲ್ಲಿ ಪಂಜಾಬ್ ತಂಡ ಮೊದಲ ಬಾರಿಗೆ ಐಪಿಎಲ್ ಸಂಹಿತೆಯನ್ನು ಉಲ್ಲಂಘನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಅಶ್ವಿನ್ ಗೆ 12 ಲಕ್ಷ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಈ ಮೊದಲು ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ, ರಾಜಸ್ಥಾನ್ ರಾಯಲ್ಸ್ ನಾಯಕ ಅಜಿಂಕ್ಯಾ ರೆಹಾನೆ ಮತ್ತು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ದಂಡದ ಶಿಕ್ಷೆಗೊಳಗಾಗಿದ್ದರು.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp