ಐಪಿಎಲ್ 2019: ಬೆಂಗಳೂರಿಗೆ ಡೆಲ್ಲಿ ಕಿಕ್, ಆರ್‌ಸಿಬಿಗೆ 16 ರನ್ ಸೋಲು

ಐಪಿಎಲ್ 2019ನೇ ಆವೃತ್ತಿಯ ಭಾನುವಾರದ ಹೈವೋಲ್ಟೇಕ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ವಿರುದ್ಧ 16 ರನ್ ಅಂತರದ ಜಯ ಸಾಧಿಸಿದೆ.

Published: 28th April 2019 12:00 PM  |   Last Updated: 28th April 2019 08:08 AM   |  A+A-


IPL: Delhi Capitals beat Royal Challengers Bangalore by 16 runs

ಐಪಿಎಲ್ 2019: ಬೆಂಗಳೂರಿಗೆ ಡೆಲ್ಲಿ ಕಿಕ್, ಆರ್‌ಸಿಬಿಗೆ 16 ರನ್ ಸೋಲು

Posted By : RHN RHN
Source : Online Desk
ನವದೆಹಲಿ: ಐಪಿಎಲ್ 2019ನೇ ಆವೃತ್ತಿಯ ಭಾನುವಾರದ ಹೈವೋಲ್ಟೇಕ್  ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ವಿರುದ್ಧ 16 ರನ್ ಅಂತರದ ಜಯ ಸಾಧಿಸಿದೆ.

ಈ ಸೋಲಿನೊಡನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ-ಆಫ್ ಕನಸು ಬಹುತೇಕ ಭಗ್ನಗೊಂಡಂತಾಗಿದೆ. ಇನ್ನೊಂದೆಡೆ ಚೆನ್ನೈ ಬಳಿಕ ಡೆಲ್ಲಿ ಪ್ಲೇ-ಆಫ್ ಹಾದಿ ಸುಗಮವಾಗಿದೆ/

ಡೆಲ್ಲಿ ಕ್ಯಾಪಿಟಲ್ಸ್ ನಿಡಿದ್ದ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಬೆಂಗಳೂರು ತಂಡದ ಪರ  ಪಾರ್ಥಿವ್ ಪಟೇಲ್(39) ಹಾಗೂ ನಾಯಕ ಕೊಹ್ಲಿ (23) ಉತ್ತಮ ಪ್ರಾರಂಭ ನೀಡಿದ್ದರು. 

ಆ ನಂತರ ಕ್ರೀಸ್ ಗಿಳಿದ ಎಬಿ ಡಿ ವಿಲಿಯರ್ಸ್(17),  ಶಿವಂ ದುಬೆ (24),  ಹೆನ್ರಿಚ್ ಕ್ಲಾಸೆನ್ (3), ಗುರ್‌ಕೀರಾತ್ ಸಿಂಗ್ ಮನ್ (27) ಮಾರ್ಕಸ್ ಸ್ಟೋಯ್ನಿಸ್ (32*)  ರನ್ ಸಿಡಿಸಿದ್ದರು ಇದರೊಡನೆ ಬೆಂಗಳುರು ತಂಡ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಡೆಲ್ಲಿ ಪರ ರಬಡ ಹಾಗೂ ಮಿಶ್ರಾ ತಲಾ ಎರಡು ವಿಕೆಟ್ ಪಡೆದರೆ ಇಶಾಂತ್ ಶರ್ಮಾ, ಅಕ್ಸರ್ ಪಟೇಲ್, ರುಥ್ ಫೋರ್ಡ್ ತಲಾ ಒಂದೊಂದು ವಿಕೆಟ್ ಪಡೆಇದ್ದರು.
Stay up to date on all the latest ಕ್ರಿಕೆಟ್ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp