ಎರಡನೇ ಟಿ20: ವಿಂಡೀಸ್ 98/4 ,ಕೆಟ್ಟ ಹವಾಮಾನದಿಂದ ಪಂದ್ಯ ಸ್ಥಗಿತ

ಭಾರತ-ವೆಸ್ಟ್ ಇಂಡೀಸ್ ನಡುವಿನ ಎರಡನೇ ಟಿ20 ಪಂದ್ಯಕ್ಕೆ ಕೆಟ್ಟ ಹವಾಮಾನ ಅಡ್ಡಿಯಾಗಿದೆ.
ಎರಡನೇ ಟಿ20: ವಿಂಡೀಸ್ 98/4 ,ಕೆಟ್ಟ ಹವಾಮಾನದಿಂದ ಪಂದ್ಯ ಸ್ಥಗಿತ
ಎರಡನೇ ಟಿ20: ವಿಂಡೀಸ್ 98/4 ,ಕೆಟ್ಟ ಹವಾಮಾನದಿಂದ ಪಂದ್ಯ ಸ್ಥಗಿತ
ಫ್ಲೋರಿಡಾ: ಭಾರತ-ವೆಸ್ಟ್ ಇಂಡೀಸ್ ನಡುವಿನ ಎರಡನೇ ಟಿ20 ಪಂದ್ಯಕ್ಕೆ ಕೆಟ್ಟ ಹವಾಮಾನ ಅಡ್ಡಿಯಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ್ದ ಟೀಂ ಇಂಡಿಯಾ ನಿಗದಿತ ೨೦ ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 167ರನ್ ಗಳಿಸಿತ್ತು. 168 ರನ್ ಗುರಿ ಬೆನ್ನತ್ತಿದ್ದ ವಿಂಡೀಸ್ ಗೆಲುವಿಗಾಗಿ ಸತತ ಪ್ರಯತ್ನದಲ್ಲಿದೆ.
ಪಂದ್ಯ ಸ್ಥಗಿತವಾಗುವ ವೇಳೆ ವಿಂಡೀಸ್ ಪಡೆ 15.3 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com