ಎಂಎಸ್ ಧೋನಿ ಮನೆಗೆ ಹೊಸ ಅತಿಥಿ, ಫೋಟೋ ಶೇರ್ ಮಾಡಿದ ಸಾಕ್ಷಿ!

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ವಿಶೇಷ ಅತಿಥಿಯ ಫೋಟವನ್ನು ಧೋನಿ ಪತ್ನಿ ಸಾಕ್ಷಿ ರಿವೀಲ್ ಮಾಡಿದ್ದಾರೆ.

Published: 11th August 2019 01:55 PM  |   Last Updated: 11th August 2019 01:55 PM   |  A+A-

Posted By : Vishwanath S
Source : Online Desk

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ವಿಶೇಷ ಅತಿಥಿಯ ಫೋಟವನ್ನು ಧೋನಿ ಪತ್ನಿ ಸಾಕ್ಷಿ ರಿವೀಲ್ ಮಾಡಿದ್ದಾರೆ.

ಧೋನಿಗೆ ಬೈಕ್ ಮತ್ತು ಕಾರುಗಳ ಮೇಲೆ ಪ್ರೀತಿ ಜಾಸ್ತಿ. ಅದರಿಂದಾಗಿ ಇದೀಗ ಹೊಸ ಕಾರೊಂದನ್ನು ಖರೀದಿಸಿದ್ದಾರೆ. ಭಾರತದ ಮೊದಲ ಜೀಪ್ ಗ್ರ್ಯಾಂಡ್ ಚೇರೋಕಿ ಎಸ್ಆರ್ಟಿ ಎಸ್ಯುವಿ ಕಾರನ್ನು 1.12 ಕೋಟಿ ರುಪಾಯಿ ನೀಡಿ ಖರೀದಿಸಿದ್ದಾರೆ. 

ಎಂಎಸ್ ಧೋನಿಯ ಬೈಕ್ ಮತ್ತು ಕಾರುಗಳ ಮ್ಯೂಸಿಯಂಗೆ ಮತ್ತೊಂದು ಅತಿಥಿ ಸೇರ್ಪಡೆಯಾಗಿರುವುದಾಗಿ ಹೇಳಿದ್ದಾರೆ. 

facebook twitter whatsapp