ನನ್ನನ್ನು ಕ್ಷಮಿಸಿ 'ವಿರಾಟ್': ಕೋಟ್ಯಾಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕ್ಷಮೆ ಕೇಳಿದ ಸ್ಟೇನ್!

ಟೀಂ ಇಂಡಿಯಾ ವಿರುದ್ಧದ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಆಯ್ಕೆ ಬೆನ್ನಲ್ಲೇ ಆಫ್ರಿಕಾ ಆಟಗಾರ ಡೇಲ್ ಸ್ಟೇನ್ ಕೋಪಗೊಂಡಿದ್ದು ನನ್ನನ್ನು ಕ್ಷಮಿಸಿ ಬಿಡು ವಿರಾಟ್ ಕೊಹ್ಲಿಯನ್ನು ಕೇಳಿಕೊಂಡಿದ್ದಾರೆ.
ಡೇಲ್ ಸ್ಟೇನ್-ವಿರಾಟ್ ಕೊಹ್ಲಿ
ಡೇಲ್ ಸ್ಟೇನ್-ವಿರಾಟ್ ಕೊಹ್ಲಿ

ಟೀಂ ಇಂಡಿಯಾ ವಿರುದ್ಧದ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಆಯ್ಕೆ ಬೆನ್ನಲ್ಲೇ ಆಫ್ರಿಕಾ ಆಟಗಾರ ಡೇಲ್ ಸ್ಟೇನ್ ಕೋಪಗೊಂಡಿದ್ದು ನನ್ನನ್ನು ಕ್ಷಮಿಸಿ ಬಿಡು ವಿರಾಟ್ ಕೊಹ್ಲಿಯನ್ನು ಕೇಳಿಕೊಂಡಿದ್ದಾರೆ.

ಟಿ20 ಸರಣಿಗೆ ಆಯ್ಕೆಯಾಗದೆ ಇರುವುದಕ್ಕೆ ಡೇಲ್ ಸ್ಟೇನ್ ತುಂಬಾನೇ ಸಿಟ್ಟಾಗಿದ್ದಾರೆ. ನಾನು ಟೀಂ ಇಂಡಿಯಾ ವಿರುದ್ಧದ ಸರಣಿಯಲ್ಲಿ ಆಡುತ್ತೇನೆ ಎಂದು ಭಾವಿಸಿದ್ದೆ ಆದರೆ ಅದು ಸಾಧ್ಯವಾಗದೆ ಹೋಗಿದೆ. ಹೀಗಾಗಿ ವಿರಾಟ್ ಕೊಹ್ಲಿ ಬಳಿ ಕ್ಷಮೆ ಕೇಳಿದ್ದಾರೆ. 

ಕಳೆದ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಕಳಪೆ ಪ್ರದರ್ಶನ ನೀಡಿತ್ತು. ಇನ್ನು ಆಫ್ರಿಕಾ ಬೌಲರ್ ಗಳ ಪೈಕಿ ಡೇಲ್ ಸ್ಟೇನ್ ಪ್ರಮುಖರು. ಟೆಸ್ಟ್ ಪಂದ್ಯಗಳಲ್ಲಿ ಸಾಕಷ್ಟು ವಿಕೆಟ್ ಕಿತ್ತಿದ್ದರು. ಹೀಗಾಗಿ ಟಿ20 ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದರು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com