ಐಪಿಎಲ್ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡಕ್ಕೆ ಬ್ರೆಂಡನ್ ಮೆಕಲಮ್ ಮುಖ್ಯ ಕೋಚ್!

ಐಪಿಎಲ್ ನಲ್ಲಿ ಆಡಿದ್ದ ಬ್ರೆಂಡನ್ ಮೆಕಲಮ್ ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಧಾನ ಕೋಚ್ ಆಗಿ ಆಯ್ಕೆಯಾಗಿದ್ದಾರೆ. 
ಬ್ರೆಂಡನ್ ಮೆಕಲಮ್
ಬ್ರೆಂಡನ್ ಮೆಕಲಮ್

ನವದೆಹಲಿ: ಐಪಿಎಲ್ ನಲ್ಲಿ ಆಡಿದ್ದ ಬ್ರೆಂಡನ್ ಮೆಕಲಮ್ ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಧಾನ ಕೋಚ್ ಆಗಿ ಆಯ್ಕೆಯಾಗಿದ್ದಾರೆ. 

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಬ್ರೆಂಡನ್ ಮೆಕಲಮ್ ನಿವೃತ್ತಿ ಘೋಷಿಸಿದ ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಅವರನ್ನು ಆಯ್ಕೆ ಮಾಡಿದೆ. 

ಮೆಕಲಮ್ 2008 ರಿಂದ 2010 ಮತ್ತು 2012 ರಿಂದ 2013 ಐಪಿಎಲ್ ನಲ್ಲಿ ಆಡಿದ್ದರು. ನಂತರ 2016ರಿಂದ 2018ರವರೆಗೆ ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡದಲ್ಲಿ ಆಡಿದ್ದು 2017 ಮತ್ತು 2018ರಲ್ಲಿ ಟ್ರಿನ್ಬಾಗೊ ಚಾಂಪಿಯನ್ ಆಗಿತ್ತು. ಆ ತಂಡದಲ್ಲಿ ಮೆಕಲಮ್ ಆಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com