1 ಎಸೆತದಲ್ಲಿ 17 ರನ್ ನಂಬಲೇಬೇಕು; ಅದು ಹೇಗೆ ಅಂತೀರಾ ಈ ವಿಡಿಯೋ ನೋಡಿ!

1 ಎಸೆತದಲ್ಲಿ ಅಬ್ಬಬ್ಬಾ ಅಂದರೆ 6 ರನ್ ಅಥವಾ ನೋಬಾಲ್ ನಲ್ಲಿ ಒಂದು ರನ್ ಸೇರಿ 7 ರನ್ ಪೇರಿಸಬಹುದು ಆದರೆ ಇಲ್ಲೊಬ್ಬ ಬೌಲರ್ ಒಂದು ಬಾಲ್ ಮಾಡುವಷ್ಟರಲ್ಲಿ 17 ರನ್ ಹೊಡೆಸಿಕೊಂಡಿದ್ದು...

Published: 08th February 2019 12:00 PM  |   Last Updated: 08th February 2019 02:22 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
1 ಎಸೆತದಲ್ಲಿ ಅಬ್ಬಬ್ಬಾ ಅಂದರೆ 6 ರನ್ ಅಥವಾ ನೋಬಾಲ್ ನಲ್ಲಿ ಒಂದು ರನ್ ಸೇರಿ 7 ರನ್ ಪೇರಿಸಬಹುದು ಆದರೆ ಇಲ್ಲೊಬ್ಬ ಬೌಲರ್ ಒಂದು ಬಾಲ್ ಮಾಡುವಷ್ಟರಲ್ಲಿ 17 ರನ್ ಹೊಡೆಸಿಕೊಂಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. 

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬಾಶ್ ಲೀಗ್ ನಲ್ಲಿ ಹೊಬರ್ಟ್ ಹರಿಕೇನ್ಸ್ ಹಾಗೂ ಮೆಲ್ಬರ್ನ್ ನಡುವಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬೌಲರ್ ರಿಲೇಯ್ ಮೆರೇದಿತ್ ಒಂದು ಎಸೆತದಲ್ಲಿ 17 ರನ್ ನೀಡಿದ್ದಾರೆ. 

17 ರನ್ ಇನ್ನು 1 ಎಸೆತದಲ್ಲಿ:
ನೋಬಾಲ್+ವೈಡ್(5)+ನೋಬಾಲ್(4)+ನೋಬಾಲ್(4)+1 ರನ್ ಹರಿದುಬಂದಿದೆ. 
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp