ಫೈನಲ್ ಟಿ20 ವಾರ್: ಕಳಪೆ ಫೀಲ್ಡಿಂಗ್; ಟೀಂ ಇಂಡಿಯಾಗೆ 213ರನ್ ಗಳ ಬೃಹತ್ ಮೊತ್ತದ ಗುರಿ!

ಪ್ರವಾಸಿ ಟೀಂ ಇಂಡಿಯಾ ವಿರುದ್ಧದ ನಿರ್ಣಾಯಕ ಮೂರನೇ ಟಿ20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ 212 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.
ನ್ಯೂಜಿಲ್ಯಾಂಡ್, ಟೀಂ ಇಂಡಿಯಾ
ನ್ಯೂಜಿಲ್ಯಾಂಡ್, ಟೀಂ ಇಂಡಿಯಾ
ಹ್ಯಾಮಿಲ್ಟನ್: ಪ್ರವಾಸಿ ಟೀಂ ಇಂಡಿಯಾ ವಿರುದ್ಧದ ನಿರ್ಣಾಯಕ ಮೂರನೇ ಟಿ20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ 212 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.
ಹ್ಯಾಮಿಲ್ಟನ್ ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ಪರ ಆರಂಭಿಕರಾದ ಮನ್ರೋ ಹಾಗೂ ಟಿಮ್ ಸಿಫೇರ್ಟ್ ಭರ್ಜರಿ ಬ್ಯಾಟಿಂಗ್ ಮಾಡಿದರು. 
ನ್ಯೂಜಿಲ್ಯಾಂಡ್ ಪರ ಸಿಫೇರ್ಟ್ 43, ಮನ್ರೋ 72, ಮಿಲಿಯಮ್ ಸನ್ 27 ಹಾಗೂ ಗ್ರ್ಯಾಂಡ್ ಹೋಮ್ 30 ರನ್ ಗಳಿಸಿದ್ದಾರೆ.
ಭಾರತ ಪರ ಕುಲದೀಪ್ ಯಾದವ್ 2, ಭುವನೇಶ್ವರ್ ಕುಮಾರ್ ಹಾಗೂ ಅಹ್ಮದ್ ತಲಾ 1 ವಿಕೆಟ್ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com