2019 ಐಪಿಎಲ್ ವೇಳಾಪಟ್ಟಿ: ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವೆ ಆರಂಭಿಕ ಜಟಾಪಟಿ!

ಚುಟುಕು ಕ್ರಿಕೆಟ್ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಮಾರ್ಚ್ 23ರಂದು ಆರಂಭಗೊಳ್ಳುತ್ತಿದ್ದು ಟೂರ್ನಿಯ ಮೊದಲೆರೆಡು ವಾರಗಳ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ.
ಕೊಹ್ಲಿ-ಧೋನಿ
ಕೊಹ್ಲಿ-ಧೋನಿ
ಬೆಂಗಳೂರು: ಚುಟುಕು ಕ್ರಿಕೆಟ್ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಮಾರ್ಚ್ 23ರಂದು ಆರಂಭಗೊಳ್ಳುತ್ತಿದ್ದು ಟೂರ್ನಿಯ ಮೊದಲೆರೆಡು ವಾರಗಳ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. 
ಐಪಿಎಲ್ 2019ರ ವೇಳಾಪಟ್ಟಿ(ಮೊದಲ ಎರಡು ವಾರ)
ಮಾರ್ಚ್ 23 - ಸಿಎಸ್‌ಕೆ ವರ್ಸಸ್ ಆರ್‌ಸಿಬಿ
ಮಾರ್ಚ್ 24 - ಕೆಕೆಆರ್ ವರ್ಸಸ್ ಎಸ್‌ಆರ್‌ಎಚ್‌ ಮತ್ತು ಮುಂಬೈ ವರ್ಸಸ್ ದೆಹಲಿ
ಮಾರ್ಚ್ 25 - ಆರ್‌ಆರ್ ವರ್ಸಸ್ ಪಂಜಾಬ್
ಮಾರ್ಚ್ 26 - ದೆಹಲಿ ವರ್ಸಸ್ ಸಿಎಸ್‌ಕೆ
ಮಾರ್ಚ್ 27 - ಕೆಕೆಆರ್ ವರ್ಸಸ್ ಪಂಜಾಬ್
ಮಾರ್ಚ್ 28 - ಆರ್‌ಸಿಬಿ ವರ್ಸಸ್ ಮುಂಬೈ
ಮಾರ್ಚ್ 29 - ಎಸ್‌ಆರ್‌ಎಚ್‌ ವರ್ಸಸ್ ಆರ್‌ಆರ್
ಮಾರ್ಚ್ 30 - ಪಂಜಾಬ್ ವರ್ಸಸ್ ಮುಂಬೈ ಮತ್ತು ದೆಹಲಿ ವರ್ಸಸ್ ಕೆಕೆಆರ್
ಮಾರ್ಚ್ 31 - ಎಸ್‌ಆರ್‌ಎಚ್‌ ವರ್ಸಸ್ ಆರ್‌ಸಿಬಿ ಮತ್ತು ಸಿಎಸ್‌ಕೆ ವರ್ಸಸ್ ಆರ್‌ಆರ್
ಏಪ್ರಿಲ್ 1 - ಪಂಜಾಬ್ ವರ್ಸಸ್ ದೆಹಲಿ
ಏಪ್ರಿಲ್ 2 - ಆರ್‌ಆರ್ ವರ್ಸಸ್ ಆರ್‌ಸಿಬಿ
ಏಪ್ರಿಲ್ 3 - ಮಂಬೈ ವರ್ಸಸ್ ಸಿಎಸ್‌ಕೆ
ಏಪ್ರಿಲ್ 4 - ದೆಹಲಿ ವರ್ಸಸ್ ಎಸ್‌ಆರ್‌ಎಚ್‌
ಏಪ್ರಿಲ್ 5 - ಆರ್‌ಸಿಬಿ ವರ್ಸಸ್ ಕೆಕೆಆರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com