ಭಾರತ ವರ್ಸಸ್ ಆಸ್ಟ್ರೇಲಿಯಾ 4ನೇ ಟೆಸ್ಟ್; ಮಂದ ಬೆಳಕಿಗೆ ಬಲಿಯಾದ 4ನೇ ದಿನದಾಟ

ಆಸ್ಟ್ರೇಲಿಯಾ ವಿರುದ್ದದ 4ನೇ ಟೆಸ್ಟ್ ಪಂದ್ಯದ 4ನೇ ದಿನದಾಟ ಮಂದ ಬೆಳಕಿನ ಕಾರಣ ರದ್ದಾಗಿದ್ದು, ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ ವಿಕೆಟ್ ನಷ್ಟವಿಲ್ಲದೇ 6 ರನ್ ಗಳಿಸಿದೆ.
ಮಂದ ಬೆಳಕಿಗೆ ಬಲಿಯಾದ 4ನೇ ದಿನದಾಟ
ಮಂದ ಬೆಳಕಿಗೆ ಬಲಿಯಾದ 4ನೇ ದಿನದಾಟ
ಸಿಡ್ನಿ: ಆಸ್ಟ್ರೇಲಿಯಾ ವಿರುದ್ದದ 4ನೇ ಟೆಸ್ಟ್ ಪಂದ್ಯದ 4ನೇ ದಿನದಾಟ ಮಂದ ಬೆಳಕಿನ ಕಾರಣ ರದ್ದಾಗಿದ್ದು, ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ ವಿಕೆಟ್ ನಷ್ಟವಿಲ್ಲದೇ 6 ರನ್ ಗಳಿಸಿದೆ.
ಆಸಿಸ್ ಪರ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಉಸ್ಮಾನ್ ಖವಾಜ (4 ರನ್) ಮತ್ತು ಮಾರ್ಕಸ್ ಹ್ಯಾರಿಸ್ (2 ರನ್) ಅಂತಿಮ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಆಸ್ಟ್ರೇಲಿಯಾಗೆ ಈ ಪಂದ್ಯವನ್ನು ಗೆಲ್ಲುವ ಸಾಧ್ಯತೆ ತೀರಾ ಕಡಿಮೆ ಇದ್ದು, ಭಾರತ ಈ ಪಂದ್ಯವನ್ನು ಗೆಲ್ಲಲು ನಾಳಿನ ಆಟದಲ್ಲಿ 10 ವಿಕೆಟ್ ಪಡೆಯಬೇಕಿದೆ. ನಾಳೆಯೂ ಮಂದ ಬೆಳಕು ಮತ್ತು ಮಳೆಯ ಕಾಟ ಆಟಕ್ಕೆ ಅಡ್ಡಿಯಾದರೆ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಗೊಳ್ಳುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com