ಭಾರತದ ವಿರುದ್ಧ ಸೋಲು: ತಮ್ಮದೇ ತಂಡವನ್ನು ಟ್ರೋಲ್ ಮಾಡಿದ ನ್ಯೂಜಿಲ್ಯಾಂಡ್ ಪೊಲೀಸರು: ಪೋಸ್ಟ್ ವೈರಲ್

ಭಾರತದ ವಿರುದ್ಧ ಸೋಲು ಕಂಡಿರುವ ನ್ಯೂಜಿಲ್ಯಾಂಡ್ ತಂಡವನ್ನು ಅಲ್ಲಿನ ಪೊಲೀಸರು ಟ್ರೋಲ್ ಮಾಡಿದ್ದು ಪೋಸ್ಟ್ ವೈರಲ್ ಆಗಿದೆ.

ವ್ಯಂಗ್ಯದ ಧಾಟಿಯಲ್ಲಿ ಫೇಸ್ ಬುಕ್ ಪೋಸ್ಟ್ ಹಾಕಿರುವ ನ್ಯೂಜೀಲ್ಯಾಂಡ್ ಪೊಲೀಸರು, " ಪ್ರವಾಸಿಗರ ಗುಂಪಿನ ಬಗ್ಗೆ ಎಚ್ಚರಿಕೆ ಇಂದ ಇರಿ, ಕಳೆದ ವಾರ ನೇಪಿಯರ್ ಮತ್ತು ಮೌಂಟ್ ಮೌಂಗನುಯಿ ನ್ಯಾನುಯಲ್ಲಿ ನ್ಯೂಜಿಲ್ಯಾಂಡ್ ನ ಒಂದಷ್ಟು ಜನರನ್ನು ಹಿಗ್ಗಾ-ಮುಗ್ಗಾ ಝಾಡಿಸಿದ್ದಾರೆ. ಕ್ರಿಕೆಟ್ ಬ್ಯಾಟ್ ಅಥವಾ ಬಾಲ್ ರೀತಿ ಕಾಣುವ ವಸ್ತುಗಳನ್ನು ಹಿಡಿದು ಓಡಾದಿದರೆ ಹೆಚ್ಚು ಜಾಗರೂಕರಾಗಿರಿ ಎಂದು ನ್ಯೂಜಿಲ್ಯಾಂಡ್ ನ ಈಸ್ಟ್ರನ್ ಜಿಲ್ಲೆಯ ಪೊಲೀಸ್ ಪೋಸ್ಟ್ ಎಚ್ಚರಿಕೆ ನೀಡಿದೆ. 
ಭಾರತ ಜ.26 ರಂದು ನ್ಯೂಜಿಲ್ಯಾಂಡ್ ವಿರುದ್ಧ 90 ರನ್ ಗಳ ದಾಖಲೆಯ ಜಯ ಗಳಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಅಲ್ಲಿನ ಪೊಲೀಸರೇ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com