ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಆಯ್ಕೆ

ವಿಶ್ವಕಪ್ 2019 ರ ಸೆಮಿಫೈನಲ್ಸ್ ನಲ್ಲಿ ಜು.09 ರಂದು ಭಾರತ-ನ್ಯೂಜಿಲ್ಯಾಂಡ್ ಸೆಣೆಸುತ್ತಿದ್ದು, ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ.
ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಆಯ್ಕೆ
ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಆಯ್ಕೆ
ಮ್ಯಾನ್ ಚೆಸ್ಟರ್: ವಿಶ್ವಕಪ್ 2019 ರ ಸೆಮಿಫೈನಲ್ಸ್ ನಲ್ಲಿ ಜು.09 ರಂದು ಭಾರತ-ನ್ಯೂಜಿಲ್ಯಾಂಡ್ ಸೆಣೆಸುತ್ತಿದ್ದು, ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ. 
ಮ್ಯಾಂಚೈಸ್ಟರ್ ನಲ್ಲಿ ಪಂದ್ಯ ನಡೆಯುತ್ತಿದ್ದು, ಈ ಭಾರತ ತಂಡ ಗೆಲುವಿನ ವಿಶ್ವಾಸದಲ್ಲಿದೆ. ಈ ಪಂದ್ಯದಿಂದ ಕುಲ್ದೀಪ್ ಯಾದವ್ ನ್ನು ಕೈಬಿಡಲಾಗಿದ್ದು, ಯಜುವೇಂದ್ರ ಚಹಾಲ್ ಗೆ ಸ್ಥಾನ ನೀಡಲಾಗಿದೆ. 
ಭಾರತದ ಪರ ಲೋಕೇಶ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ನಾಯಕ), ಎಂಎಸ್ ಧೋನಿ (ಕೀಪರ್), ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಹಾಲ್, ಜಸ್ಪ್ರೀತ್ ಬುಮ್ರಾ ಆಡಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com