ವಿಶ್ವಕಪ್ ಟೂರ್ನಿ: ನಿಯಮ ಉಲ್ಲಂಘನೆ ಮಾಡಿದ ಭಾರತದ ಹಿರಿಯ ಕ್ರಿಕೆಟಿಗನ ಮೇಲೆ ಬಿಸಿಸಿಐ ಕೆಂಗಣ್ಣು!

ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ ವಿಶ್ವಕಪ್ ಟೂರ್ನಿ ವೇಳೆ ನಿಯಮಉಲ್ಲಂಘನೆ ಮಾಡಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Published: 20th July 2019 12:00 PM  |   Last Updated: 20th July 2019 11:46 AM   |  A+A-

Senior Indian cricketer under scanner for flouting family clause during world cup

ವಿಶ್ವಕಪ್ ಟೂರ್ನಿ: ನಿಯಮ ಉಲ್ಲಂಘನೆ ಮಾಡಿದ ಭಾರತದ ಹಿರಿಯ ಕ್ರಿಕೆಟಿಗನ ಮೇಲೆ ಬಿಸಿಸಿಐ ಕೆಂಗಣ್ಣು!

Posted By : SBV SBV
Source : PTI
ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ ವಿಶ್ವಕಪ್ ಟೂರ್ನಿ ವೇಳೆ ನಿಯಮಉಲ್ಲಂಘನೆ ಮಾಡಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ವಿದೇಶದಲ್ಲಿ ಟೂರ್ನಿಯಲ್ಲಿ ಭಾಗಿಯಾಗುವ ಯಾವುದೇ ಕ್ರಿಕೆಟಿಗ ಅಲ್ಲಿ ಇಂತಿಷ್ಟೇ ದಿನಗಳ ಅವಧಿ ತನ್ನ ಪತ್ನಿಯೊಂದಿಗೆ ಇರಲು ಅನುಮತಿ ಇರುತ್ತದೆ. ಆದರೆ ಆ ಅವಧಿಯನ್ನು ಏರಿಕೆ ಮಾಡಲು ಹಿರಿಯ ಕ್ರಿಕೆಟಿಗ ಅನುಮತಿ ಕೇಳಿದ್ದರು. ಬಿಸಿಸಿಐ ನ ಸಿಒಎ ಅರ್ಜಿಯನ್ನು ತಿರಸ್ಕರಿಸಿತ್ತು. 

ಸಿಒಎ ಅನುಮತಿ ನಿರಾಕರಿಸಿದರ ಹೊರತಾಗಿಯೂ ಸಹ ಈ ಕ್ರಿಕೆಟಿಗ ನಿಯಮ ಉಲ್ಲಂಘನೆ ಮಾಡಿ ಟೂರ್ನಮೆಂಟ್ ನ ಏಳೂ ದಿನವೂ ಪತ್ನಿಯ ಜೊತೆಗೇ ಇದ್ದದ್ದು ಈಗ ಬಹಿರಂಗವಾಗಿದ್ದು ಬಿಸಿಸಿಐ ನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp