ಟೆಸ್ಟ್: ಐರ್ಲೆಂಡ್ ವಿರುದ್ಧ 85 ರನ್ ಗೆ ಆಲೌಟ್ ಆದ ವಿಶ್ವ ಚಾಂಪಿಯನ್ನರು

ಟಿಮ್ ಮುರ್ತಾಗ್ (13 ರನ್ ಗೆ 5 ವಿಕೆಟ್) ಹಾಗೂ ಮಾರ್ಕ್ ಆದೀರ್ (32 ಕ್ಕೆ 3 ವಿಕೆಟ್) ಭರ್ಜರಿ ಬೌಲಿಂಗ್ ನೆರವಿನಿಂದ ಐರ್ಲೆಂಡ್ ಇಲ್ಲಿ ನಡೆದಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ವಿಶ್ವಚಾಂಪಿಯನ್ ಇಂಗ್ಲೆಂಡ್ ತಂಡವನ್ನು
ಟೆಸ್ಟ್: ಐರ್ಲೆಂಡ್ ವಿರುದ್ಧ 85 ರನ್ ಗೆ ಆಲೌಟ್ ಆದ ವಿಶ್ವ ಚಾಂಪಿಯನ್ನರು
ಟೆಸ್ಟ್: ಐರ್ಲೆಂಡ್ ವಿರುದ್ಧ 85 ರನ್ ಗೆ ಆಲೌಟ್ ಆದ ವಿಶ್ವ ಚಾಂಪಿಯನ್ನರು
ಲಾರ್ಡ್ಸ್: ಟಿಮ್ ಮುರ್ತಾಗ್ (13 ರನ್ ಗೆ 5 ವಿಕೆಟ್) ಹಾಗೂ ಮಾರ್ಕ್ ಆದೀರ್ (32 ಕ್ಕೆ 3 ವಿಕೆಟ್) ಭರ್ಜರಿ ಬೌಲಿಂಗ್ ನೆರವಿನಿಂದ ಐರ್ಲೆಂಡ್ ಇಲ್ಲಿ ನಡೆದಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ವಿಶ್ವಚಾಂಪಿಯನ್ ಇಂಗ್ಲೆಂಡ್ ತಂಡವನ್ನು 85 ರನ್ ಗಳಿಗೆ ಆಲೌಟ್ ಮಾಡಿದೆ. 
ಹತ್ತು ದಿನಗಳ ಹಿಂದೆ ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ, ವಿಶ್ವಕಪ್ ಗೆ ಮುತ್ತಿಟ್ಟಿದ್ದರು. ಆದರೆ, ಎರಡು ವಾರ ಕಳೆಯುವ ಮುನ್ನವೆ ಐರ್ಲೆಂಡ್ ವಿರುದ್ಧದ ಪದರ್ಶನ ಅಭಿಮಾನಿಗಳಿಗೆ ನಿರಾಸೆ ತಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com