ಕೊಹ್ಲಿ ಕ್ರೀಡಾ ಸ್ಪೂರ್ತಿಗೆ ವ್ಯಕ್ತವಾಗುತ್ತಿದೆ ಭಾರಿ ಮೆಚ್ಚುಗೆ: ಅಭಿಮಾನಿಗಳಿಗೆ ವಿರಾಟ್ ಹೇಳಿದ್ದೇನು?

ಸಾಮಾನ್ಯವಾಗಿ ಆನ್ ಫೀಲ್ಡ್ ನಲ್ಲಿ ಅಗ್ರೆಸೀವ್ ಆಗಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಕೊಹ್ಲಿ ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ.

Published: 10th June 2019 12:00 PM  |   Last Updated: 10th June 2019 12:42 PM   |  A+A-

Virat Kohli’s Gesture Towards Fans For Steve Smith During India’s ICC World Cup 2019 Against Australia is Spirit of Cricket

ಕೊಹ್ಲಿ ಕ್ರೀಡಾ ಸ್ಪೂರ್ತಿಗೆ ವ್ಯಕ್ತವಾಗುತ್ತಿದೆ ಭಾರಿ ಮೆಚ್ಚುಗೆ: ಅಭಿಮಾನಿಗಳಿಗೆ ವಿರಾಟ್ ಹೇಳಿದ್ದೇನು?

Posted By : SBV SBV
Source : Online Desk
ಸಾಮಾನ್ಯವಾಗಿ ಆನ್ ಫೀಲ್ಡ್ ನಲ್ಲಿ ಅಗ್ರೆಸೀವ್ ಆಗಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಕೊಹ್ಲಿ ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ. 

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ನ್ನು ವಿರಾಟ್ ಅಭಿಮಾನಿಗಳು ಸ್ಮಿತ್ ಅವರನ್ನು ಹಾಸ್ಯ ಮಾಡುತ್ತಿದ್ದರು.  

ಬೌಂಡರಿ ಬಳಿ ನಿಂತಿದ್ದ ಸ್ಮಿತ್ ಅವರ ಗಮನ ಬೇರೆಡೆಗೆ ಸೆಳೆಯುವುದಕ್ಕೆ ಅಭಿಮಾನಿಗಳು ಅವರನ್ನು ಹಾಸ್ಯ ಮಾಡುತ್ತಿದ್ದರು. 

ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಕೊಹ್ಲಿ ಅಭಿಮಾನಿಗಳಿಗೆ ಸ್ಮಿತ್ ಅವರ ಗಮನ ಬೇರೆಡೆ ಸೆಳೆಯದಂತೆ ಮನವಿ ಮಾಡಿದ್ದು, ಸ್ಮಿತ್ ನ್ನು ಉತ್ತೇಜಿಸುವಂತೆ ಕೊಹ್ಲಿ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp