ಐಸಿಸಿ ವಿಶ್ವಕಪ್ 2019: ಮಳೆಯಿಂದ ದಕ್ಷಿಣ ಆಫ್ರಿಕಾ- ವೆಸ್ಟ್ ಇಂಡೀಸ್ ಪಂದ್ಯ ರದ್ದು, ಉಭಯ ತಂಡಗಳಿಗೆ ತಲಾ ಒಂದು ಅಂಕ

2019 ರ ಐಸಿಸಿ ವಿಶ್ವಕಪ್ ಟೂರ್ನಿಯ ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್ ತಂಡದ ಪಂದ್ಯ ಮಳೆಯಿಂದ ರದ್ದಾಗಿದ್ದು, ಉಭಯ ತಂಡಗಳಿಗೂ ತಲಾ ಒಂದು ಅಂಕ ಹಂಚಿಕೆಯಾಗಿದೆ.

Published: 11th June 2019 12:00 PM  |   Last Updated: 11th June 2019 11:59 AM   |  A+A-


ICC World Cup 2019: West Indies, South Africa split points after match abandoned

ಐಸಿಸಿ ವಿಶ್ವಕಪ್ 2019: ದಕ್ಷಿಣ ಆಫ್ರಿಕಾ- ವೆಸ್ಟ್ ಇಂಡೀಸ್ ಪಂದ್ಯ ಮಳೆಗೆ ಬಲಿ, ಉಭಯ ತಂಡಗಳಿಗೂ ತಲಾ ಒಂದು ಅಂಕ

Posted By : SBV SBV
Source : Online Desk
2019 ರ ಐಸಿಸಿ ವಿಶ್ವಕಪ್ ಟೂರ್ನಿಯ ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್ ತಂಡದ ಪಂದ್ಯ ಮಳೆಯಿಂದ ರದ್ದಾಗಿದ್ದು, ಉಭಯ ತಂಡಗಳಿಗೂ ತಲಾ ಒಂದು ಅಂಕ ಹಂಚಿಕೆಯಾಗಿದೆ. 

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಕೆರಿಬಿಯನ್ ಪಡೆ ದಕ್ಷಿಣ ಆಫ್ರಿಕಾ ಆಟಗಾರರನ್ನು 7.3 ಓವರ್ ಗಳಿಗೆ 29 ರನ್ ಗಳಿಗಷ್ಟೇ ಸೀಮಿತಗೊಳಿಸಿತು. ಈ ನಡುವೆ ಮಳೆ ಅಡ್ಡಿಯಾಗಿ  ಪಂದ್ಯ ರದ್ದಾದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್ ಗೆ ತಲಾ 1 ಅಂಕಗಳನ್ನು ನೀಡಲಾಯಿತು. 

ದಕ್ಷಿಣ ಆಫ್ರಿಕಾ ತಂಡ ಈಗಾಗಲೇ ಆಡಿರುವ 3 ಪಂದ್ಯಗಳನ್ನೂ ಸೋತಿದ್ದು, ವೆಸ್ಟ್ ಇಂಡೀಸ್ ಪಾಕ್ ವಿರುದ್ಧ ಗೆದ್ದಿದ್ದರೆ, ಮತ್ತೊಂದು ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋತಿತ್ತು. 
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp