ವಿಶ್ವಕಪ್ 2019: ಭಾರತ-ಪಾಕ್ ನಡುವಿನ ಪಂದ್ಯದ ಬಗ್ಗೆ ವಿರಾಟ್ ಹೇಳಿದ್ದೇನು?: ಇಲ್ಲಿದೆ ಮಾಹಿತಿ

ಕ್ರಿಕೆಟ್ ವಿಶ್ವಕಪ್ 2019 ರಲ್ಲಿ ಭಾರತ-ಪಾಕ್ ಪಂದ್ಯ ನಡೆಯುವುದೇ ಅನುಮಾನವಾಗಿದೆ. ಈ ನಡುವೆ ಭಾರತ-ಪಾಕ್ ನಡುವಿನ ಪಂದ್ಯದ ಬಗ್ಗೆ ತಂಡದ ನಾಯಕ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ.

Published: 14th June 2019 12:00 PM  |   Last Updated: 14th June 2019 01:20 AM   |  A+A-


World Cup 2019: Virat Kohli says Pakistan will bring the best out of India

ವಿಶ್ವಕಪ್ 2019: ಭಾರತ-ಪಾಕ್ ನಡುವಿನ ಪಂದ್ಯದ ಬಗ್ಗೆ ವಿರಾಟ್ ಹೇಳಿದ್ದೇನು?: ಇಲ್ಲಿದೆ ಮಾಹಿತಿ

Posted By : SBV SBV
Source : The New Indian Express
ನೋಟಿಂಗ್ ಹ್ಯಾಮ್:  ಕ್ರಿಕೆಟ್ ವಿಶ್ವಕಪ್ 2019 ರಲ್ಲಿ ಭಾರತ-ಪಾಕ್ ಪಂದ್ಯ ನಡೆಯುವುದೇ ಅನುಮಾನವಾಗಿದೆ. ಈ ನಡುವೆ ಭಾರತ-ಪಾಕ್ ನಡುವಿನ ಪಂದ್ಯದ ಬಗ್ಗೆ ತಂಡದ ನಾಯಕ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ. 

ಭಾರತ-ಪಾಕ್ ನಡುವಿನ ಪಂದ್ಯದಿಂದ ನಮ್ಮ ತಂಡದಿಂದ ಅತ್ಯುತ್ತಮವಾದ ಫಲಿತಾಂಶವೇ ಸಿಗಲಿದೆ ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ನ್ಯೂಜಿಲ್ಯಾಂಡ್-ಭಾರತ ಪಂದ್ಯ ಮಳೆಯ ಕಾರಣದಿಂದ ರದ್ದುಗೊಂಡ ನಂತರ ಮಾತನಾಡಿರುವ ಕೊಹ್ಲಿ, ಈ ಪಂದ್ಯ ನಮ್ಮ ತಂಡದ ಆಟಗಾರರಿಂದ ಅತ್ಯುತ್ತಮವಾದ ಪ್ರದರ್ಶನವನ್ನೇ ಹೊರತೆಗೆಯಲಿದೆ  ಎಂದು ಹೇಳಿದ್ದಾರೆ. 
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp