ಪಾಕ್ ಬೌಲರ್‌ಗಳ ಕಳ್ಳಾಟ: ಅಂಪೈರ್ ಎಚ್ಚರಿಕೆ ನಂತರವೂ ಬುದ್ಧಿ ಕಲಿಯದ ಪಾಕಿಗಳು, ವಿಡಿಯೋ!

ವಿಶ್ವಕಪ್ ಟೂರ್ನಿಯಲ್ಲಿ ಬದ್ಧ ವೈರಿಗಳಾದ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯದಲ್ಲಿ ಪಾಕ್ ಬೌಲರ್‌ಗಳು ಅಂಪೈರ್ ಎಚ್ಚರಿಕೆಯ ಬಳಿಕವೂ ತಮ್ಮ ಕಳ್ಳಾಟವನ್ನು ಪ್ರದರ್ಶಿಸಿದ್ದು ಈ ವಿಡಿಯೋ ವೈರಲ್ ಆಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಿಶ್ವಕಪ್ ಟೂರ್ನಿಯಲ್ಲಿ ಬದ್ಧ ವೈರಿಗಳಾದ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯದಲ್ಲಿ ಪಾಕ್ ಬೌಲರ್‌ಗಳು ಅಂಪೈರ್ ಎಚ್ಚರಿಕೆಯ ಬಳಿಕವೂ ತಮ್ಮ ಕಳ್ಳಾಟವನ್ನು ಪ್ರದರ್ಶಿಸಿದ್ದು ಈ ವಿಡಿಯೋ ವೈರಲ್ ಆಗಿದೆ.
ಪಾಕ್ ವೇಗಿಗಳಾದ ಅಮೀರ್ ಮತ್ತು ರಿಯಾಜ್ ವಹಾಬ್ ಬೌಲಿಂಗ್ ಮಾಡಿ ಕ್ರಿಸ್ ನಡುವೆ ಓಡುತ್ತಿದ್ದರು. ಇದನ್ನು ಗಮನಿಸಿದ ಅಂಪೈರ್ ಮೊದಲಿಗೆ ಅಮೀರ್ ಗೆ  ಎಚ್ಚರಿಕೆ ನೀಡಿದರು. ಇದಾದ ಬಳಿಕ ಅಮೀರ್ ತಮ್ಮ ಸ್ಪೆಲ್ ಚೇಂಜ್ ಮಾಡಿದರು. 
ಇದಾದ ಬಳಿಕ ಬೌಲಿಂಗ್ ಮಾಡಿದ ರಿಯಾಜ್ ವಹಾಬ್ ಸಹ ಕ್ರಿಸ್ ಮಧ್ಯೆ ಓಡುತ್ತಿದ್ದರಿಂದ ಪಿಚ್ ಆಳಾಗುತ್ತದೆ ಎಂದು ಮತ್ತೆ ಅಂಪೈರ್ ಎಚ್ಚರಿಕೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com