ಪಂದ್ಯಕ್ಕೂ ಮುನ್ನ ಹುಕ್ಕಾ ಮಸ್ತಿಯಲ್ಲಿ ತೊಡಗಿದ್ದಕ್ಕೇ ಭಾರತದ ವಿರುದ್ಧ ಸೋಲು?: ಟೀಕೆಗಳಿಗೆ ಶೋಯಬ್ ಪತ್ನಿ ಸಾನಿಯಾ ಆಕ್ರೋಶ!

ಪಂದ್ಯಕ್ಕೂ ಮುನ್ನ ಪಾಕ್ ಆಟಗಾರ ಶೋಯಬ್ ಮಲೀಕ್ ಪತ್ನಿ ಟೆನ್ನೀಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಅಭಿಮಾನಿಗಳೊಂದಿಗೆ ಹುಕ್ಕಾ, ಡಿನ್ನರ್ ಗೆ ತೆರಳಿದ್ದ ವಿಡಿಯೋ ಬಹಿರಂಗವಾಗಿದ್ದು, ಪಾಕಿಸ್ತಾನ ಕ್ರಿಕೆಟ್

Published: 17th June 2019 12:00 PM  |   Last Updated: 17th June 2019 10:06 AM   |  A+A-


Shoaib snapped enjoying Hookah with Sania, fans trolls them

ಪಂದ್ಯಕ್ಕೂ ಮುನ್ನ ಹುಕ್ಕಾ ಮಸ್ತಿಯಲ್ಲಿ ತೊಡಗಿದ್ದಕ್ಕೇ ಭಾರತದ ವಿರುದ್ಧ ಸೋಲು?: ಟೀಕೆಗಳಿಗೆ ಶೋಯಬ್ ಪತ್ನಿ ಸಾನಿಯಾ ಆಕ್ರೋಶ!

Posted By : SBV SBV
Source : Online Desk
ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಹೀನಾಯ ಸೋಲನುಭವಿಸಿದ ಪಾಕಿಸ್ತಾನದ ವಿರುದ್ಧ ಟೀಕಾ ಪ್ರಹಾರ ಮುಂದುವರೆದಿದೆ.  ಪಂದ್ಯಕ್ಕೂ ಮುನ್ನ  ಪಾಕ್ ಆಟಗಾರ ಶೋಯಬ್ ಮಲೀಕ್ ಪತ್ನಿ ಟೆನ್ನೀಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಅಭಿಮಾನಿಗಳೊಂದಿಗೆ ಹುಕ್ಕಾ, ಡಿನ್ನರ್ ಗೆ ತೆರಳಿದ್ದ ವಿಡಿಯೋ ಬಹಿರಂಗವಾಗಿದ್ದು, ಪಾಕಿಸ್ತಾನ ಕ್ರಿಕೆಟ್ ತಂಡ ಮತ್ತಷ್ಟು ಟೀಕೆಗೆ ಆಹಾರವಾಗಿದೆ. 

ಪಾಕ್ ತಂಡದ ನಾಯಕ ಸರ್ಫರಾಜ್ ಮೈದಾನದಲ್ಲೇ ಆಕಳಿಸುತ್ತಿರುವ ವಿಡಿಯೋ ಈಗಾಗಲೇ ವೈರಲ್ ಆಗಿದ್ದು, ಪಾಕಿಸ್ತಾನ ಕ್ರಿಕೆಟ್ ತಂಡ ಸೋಲುವುದಕ್ಕೆ ಪಂದ್ಯಕ್ಕೂ ಹಿಂದಿನ ದಿನ ಹುಕ್ಕಾ, ಡಿನ್ನರ್ ಗೆ ತೆರಳಿದ್ದೇ ಕಾರಣನಾ? ಎಂದು ಟ್ವೀಟಿಗರು ಶೋಯಬ್ ಮಲೀಕ್ ನ್ನು ಟೀಕಿಸಿದ್ದಾರೆ. 
Stay up to date on all the latest ಕ್ರಿಕೆಟ್ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp