ಕೇನ್ ವಿಲಿಯಮ್ಸ್ ಆಕರ್ಷಕ ಶತಕ: ವೆಸ್ಟ್ ಇಂಡೀಸ್ ವಿರುದ್ಧ ಕಿವೀಸ್ ಗೆ 5 ರನ್‌ಗಳ ರೋಚಕ ಜಯ

ಕೇನ್ ವಿಲಿಯಮ್ಸ್ ಅವರ ಆಕರ್ಷಕ ಶತಕ (148)ವೆಸ್ಟ್ ಇಂಡೀಸ್ ವಿರುದ್ಧ ನ್ಯೂಜಿಲ್ಯಾಂಡ್ ಗೆ ಐದು ರನ್ ಗಳ ಐತಿಹಾಸಿಕ ಗೆಲುವು ದಕ್ಕಿಸಿಕೊಟ್ಟಿದೆ. ಈ ಮೂಲಕ ಕಿವೀಸ್ ಪಡೆ ಸೆಮಿಫೈನಲ್ ಹಾದಿ ಸುಗಮವಾಗಿದೆ.

Published: 23rd June 2019 12:00 PM  |   Last Updated: 23rd June 2019 08:14 AM   |  A+A-


New Zealand beat West Indies by five runs despite Brathwaite fireworks

ಕೇನ್ ವಿಲಿಯಮ್ಸ್ ಆಕರ್ಷಕ ಶತಕ: ವೆಸ್ಟ್ ಇಂಡೀಸ್ ವಿರುದ್ಧ ಕಿವೀಸ್ ಗೆ 5 ರನ್‌ಗಳ ರೋಚಕ ಜಯ

Posted By : RHN RHN
Source : Online Desk
ಮ್ಯಾಂಚೆಸ್ಟರ್: ಕೇನ್ ವಿಲಿಯಮ್ಸ್ ಅವರ ಆಕರ್ಷಕ ಶತಕ (148 )ವೆಸ್ಟ್ ಇಂಡೀಸ್ ವಿರುದ್ಧ ನ್ಯೂಜಿಲ್ಯಾಂಡ್ ಗೆ ಐದು  ರನ್ ಗಳ ಐತಿಹಾಸಿಕ ಗೆಲುವು ದಕ್ಕಿಸಿಕೊಟ್ಟಿದೆ. ಈ ಮೂಲಕ ಕಿವೀಸ್ ಪಡೆ ಸೆಮಿಫೈನಲ್ ಹಾದಿ ಸುಗಮವಾಗಿದೆ.

ವಿಲಿಯಮ್ಸ್ 154ಎಸೆತಗಳಲ್ಲಿ 148 ರನ್ ಗಳಿಸಿದ್ದು ಕಿವೀಸ್ ಪಡೆ 291-8 ರನ್ ಗಳಿಸಿ ಜಯದ ಮಾಲೆ ತೊಡಲು ಸಹಕರಿಸಿದೆ.

ಇನ್ನು ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಕಾರ್ಲೋಸ್ ಬ್ರಾಥ್‌ವೈಟ್ 82 ಎಸೆತಗಳಲ್ಲಿ 101 ರನ್ ಗಳಿಸಿದರೂ ತಮ್ಮ ತಂಡವನ್ನು ಗೆಲುವಿನಂಚಿಗೆ ಕೊಂಡೊಯ್ಯುವಲ್ಲಿ ವಿಫಲವಾದರು.

ಈ ಜಯದೊಡನೆ ವಿಶ್ವಕಪ್ ಸರಣಿಯ ಆರು ಪಂದ್ಯಗಳಿಂದ ಐದು ಜಯಗಳಿಸಿದ ನ್ಯೂಜಿಲ್ಯಾಂಡ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದೆ
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp