ವಿಶ್ವಕಪ್ ಟೂರ್ನಿಯ ಇಂಡೋ-ಪಾಕ್‌ ಪಂದ್ಯ 100 ದಶಲಕ್ಷ ಮಂದಿಯಿಂದ ವೀಕ್ಷಣೆ!

ಜೂನ್‌ 16 ರಂದು ನಡೆದಿದ್ದ ಭಾರತ ಹಾಗೂ ಪಾಕಿಸ್ತಾನ ಸಾಂಪ್ರದಾಯಿಕ ಎದುರಾಳಿಗಳ ಕಾದಾಟವನ್ನು ಹಾಟ್‌ಸ್ಟಾರ್‌ನಲ್ಲಿ 100 ದಶಲಕ್ಷ ಬಳಕೆದಾರರು ವೀಕ್ಷಿಸಿದ್ದಾರೆ.

Published: 24th June 2019 12:00 PM  |   Last Updated: 24th June 2019 06:05 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ನವದೆಹಲಿ: ಜೂನ್‌ 16 ರಂದು ನಡೆದಿದ್ದ ಭಾರತ ಹಾಗೂ ಪಾಕಿಸ್ತಾನ ಸಾಂಪ್ರದಾಯಿಕ ಎದುರಾಳಿಗಳ ಕಾದಾಟವನ್ನು ಹಾಟ್‌ಸ್ಟಾರ್‌ನಲ್ಲಿ 100 ದಶಲಕ್ಷ ಬಳಕೆದಾರರು ವೀಕ್ಷಿಸಿದ್ದಾರೆ. 

ಒಂದೇ ದಿನದಲ್ಲಿ ಅತಿ ಹೆಚ್ಚು ಮಂದಿ ಹಾಟ್‌ಸ್ಟಾರ್‌ನಲ್ಲಿ  ಸಕ್ರೀಯರಾಗಿರುವ ದಾಖಲೆಗೆ ಇಂಡೋ-ಪಾಕ್‌ ಕದನ ಸಾಕ್ಷಿಯಾಗಿತ್ತು.  ಶೇ. 66ರಷ್ಟು ಮಂದಿ ನಗರಗಳಿಗಿಂತ ಟೌನ್‌ಗಳಲ್ಲಿ ಹಾಟ್ಸ್‌ಸ್ಟಾರ್‌ನಲ್ಲಿ  ಇಂಡೋ-ಪಾಕ್‌ ಪಂದ್ಯ ವೀಕ್ಷಿಸಿದ್ದರು ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp