ವಿರಾಟ್ ವಿಚಿತ್ರ ಸ್ಲಾಪ್ ಶಾಟ್, ತನ್ನ ಶಾಟ್‌ಗೆ ತಾನೇ ನಕ್ಕ ಕೊಹ್ಲಿ, ವಿಡಿಯೋ ವೈರಲ್!

ಆಸ್ಟ್ರೇಲಿಯಾ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಸ್ಲಾಪ್ ಶಾಟ್ ಹೊಡೆದಿದ್ದು ಈ ವಿಡಿಯೋ ನೋಡಿದ್ರೆ ನಿಜಕ್ಕೂ ನಗು ಬರುತ್ತದೆ.

Published: 10th March 2019 12:00 PM  |   Last Updated: 10th March 2019 05:05 AM   |  A+A-


ಕೊಹ್ಲಿ

Posted By : VS VS
Source : Online Desk
ಮೊಹಾಲಿ: ಆಸ್ಟ್ರೇಲಿಯಾ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಸ್ಲಾಪ್ ಶಾಟ್ ಹೊಡೆದಿದ್ದು ಈ ವಿಡಿಯೋ ನೋಡಿದ್ರೆ ನಿಜಕ್ಕೂ ನಗು ಬರುತ್ತದೆ.

ಹೌದು, ವಿರಾಟ್ ಕೊಹ್ಲಿ ಸ್ಲಾಪ್ ಶಾಟ್ ಹೊಡೆದಿರುವುದು ತುಂಬಾ ಕಡಿಮೆ. ಆದರೆ ಆಸ್ಟ್ರೇಲಿಯಾ ವಿರುದ್ಧ ಬೆಹೆಂಡ್ರಾರ್ಫ್ ಲೆಗ್ ಸೈಡ್ ನಲ್ಲಿ ಸ್ಲಾಪ್ ಶಾಟ್ ಹೊಡೆದಿದ್ದು ಬೌಂಡರಿ ಬಾರಿಸಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದು 6 ಎಸೆತಗಳಲ್ಲಿ 7 ರನ್ ಬಾರಿಸಿ ಪೆವಿಲಿಯನ್ ಸೇರಿದರು.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp