ಐಪಿಎಲ್ 2019: ಚಾಂಪಿಯನ್ ಹಾಗೂ ರನ್ನರ್ ಅಪ್ ತೆಗೆದುಕೊಳ್ಳುವ ನಗದು ಬಹುಮಾನ ಎಷ್ಟು ಗೊತ್ತ?

ಇಂಡಿಯನ್ ಪ್ರಿಮಿಯರ್ ಲೀಗ್ 12ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಕಾದಾಟ ನಡೆಸುತ್ತಿದ್ದು ಟೂರ್ನಿಯಲ್ಲಿ...

Published: 12th May 2019 12:00 PM  |   Last Updated: 12th May 2019 08:52 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ಇಂಡಿಯನ್ ಪ್ರಿಮಿಯರ್ ಲೀಗ್ 12ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಕಾದಾಟ ನಡೆಸುತ್ತಿದ್ದು ಟೂರ್ನಿಯಲ್ಲಿ ಚಾಂಪಿಯನ್ ಹಾಗೂ ರನ್ನರ್ ಅಪ್ ಆದ ತಂಡ ತೆಗೆದುಕೊಳ್ಳುವ ನಗದು ಬಹುಮಾನದ ಮಾಹಿತಿ ಇಲ್ಲಿದೆ.

ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡ 20 ಕೋಟಿ ರುಪಾಯಿ ಮೊತ್ತ ಬಹುಮಾನವಾಗಿ ಪಡೆದರೆ, ರನ್ನರ್ ಅಪ್ ತಂಡ 12.5 ಕೋಟಿ ರುಪಾಯಿಯನ್ನು ಬಹುಮಾನವಾಗಿ ಪಡೆಯಲಿದೆ. ಇದರಲ್ಲಿ ಅರ್ಧ ಮೊತ್ತ ಫ್ರಾಂಚೈಸಿಗಳು ತೆಗೆದುಕೊಂಡರೆ ಇನ್ನುಳಿದ ಮೊತ್ತವನ್ನು ತಂಡದ ಆಟಗಾರರಿಗೆ ನೀಡಲಾಗುತ್ತದೆ. 

ಇದರ ಜೊತೆಗೆ ಆಟಗಾರರಿಗೂ ಇಂತಿಷ್ಟು ನಗದು ಬಹುಮಾನವನ್ನು ನೀಡಲಾಗುತ್ತದೆ. ಆ ಪ್ರಕಾರ, ದಿ ಎಮರ್ಜಿಂಗ್ ಪ್ಲೇಯರ್ ಗೆ 10 ಲಕ್ಷ. ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಗೆ 10 ಲಕ್ಷ ಹಾಗೂ ಅತೀ ಹೆಚ್ಚು ರನ್ ಸಿಡಿಸಿದ ಬ್ಯಾಟ್ಸ್ ಮನ್ ಗೆ 10 ಲಕ್ಷ ರುಪಾಯಿ ನೀಡಲಾಗುತ್ತದೆ. ಇದರ ಜೊತೆಗೆ ಮೊಸ್ಟ್ ವಾಲ್ಯೂಯೆಬಲ್ ಪ್ಲೇಯರ್ ಗೆ 10 ಲಕ್ಷ ರುಪಾಯಿ ನಗದು ಬಹುಮಾನ ನೀಡಲಾಗುತ್ತದೆ.
Stay up to date on all the latest ಕ್ರಿಕೆಟ್ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp